ಪುಟ:Chirasmarane-Niranjana.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ബ ಚಿರಸ್ಮರಣೆ "e; వివాయు యూజీ శీలళిదిరి? వినాయ నివాూబూరా?" ತಾವು ಅವಿವಾಹಿತರಾಗಿಯೇ ಇದುದಕ್ಕೆ ಅವರು ಕಾರಣ ಕೇಳುವರೆಂದು వాహిన్తియే ఎణిసిద్దాంు. ఆ ఎణిశీ తెచ్చాగి3ు. "నేష్మా లఖ్పె-" - - ಹಳೆಯ ನೆನಪುಗಳ ಲೋಕಕ್ಕೆ ಹಾರಿಹೋಗಲು ಸಿದ್ದರಾಗುತ್ತಿದ್ದ ಮಾಸ್ತರು ಚಿರುಕಂಡನ ಮಾತು ಕೇಳಿ, ಕಣ್ಣರಳಿಸಿ ನಿಂತರು. "BoerseRo? Ebo." బీయశండా నిధానావాగి వాహికెనాడిదా; లక్ష్పావు నోడావీనోడాటపా ఒoదాయ వాహికెు ಸೇರಿಸಿದ. ಹೂಂಗುಡುತ್ತ, ಎಲ್ಲವನ್ನೂ ಕೇಳುತ್ತ, ಮೆಲುಕು ಹಾಕುತ್ತ ಮಾಸ್ತರು Ståddo. ತಮ್ಮ ಅಭಿಪ್ರಾಯ ಕೇಳಲು ಅಪು ಮತ್ತು ಚಿರುಕಂಡ ಕಾತರರಾಗಿದುದನ್ನು ತಿಳಿದಿದ್ದ ಮಾಸ್ತರು ತಡಮಾಡದೆ ಅಂದರು: "ಸಂತೋಷ ಅಪು, ಸಂಘಕ್ಕೆ ಸ್ವೀಕಾರ್ಯಕರ್ತೆಯನೂ ಒಬಾಕೆ ಸಿಕ್ಕಿದ ಹಾಗಾಯು, ಓದು ಬರಹ ಬರದೆನೋ ಇಲೆಕ್ಸೋ? ಬರದಿದ್ರೆ ನೀನೇ dరిxువియం3." ಹಿರಿಯಣ್ಣನ ಹಾಗೆ-ತಂದೆಯ ಹಾಗೆ-ಮಾಸ್ತರು ಹರಸಿದರೆಂದು, ಅಪುವಿನ ಕಣ್ಣುಗಳಲ್ಲಿ ಆನಂದಾಶು ತುಂಬಿತು. ಚಿರುಕಂಡನೂ ಸಮಾಧಾನದ ಉಸಿರುಬಿಟ್ಟ. ಮಾಸ್ತರು ಹೇಳಿದರು: "ಇದು ದೊಡ್ಡ ಜವಾಬಾರಿ, ಅಪು, ಆದರೆ ಚಳವಳಿಯಿಂದ ನೀನು ದೂರವಾಗೋದಿಲ್ಲಾಂತ ನನಗೆ ನಂಬಿಕೆ ಇದೆ. ಒಂದು ರೀತೀಲಿ ಇದು ಒಳ್ಳೆಯದೇ. ಮದುವೆಯಾಗದ ಒಂಟಿ ಜೀವಕ್ಕೆ ನಮ್ಮಲ್ಲಿ ಗೌರವ ಕಮ್ಮಿ, ಏನೇ ಇರಲಿ. ಅವಳನ್ನೂ ಕಾಂತಿಕಾರಿಯಾಗಿ ಮಾಡೋದು ನಿನ್ನ ಜವಾಬ್ದಾರಿ.' "ಹೂಂ" ಎಂದ ಅಪು., ತನ್ನ ಆ ಕರ್ತವ್ಯವನ್ನು ತಾನು ಬಲ್ಲೆ ಎಂಬಂತೆ. "జుడాసిగియ జxdeసా?' *జానాశి." ಆ ಅಂಶ ಮಹತ್ವದ್ದೆಂಬಂತೆ ಮಾಸ್ತರು, "ಒಳ್ಳೆ ಹೆಸರು" ಎಂದರು. ಸ್ವಲ್ಪ ಹೊತಾದ ಮೇಲೆ ಚಿರುಕಂಡ ತಾನು ಕೇಳಬೇಕೆಂದಿದುದಕ್ಕೆ ಪೂರ್ವಭಾವಿಯಾಗಿ ಪ್ರಶ್ನಿಸಿದ: "ಪಂಡಿತರಿಗೆ ಮದುವೆಯಾಗಿದೆಯಾ ಸರ್?” ಇನಾದರೂ ತನ್ನ ಸರದಿ