ಪುಟ:Chirasmarane-Niranjana.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ -os.o. "ನಾಯದಿ ಹಾದಿ" ಎಂದು ಧಾಂಡಿಗ ಮಾಸ್ತರ ಮಾತಿಗೆ ಭಾಷ್ಯ ನುಡಿದ. ಬೀದಿಯ ಅಂಗಡಿಗಳಿಂದೆಲ್ಲ ಈ ಮೆರವಣಿಗೆಯನ್ನು ಜನ ನೋಡಿದರು. ಕಯಯ್ಯೋರಿನ ಆ ರೈತರಿಗಿದು ಅಪರಿಚಿತ ಊರು, ಅರ್ಥವಾಗದ ಭಾಷೆ, ನೋಡುತ್ತಿದ್ದವರೆಲ್ಲ ತಮಗಿಂತ ಭಿನ್ನರಾಗಿದ್ದ ಜನರು. ತುಳು-ಕೊಂಕಣಿ-ಕನ್ನಡ ಭಾಷೆಗಳಲ್ಲಿ ಸುತುಮುತ್ತಲಿನಿಂದ ಮಾತುಗಳು శీeళిసి దాటవా: "ఇవారు యూరు?" "శంఖె బావుటదావd/?" "ಕಳ್ಳರೋ ಏನೋ?" ಅದು ಅರ್ಥವಾಗುತ್ತಿದ್ದ ಮಾಸ್ತರು ಪ್ರಭುವಿಗೆ ಹೇಳಿದರು: "ನಾವು ಕಳ್ಳರಲಾಂತ ಕನ್ನಡದಲ್ಲಿ ಸ್ವಲ್ಪ ಹೇಳಪ್ಪ." బలd xలపాయణ టo3ు. "ಕಣ್ಣ ಒಂದು ಹಾಡು ಹೇಳ್ಳಿ, ಅವರಿಗೆ ಆರ್ಥವಾಗ್ರದೆ." ಪ್ರಭು ಬಾಯಿ ತೆರೆಯುವುದಕ್ಕೆ ಮುಂಚೆ ಕಣ್ಣ ಹಾಡಿದ ಅಧಿಕಾರಿ ಅವನೆಡೆಗೆ ನುಗ್ಗಿ ಆತನ ತಲೆಯ ಮೇಲೆ ಹೊಡೆದ, ಮುಖಕ್ಕೆ ಗುದ್ದಿದ. ಎರಡು ನಿಮಿಷ ಗದ್ದಲವಾಯಿತು. ಮತ್ತೆ ಶಾಂತಿ ನೆಲೆಸಿ ಮೆರವಣಿಗೆ ಜೈಲಿನತ್ತ ಸಾಗಿತ್ತು, ಆದರೆ ಅದಕ್ಕಿಂತ ಮುಂಚಿತವಾಗಿ, ಕಯಯ್ಯೋರಿನ ಕಾಂತಿಕಾರರನ್ನು ಸೆರೆಹಿಡಿದು ತಂದರೆಂಬ ಸುದ್ದಿ ನಗರದ ನಾಲ್ಕು ಮೂಲೆಗಳಿಗೆ ಧಾವಿಸಿತು.


ಆ ಅರವತ್ತು ಜನರಿಗೆ ಕೊಡಿಯಾಲಬೈಲಿನಲ್ಲಿದ್ದ ಸಬ್ ಜ್ಯೋಲಿನ ಎತ್ತರದ ಗೋಡೆಗಳ ದರ್ಶನವಾದಾಗ ಕತ್ತಲಾಗಿತ್ತು, ಹೆಬಾಗಿಲಿನ ಕಿಂಡಿಯೊಳಗಿನಿಂದ బాగిసి బాగిసి శ్మీదిగోళన్నో ఒబ్బీబ్బరాగి ఒళళ్ళీ కెళ్ళడారు.

洲 ಸರಕಾರಕ್ಕೆ ಸಾವಿರ ಜವಾಬ್ದಾರಿ. ವಿವಿಧ ಯುದ್ಧರಂಗಗಳಿಗೆ ಭಾರತದ ಹೆಸರಿನಲ್ಲಿ ಸೈನ್ಯ-ಸಾಮಗ್ರಿ ಹೋಗಬೇಕು. ಅದನ್ನು ಸುಗಮಗೊಳಿಸಲು ಬೆಲ್ಲದಂತಹ వాహికెన్నాడి రాశ్చిtయ వామవిండోర మెనా ఒలిxటిeమీ. లదా నాలదోందామీ, ದೇಶದ ಹಲವು ನೂರು ಕಡೆ ಕಾನೂನು ನೆಮ್ಮದಿಯ ವಿಶೇಷ ರಕ್ಷಣೆ ಆಗಬೇಕು. ಸರಕಾರದ ದೃಷ್ಟಿಯಲ್ಲಿ ಕಯಯ್ಯೋರು ಪ್ರಕರಣಕ್ಕೆ ಅತ್ಯಂತ ಮಹತ್ವವಿತ್ತು, ಒಬ್ಬ చేణలలిలా తేనేందోనూ ఆడాపి తెలణrtండిdలిల గామెజ్మరామీయ