ಪುಟ:Chirasmarane-Niranjana.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

洲 ಅಪು, ನಿದ್ದೆಹೋದ ಹೊತ್ತಿಗಿನ್ನೂ ಚಿರುಕಂಡ ಎಚ್ಚರವಾಗಿಯೆ ಇದ್ದ, ದೀಪ ವಿರಲಿಲ್ಲ, ಮಲಗಿದ್ದರು ನಿಜ. ಆದರೂ ಚಿರುಕಂಡನ ತಾಯಿ ತಂದೆ ಇಳಿಸ್ವರದಲ್ಲಿ ಮಾತುಕತೆ ನಡೆಸಿಯೇ ಇದ್ದರು. ಆತ ಅದನ್ನು ಕೇಳುತ್ತಲೇ ಇದ್ದ, ... ಚಿರುಕಂಡ ಗುಡಿಸಲು ಸಮೀಪಿಸಿದಾಗ ಅಲ್ಲಿ ಬೆಳಕು ಇರಲಿಲ್ಲ, ಆತನ ಎದೆ ಚುಳ್ಳೆಂದಿತು. ಹಿಂದಿನ ರಾತ್ರೆಯೇ ಮುಗಿದುಹೋಗಿತ್ತು ಸೀಮೆಎಣ್ಣೆ, ಉಣ್ಣುತ್ತಿದ್ದಾಗಲೇ ದೀಪ ಕಣ್ಣುಮುಚ್ಚಿತು, ಹಗಲು ಹೊತ್ತು ಅಂಗಡಿಯಿಂದ ಚಿರುಕಂಡ ಎಣ್ಣೆ ತರಬೇಕಾಗಿತ್ತು, ಆದರೆ ಈ ಹಗಲೆಲ್ಲ ಆತ ಮನೆಯಲ್ಲೆ ణdలిల... మీలగాగి గుడినేలల్ని దిలబెవిరలిల, ತಾಯಿಯನ್ನು ಹೇಗೆ ಇದಿರಿಸಬೇಕೆಂದು ತಿಳಿಯದೆ ಚಿರುಕಂಡನಿಗೆ భయవాయ3ు. ఆళుటత్తె, ఆకె మెనేయ బళి వారిది. ಒಲೆಯ ಬೆಂಕಿಯ ಬೆಳಕಿನೆದುರು ಕುಳಿತಿದ್ದ ತಾಯಿ, ಕಳ್ಳಹೆಜ್ಜೆಯ ಕಾಲ ಸಪ್ಪಳದಿಂದಲೇ ಮಗ ಬಂದನೆಂದು ತಿಳಿದು, ಎದು ನಿಂತಳು. ಕತ್ತಲೆಯನ್ನೂ ಮಗನನ್ನೂ ಜತೆಯಲ್ಲೆ ಇರಿಸುವ ಸ್ವರ ಕೇಳಿಸಿತು: "బందియూ డాట!" ಚಿರುಕಂಡ ಎರಡು ಅಪರಾಧಗಳನ್ನು ಮಾಡಿದ್ದ, ಒಂದು, ತಡವಾಗಿ ಬಂದುದು. ಇನ್ನೊಂದು, ಸೀಮೆಎಣ್ಣೆ ತಂದುಕೊಡದೆ ಮನೆ ಕತ್ತಲಲ್ಲೆ ಇರುವಂತೆ ಮಾಡಿದುದು. ಎರಡಕ್ಕೂ ದೊರೆಯಬೇಕಾದ ಉಗ್ರದಂಡನೆ ಎಂದರೆ ಬೆತ್ರದ ಛಡಿ ಏಟು.ತಾಯಿ ಹೊಡೆಯಲು ಬಂದರೆ ಕತ್ತಲೆಯಲ್ಲಿದ್ದರೂ ಚಿರುಕಂಡ ತಪ್ಪಿಸಿಕೊಳ್ಳುವವನಲ್ಲ, ಒಂದು ವರ್ಷವಾಗಿತ್ತು ಆತ ಬೆತ್ತದ ಏಟಿನ ರುಚಿ ನೋಡಿ. ಆದರೆ ಈ ದಿನ, ತನ್ನ ಪಾಲಿಗೆ ಸ್ಮರಣೀಯವಾದ ಈ ದಿನ, ಅಂತಹ ಏಟು ತಿನ್ನುವ ಸಂದರ್ಭ బంకెల ఎందు ఆవావాహినెవెనిసి, దాటఃవి తెడెయది యేణలయ3ు. ತಾಯಿ ತನ್ನನ್ನು ಹಿಡಿಯಲು ಬರದೆ ಮುಂದುವರಿಯದೆ ನಿಂತಲ್ಲೆ ನಿಂತುದನ್ನು ಕಂಡು, ಚಿರುಕಂಡ ಆಶ್ಚರ್ಯಗೊಂಡ. - బగళాదిdణ బరెబజెపిదా ఎండా ఆకె నిరిశ్చిసిది. ఆ నిరిల్నయణ ಸಫಲವಾಗದಿದ್ದಾಗ, ಚಿರುಕಂಡನಿಗೆ ಸಮಾಧಾನವೇನೂ ಆಗಲಿಲ್ಲ, ಬದಲು 'వినుల ఆనాజ3వాగిdజిలట' ఎందు గాబరియాయుaు. ಆ ವಿಷಯ ನೇರವಾಗಿ ಪ್ರಶ್ನಿಸಲಾಗದೆ ಆತ ಕೇಳಿದ: