ಪುಟ:Chirasmarane-Niranjana.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

വ. ಚಿರಸ್ಮರಣೆ ಆ ನೀರವತೆಯಲ್ಲಿ ಈ ಮಾತು ಕುಲುಕಿ ಕುಲುಕಿ ಕಡಿದು ಕಡಿದು ಬಂತು. ತಣ್ಣನೆಯ ಗಾಳಿ ನವುರಾಗಿ ಬೀಸಿ, ಸಂಕಟಪಡುತ್ತಿದ್ದ ಅಪುವಿನ ಹೃದಯದ ನೋವನ್ನು ಕಡಮೆಮಾಡಿತು. ಚಿರುಕಂಡ ಸುಮ್ಮನೆ ಕುಳಿತು ಕೇಳುತ್ತಲೇ ಇದ್ದ, ಹೇಳುವುದು ಮುಗಿದಮೇಲೆ ತೀರ್ಪಿನ ಹಾದಿ ನೋಡುವ ಆರೋಪಿಯಂತೆ, ಕಾತರಗೊಂಡಿದ್ದ ಮನಸ್ಸನ್ನು బిగిమీడిదిపి అవు.్పవణ పొనోవాగి శుభ3. ಬಹಳ ಹೊತ್ತು ಇಬ್ಬರೂ ಹಾಗೆಯೇ ಇದ್ದರು. ಕೊನೆಗೆ ಅಪುವೇ ಕೇಳ బలరాయు3ు: "ಏನು ಹೇಳ್ತೀಯಾ ಚಿರುಕಂಡ?" ನಿಟ್ಟುಸಿರು ಬಿಟ್ಟ ಸಣ್ಣನೆ ನಕ್ಕು ಚಿರುಕಂಡ ಹೇಳಿದ: "ನಾನೇನಪ್ಪ ಹೇಳ್ಳಿ? ನಾನು ನಿನಗಿಂತ ಒಂದು ವರ್ಷ ಚಿಕ್ಕೋನು." "ಆಗೋ! ವಯಸ್ಸಿನ ಮಾತು! ಪ್ರತಿಯೊಂದು ವಿಷಯದಲ್ಲೂ ನೀನು ನನಗೆ ಅಣ್ಣ ಇರೋ ಹಾಗೆ ಅನ್ನೋದನ್ನ ಮರೆತಿಯಾ?" "ಇದೆಲ್ಲ ತಪೂಂತ ನಾನು ಹಾಗೆ ಹೇಳ್ಳಿ? ಆದರೆ, ಮಧಾಹ್ನ ನಿನ್ನ ಸಿಡುಕು ನೋಡಾಗ, ನೀನು ಚಳವಳಿ ಬಿಟ್ಟಿಡ್ರಿಯೇನೋಂತ ದಿಗಿಲಾಯು.." "ಚಳವಳಿ ಬಿಡೋದಲ್ಲ, ಪ್ರಾಣ ಬಿಡೋದು.. ಅಂಥ ಮಾತಾಡಿ ಯಾಕೆ ನೋಯಿಸ್ತೀಯಾ?" "ಇರಲಿ ಬಿಡು.. ನಾಳೆ ಚರ್ವತ್ತೂರಿಗೆ ಹೋಗಾ ಮಾಸ್ತರ ಹತ್ತಿರ ಪ್ರಸ್ತಾಪ వాూడాణeణ." ಕೊನೆಯ ತೀರ್ಮಾನ ಸದ: ಮುಂದಕ್ಕೆ ಬಿತ್ತೆಂದು ಅಪುವಿಗೆ ಸಮಾಧಾನವಾಯಿತು. ಆದರೆ ನಾಳೆ ಮಾಸ್ತರೊಡನೆ ಈ ವಿಷಯ ಮಾತನಾಡುವ ಪ್ರಮೇಯವನ್ನು ಚಿತ್ರಿಸಿದಾಗ ಹೃದಯ ಕುಗ್ಗಿತು. ಅವನೆಂದ: "ನಾನಾಗಿಯೇ ಹೇಳೋದಕ್ಕೆ ಸಂಕೋಚ ಕಣೋ. ಅವರು ಏನು ತಿಳ್ಕೊಳ್ತಾರೋ ఎనోణe." ಒಮ್ಮೆಲೆ ಅಪುವಿಗೆ ಹಿಂದೆ ಕಣ್ಣನೂ ಹೀಗೆಯೇ ಹೇಳಿದುದು ಆತನ ಪರವಾಗಿ ತಾನು ಮಾಸ್ತರೊಡನೆ ಮಾತನಾಡಿದುದು ನೆನಪಾಗಿ, ಸೋಜಿಗ ಎನಿಸಿತು. "ಇದರಲ್ಲೆಲ್ಲ ಸಂಕೋಚ ಯಾತರದು?" ಎಂದು ಚಿರುಕಂಡ ಕುಳಿತಲ್ಲಿಂದ ಎದ್ದ ಅಪವೂ ಏಳುತ್ತ, ಮತ್ತೊಮ್ಮೆ ಸುತ್ತಲೂ ನೋಡಿ ಹೇಳಿದ: "ఇది జాrtడాలి. ఓంది-"