ಪುಟ:Chirasmarane-Niranjana.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ബ് 'ಹೌದು, ಗೊತ್ತಿದೆ–ಎನ್ನುವಂತೆ ಚಿರುಕಂಡ ತಲೆದೂಗಿದ. "ಕಾಂತಿಕಾರಿಗಳೂ ಮದುವೆಯಾಗೃಹುದಾ ಸರ್?" ಚರ್ವತ್ತೂರಿಗೆ ಹಾದಿ ನಡೆಯುತ್ತಿದ್ದಂತೆ ಚಿರುಕಂಡ ಕೇಳಿದ ಪ್ರಶ್ನೆ ಮಾಸ್ತರನ್ನ జఉ3rtణళిసి ఆు. 3 మrt oబంధిసియల ఆ3 శాr deళిరబజదండాపి ఆవరిrt తెషాషా ఎనిసి3ు. జెన్ముబియాగి అపారేందారు: "ಬೆಳೆಯೋದು ಸಾಯೋದೊಂದೇ ಬದುಕಿನ ಗುರಿ ಆಗಿರೋ ಜನಕ್ಕೆ ಮದುವೆ ಅಂದರೆ ಬರೆ ಚಿಲ್ಲರೆ ವಿಷಯ. ಆದರೆ ಕಾಂತಿಕಾರಿಗಳಿಗೆ ಹಾಗಲ್ಲ, ಸಾಮಾನ್ಯವಾಗಿ ಅವರಿಗೆ ಮದುವೆ ಅನ್ನೋದು ಕೊರಳಿಗೆ ಕೊರಡು ಕಟ್ಟಿದ ಹಾಗೆ. ಅವರ ಪಾಲಿಗೆ ಸಂಸಾರ ಸುಖ ಸಾಧ್ಯವೇ ಇಲ್ಲ, ಸಂಸಾರ ಸುಖ ಅಂದರೆ ಅರ್ಥವಾಯ್ತನ್ನೊ? ಗಂಡ ಹೆಂಡತಿ ಜತೆಯಾಗಿರೋದು, ಮಕ್ಕಳ್ಳ ಸಾಕೋದು, ಬೆಳೆಸೋದು." ಹೃದಯ ಬಿಗಿ ಹಿಡಿದುಕೊಂಡು ಅಪು... ಈ ಮಾತುಗಳನ್ನು ಕೇಳಿದ. ತಡೆಯಾಲಾಗದ ಚಳಿಗಾಳಿ ಬೀಸಿತೇನೋ ಎನ್ನುವಂತೆ ಆತನ ಮೈನಡುಗಿತು. ಆದರೆ, ವಿಷಯದ ಎಲ್ಲ ಮುಖಗಳನ್ನೂ ವಿವರಿಸಿ ಹೇಳುವ ಮಾಸ್ತರ ఖెతివాదానాప్మోవిరియన్ను ఒకిన్నాగి కిళిదిద్ద బీరుdండె శుకెaజెలదిందో ಕಿವಿಕೊಡುತ್ತ ನಡೆದ. - ಮಾಸ್ತರು ಮುಂದುವರಿಸಿದರು: "ಆದರೆ ಕಾಂತಿಕಾರಿಯೂ ಮನುಷ್ಯನೇ, ಆರೈಕೆ ಪೋಷಣೆ ಉಪಚಾರ ಸಿಗದೇ ಹೋದರೂ ಆತನಿಗೆ ಪ್ರೀತಿ ಬೇಕು. ಜನ ತೋರಿಸೋ ಪ್ರೀತಿಯ ಜತೇಲಿ తేనెగణల్మరివాడా ఒందు విలివ్చా పిటకియన్ను ఆ3 బయూనే, అదిపి అపానో ಹಾಗೆಯೇ ಕಾಂತಿಕಾರಿಯಾದ ಹೆಣ್ಣಿನಿಂದ ಸಿಗ್ನದೆ. ಕಾಂತಿಕಾರಿಯಲ್ಲದೇ జె.విశిదోరణ ఆశీ ఆవాసానో జిన్నాగి కిళదోపిడీధిండో అనేకణలేయాగిర్చేట. ఆదోయో, శాంతిశారియ దా0బెక్మె జివాస్ళో ఒందా మితియుదే అనే నిలదు నిజ." ಚಿರುಕಂಡ ಮುಂದೆ ನಡೆಯುತ್ತಿದ್ದ, ಅಪು, ಹಿಂದೆ. ನಡುವೆ ಮಾಸ್ತರು ಇದ್ದರು. ಕೇಳುವವರ ಮುಖಭಾವವನು ನೋಡುತ್ತ, ತವು ಮಾತಿನ ಪರಿಣಾಮವೇನೆಂಬುದನ್ನು ತಿಳಿಯುವ ಅಭಾಸವಿದ್ದ ಮಾಸ್ತರು ಈಗ ಅದನ್ನು ತಿಳಿಯಲಾರದೆ ನಿರುತ್ತಾಹ ತಳೆದರು. ಹುಡುಗರು ಹಾಗೆ ಮೌನವಾಗಿರುವುದು ಸರಿಯಲ್ಲವೆನಿಸಿತು. ಅವರೆಂದರು;