ಪುಟ:Chirasmarane-Niranjana.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ -o-o ಒಮ್ಮೆ ಮಾಸ್ತರನ್ನು ಕಾಣಲು ಬಂದಾಗ ಜೇಲರು ಕೇಳಿದರು: "నిష్మాగినన్ని విషోయ గణత్తిలాంకె తేణలర్తో దో." ಮಾಸ್ತರು ಕುತೂಹಲ ತೋರಿದರು. "ಇಲ್ಲ ಏನು ವಿಷಯ?" "ಕಲ್ಲಿಕೋಟೆಯಲ್ಲಿ ಕಯಯ್ಯೋರು ಕೈದಿಗಳ ರಕ್ಷಣಾ ಸಮಿತಿ ಅಂತ ಮಾಡಿದ್ದಾರೆ. బేలబెరిలి బందిదే." ಮಾಸ್ತರ ಮುಖ ಅರಳಿತು. "35 Drtezio?" "ಸಮಿತಿಯವರು ಪ್ರಖ್ಯಾತ ವಕೀಲರನ್ನು ನೇಮಿಸ್ತಾರಂತೆ. ಅಂತೂ ಪ್ರಚಂಡರು ನೀವು ಈ ಊರಲ್ಲಿ ಗೋರಿ ತೋಡಿದರೆ ಇನ್ನೆಲ್ಲೋ ಪ್ರತ್ಯಕ್ಷವಾಗ್ಲಿರಲ್ಲ !" ಮಾಸ್ತರು ನಕ್ಕರು: "ಸ್ವಲ್ಪ ಆ ಪೇಪರು ಕಳಿಸ್ತೀರಾ ?" జిలయ భుజ టణిసి జెలభిదారు : "ಇಲ್ಲ, ಅದೊಂದು ವಿಷಯ ಕೇಳ್ಳೆಡಿ: ... ಹಾಗೆ ಹೇಳಿದವರು ಒಂದು ಇಂಗ್ಲಿಷ್ ಪೇಪರಿನೊಡನೆ ಸಂಜೆ ಬಂದು, ಅದನ್ನು ಮಾಸ್ತರಿಗೆ ಕೊಟ್ಟರು. "ఓ నేల శాలమినోలిదో, ఓది నేణలడి." "లలిద్మోదా ఒట్చ నార్మిల నాలు. జిలయే ఎమ్చె జెలటిదో నేణe లషా, ಅದನ್ನೋದಿ ಬೇರೆಯೂ ಪುಟಗಳತ್ತ ಒಂದು ನಿಮಿಷ ಕಣ್ಣೋಡಿಸಿ ಪತ್ರಿಕೆಯನ್ನು వాహియే పిందియేగి పిత్తె "థ్యాండ్స్తో!" ఎందారు. ಜೇಲರು ಬಾಯ್ದೆರೆಯಾಗಿ ಹೇಳಿದ್ದ ವಾರ್ತೆಯನ್ನು ತಿಳಿದೇ ಕೈದಿಗಳಿಗೆ ಸಂತೋಷವಾಗಿತ್ತು, ಪತ್ರಿಕೆಯಲ್ಲಿ ಪ್ರಕಟವಾಗಿದುದು ನಿಜವೆಂದು ತಿಳಿದಾಗ ನೆಮ್ಮದಿಯಾಯಿತು."ಸಮಿತಿ ಮಾಡಿದೋರು ಯಾರು?ಯಾರ ಹೆಸರಿದೆ?"ಎಂದು ಎಲ್ಲರೂ ಕೇಳಿದರು. ధాండిదా జెలటిదా: "ಆ ವಿವರವೆಲ್ಲ ಪತ್ರಿಕೆಯಲ್ಲಿ ಹಾಕಾರೇಂತ ತಿಳಿದಿರೇನು? ನಮ್ಮ ಸುದ್ದಿ యావాrtలp doసాల బెజదా ఓణనలల." ....ఆదాదా స్నెల్ప దినాrtళలల రేయ్యురినో మెధిరేద్దామేయ విజారిణిగాగి ವಿಶೇಷ ನಾಯಾಧೀಶರೊಬ್ಬರ ನೇಮಕವಾಯಿತೆಂಬ ವಾರ್ತೆ ಬಂತು.