ಪುಟ:Chirasmarane-Niranjana.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ബ ಚಿರಸ್ಮರಣೆ "ತಾಳು. ಈ ಪ್ರದೇಶದ ನಮ್ಮವರೆಲ್ಲ ಗುಪ್ತವಾಗಿ ಒಂದೆಡೆ ಸೇರುವ ಪ್ರಮೇಯ ಬಗ್ರದೆ. ಆಗ ನೋಡುವೆಯಂತೆ." "ಅದು ಯಾವತ್ತೊ?" "ಯಾವತ್ತೂಂತ ಈಗೆ ಹಾಗೆ ಹೇಳೋಣ? ಕಬ್ಬಿಣ ಕಾದಾಗ ಅಲ್ಪ జుడాయణలంు?* ಮಾಸ್ತರು ತನಗೆ ಹೇಳಿದ್ದನ್ನೇ ಅಪು ಚಂದುವಿಗೆ ಹೇಳಿದ್ದ, ಅದು ಪರಿಣಾಮ బలరి3ు. "ಬೇರೆ ಮುಖಂಡರನ್ನೂ ಆಗ ನನಗೆ ತೋರಿಸ್ತೀಯಾ?" "జpం." ತನಗೆ ಪರಿಚಯವಿದ್ದ ದೊಡ್ಡ ಮುಖಂಡ ಒಬ್ಬರೇ, ಅವರ ವಿಷಯ, ತಾನು ಕಂಡಿದ್ದ ಅವರ ಸಂಗಡಿಗರು ಕೆಲವರ ವಿಷಯ, ಆಗಲೆ ಅಲ್ಲಿಯೆ ಚಂದುವಿಗೆ ఎలచెన్ను జెలటిeశీcబ బయశీ అబ్పేవినో జెృదయదలి ఒత్తెరిసి బ03ు. ಆದರೂ ರಹಸ್ಯ ಚಟುವಟಿಕೆಯ ಉಗ್ರನಿಯಮಾವಳಿಯ ನೆನಪಾಗಿ, ಆತ ಸುಮ್ಮನಾದ. ಚಂದು ಒಂದೆರಡು ಪುಸ್ತಕ ಓದಿ ಶಾಲೆ ಬಿಟ್ಟವನು. ಅಲ್ಲಿ ಸಂಪಾದಿಸಿದ ಅಕ್ಷರಜ್ಞಾನವನ್ನು ಉಳಿಸಿಕೊಳ್ಳಬೇಕೆಂಬ ಹಿರಿಯಾಸೆಯೇನೂ ಶಾಲೆ ಬಿಟ್ಟಾಗ ఆకెనిగిరిలిల, శ్రీపాలఃణ, వస్తె రే గత్తి ఓవెళ్ళవా అభ్యావణ తెప్పియేణలగి, తెāయులదో వినోన్ను ఓడాలాగుత్తిరలిల, 'సాన్ని విద్య చినిద్ధారణ మీ ಹಾಕೋದಕ್ಕೆ ಮಾತ್ರ-ಎಂದು ಆತ ಸುಮ್ಮನಾಗಿದ್ದ, ಆದರೆ ಅಪುವಿನ ಒಡನಾಟದಿಂದ, ರೈತ ಚಳವಳಿಯ ಸಂಬಂಧದಿಂದ ಆತನ ಜ್ಞಾನದಾಹ ಮತ್ತೆ ಕಾಣಿಸಿಕೊಂಡಿತು. ಆತ ಪತ್ರಿಕೆಯೋದಿದ: ಕರಪತ್ರಗಳನ್ನೋದಿದ, ಹೀಗೆ ಅಂಗಡಿಯಲ್ಲಿ ಕುಳಿತಾಗ ಅಲ್ಲಿಗೆ ಬಂದವರೊಡನೆ ಹರಟೆ ಹೊಡೆಯಲು ಆತನಿಗೆ బలd వివాయrtళ) దాణd3ువా. ವಿದ್ಯಾರ್ಜನೆಯ ಹುಚ್ಚು ಆ ಅವಧಿಯಲ್ಲಿ ಹೆಚ್ಚಾಯಿತು. ಮಾಸ್ತರ ಸೂಚನೆಯಂತೆ, ನಾಲಾರು ಹೆಂಗಸರಿಗೆ ಚಿರುಕಂಡ ಅಕ್ಷರಾಭಾಸ ಮಾಡಿಸಿದ. ಬಳಿಕ ಆ ಹೆಂಗಸರೇ ವಿದ್ಯೆಯ ಸೊಡರನ್ನೆತ್ತಿಕೊಂಡು ಕತ್ತಲಿದ್ದಲ್ಲಿ ಬೆಳಕು లంజxలు పాంజయ. ಈ ದಿನಗಳಲ್ಲಿ ನೆಮ್ಮದಿ ಕೆಡಿಸಿಕೊಂಡು ಸಿಡುಕನಾದ ವ್ಯಕ್ತಿ ನಂಬಿಯಾರರು. ಮೊದಲು ಭಾವಿಸಿದ್ದಂತೆ ಈ ಮಾಸ್ತರು ಪ್ರಾಮಾಣಿಕನೆಂದು ಒಪ್ಪಿಕೊಳ್ಳಲು ಈಗ