ಪುಟ:Durga Puja Kannada.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಪುನರ್ಧ್ಯಾನ
ಕೂರ್ಮ ಮುದ್ರೆಯಲ್ಲಿ ರಕ್ತಪುಷ್ಪಹಿಡಿದು ಧ್ಯಾನ-
ಹ್ರೀಂ ಸಿಂಹಸ್ತಾ ಶಶಿಶೇಖರಾ ಮರಕತಪ್ರಖ್ಯೆಚತುರ್ಭಿರ್ಭುಜೈ |
ಶಂಖಂ ಚಕ್ರಧನುಃಶರಾಂಶ್ಚ ದಧತೀ ನೇತ್ರೈಸ್ತ್ರಿಭಿಃ ಶೋಭಿತಾ ||
ಆಮುಕ್ತಾಂಗದಹಾರಕಂಕಣರಣತ್ಕಾಂಚೀಕ್ಷಣನ್ನೂಪುರಾ |
ದುರ್ಗಾ ದುರ್ಗತಿಹಾರಿಣೀ ಭವತು ಮೇ ರತ್ನೋಲ್ಲಸತ್ಕುಂಡಲಾ ||
ಹೃದಯದ ಅಷ್ಟದಳಪದ್ಯದಲ್ಲಿ ಕುಳಿತಿರುವ ಜ್ಯೋತಿರ್ಮಯ ಮೂರ್ತಿಯನ್ನು ಕೈಯಲ್ಲಿರುವ ಪುಷ್ಪಕ್ಕೆ ಆವಿರ್ಭೂತ ಮಾಡಿ
ದೇವತೆಯ ಮಸ್ತಕದಲ್ಲಿ ಸ್ಥಾಪಿಸಿ.
ಪರಮೀಕರಣ ಮುದ್ರೆಯನ್ನು ತೋರಿ, ಮೂಲಮಂತ್ರದಿಂದ 3 ಬಾರಿ ದೇವತೆಗೆ ಅಭ್ಯುಕ್ಷಣ ಮಾಡಿ.

ದಶೋಪಚಾರ ಪೂಜೆ

ಪಾದ್ಯ
ಓಂ ಹ್ರೀಂ ಏತತ್ವಾದ್ಯಂ ಶ್ರೀದುರ್ಗಾಯ್ಕೆ ದೇವತಾಯ್ಕೆ ನಮಃ|
ಅರ್ಥ್ಯ (ವಿಶೇಷಾರ್ಥ್ಯದಿಂದ)
ಓಂ ಹ್ರೀಂ ಏಷೋsರ್ಥ್ಯ: ಶ್ರೀದುರ್ಗಾಯೈ ದೇವತಾಯೈ ಸ್ವಾಹಾ |
ಆಚಮನೀಯ
ಓಂ ಹ್ರೀಂ ಇದಮಾಚಮನೀಯೋದಕಂ ಶ್ರೀದುರ್ಗಾಯೈ ದೇವತಾಯೈ ಸ್ವಧಾ|
ಸ್ನಾನ
ಓಂ ಹ್ರೀಂ ಇದಂ ಸ್ನಾನೀಯಂ ಶ್ರೀದುರ್ಗಾಯೈ ದೇವತಾಯೈ ನಮಃ |
ಗಂಧ
ಓಂ ಹ್ರೀಂ ಏಷ ಗಂಧಃ ಶ್ರೀದುರ್ಗಾಯೈ ದೇವತಾಯೈ ನಮಃ|
ಪುಷ್ಪ
ಓಂ ಹ್ರೀಂ ಇದಂ ಸಚಂದನಪುಷ್ಪಂ ಶ್ರೀದುರ್ಗಾಯೈ ದೇವತಾಯೈ ವೌಷಟ್|
ಬಿಲ್ವಪತ್ರ
ಓಂ ಹ್ರೀಂ ಇದಂ ಸಚಂದನಬಿಲ್ವಪತ್ರಂ ಶ್ರೀದುರ್ಗಾಯೈ ದೇವತಾಯೈ ವೌಷಟ್|
ಧೂಪ (ಗಂಟೆ ಬಾರಿಸುತ್ತಾ)
ಓಂ ಹ್ರೀಂ ಏಷ ಧೂಪಃ ಶ್ರೀದುರ್ಗಾಯೈ ದೇವತಾಯೈ ನಮಃ|