ವಿಷಯಕ್ಕೆ ಹೋಗು

ಪುಟ:Durga Puja Kannada.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪಾದದ್ವಯ - ಓಂ ಸ್ವರೇಭ್ಯಃ ಶಕ್ತಿಭ್ಯೋ ನಮಃ |

ಸರ್ವಾಂಗ - ಓಂ ಅವ್ಯಕ್ತಕೀಲಕಾಯ ನಮಃ |

ಕರನ್ಯಾಸ

ಅಂ ಕಂ ಖಂ ಗಂ ಘಂ ಜಂ ಆಂ ಅಂಗುಷ್ಠಾಭ್ಯಾಂ ನಮಃ |
ಇಂ ಚಂ ಛಂ ಜಂ ಝಂ ಞಂ ಈಂ ತರ್ಜನೀಭ್ಯಾಂ ಸ್ವಾಹಾ |
ಉಂ ಟಂ ಠಂ ಡಂ ಢಂ ಣಂ ಊಂ ಮಧ್ಯಮಾಭ್ಯಾಂ ವಷಟ್ |
ಏಂ ತಂ ಥಂ ದಂ ಧಂ ನಂ ಐಂ ಅನಾಮಿಕಾಭ್ಯಾಂ ಹೂಂ |
ಓಂ ಪಂ ಫಂ ಬಂ ಭಂ ಮಂ ಔಂ ಕನಿಷ್ಠಿಕಾಭ್ಯಾಂ ವೌಷಟ್ |
ಅಂ ಯಂ ರಂ ಲಂ ವಂ ಶಂ ಷಂ ಸಂ ಹಂ ತಂ ಕ್ಷಂ ಅಃ

ಕರತಲಪೃಷ್ಠಾಭ್ಯಾಂ ಅಸ್ತಾಯ ಫಟ್

ಅಂಗನ್ಯಾಸ

ಅಂ ಕಂ ಖಂ ಗಂ ಘಂ ಜಂ ಆಂ ಹೃದಯಾಯ ನಮಃ |
ಇಂ ಚಂ ಛಂ ಜಂ ಝಂ ಇಂ ಈಂ ಶಿರಸೇ ಸ್ವಾಹಾ |
ಉಂ ಟಂ ಠಂ ಡಂ ಢಂ ಣಂ ಊಂ ಶಿಖಾಯ್ಕೆ ವಷಟ್ |
ಏಂ ತಂ ಥಂ ದಂ ಧಂ ನಂ ಐಂ ಕವಚಾಯ ಹೂಂ |
ಓಂ ಪಂ ಫಂ ಬಂ ಭಂ ಮಂ ಔಂ ನೇತ್ರತ್ರಯಾಯ ವೌಷಟ್ |
ಅಂ ಯಂ ರಂ ಲಂ ವಂ ಶಂ ಷಂ ಸಂ ಹಂ ತಂ ಕ್ಷಂ ಅಃ

ಕರತಲಪ್ರಷ್ಠಾಭ್ಯಾಂ ಅಸ್ತ್ರಾಯ ಫಟ್|

ಗಂಧಾದಿ ಅರ್ಚನಾ

ಓಂ ಏತೇಭ್ಯೋ ಗಂಧಾದಿಭ್ಯೋ ನಮಃ | (3 ಬಾರಿ ನೀರನ್ನು ಚಿಮುಕಿಸಿ)
ಓಂ ಏತೇ ಗಂಧಪುಷ್ಪೇ ಏತೇಭ್ಯೋ ಗಂಧಾದಿಭ್ಯೋ ನಮಃ | (ಪುಷ್ಪಪಾತ್ರೆಗೆ ಸೋಂಕಿಸಿ ಕಲಶಕ್ಕೆ ಹಾಕಿ)
ಓಂ ಏತೇ ಗಂಧಪುಷ್ಪೇ ಏತದಧಿಪತಯೇ ದೇವಾಯ ವಿಷ್ಣವೇ ನಮಃ |

ಓಂ ಏತೇ ಗಂಧಪುಷ್ಪೇ ಏತತ್ಸಂಪ್ರದಾನೇಭ್ಯಃ ಪೂಜನೀಯ ದೇವೇಭೈ ನಮಃ |

ಸೂರ್ಯಾರ್ಘ್ಯ

ಕುಶಿಯಲ್ಲಿ ರಕ್ತಪುಷ್ಪ, ರಕ್ತಚಂದನ, ಅಕ್ಷತೆ, ದೂರ್ವ, ಜಲದ ಜೊತೆ -

ಓಂ ನಮೋ ವಿವಸ್ವತೇ ಬ್ರಹ್ಮನ್ ಭಾಸ್ವತೇ ವಿಷ್ಣುತೇಜಸೇ |
ಜಗತ್ತವಿತ್ತೇ ಶುಚಯೇ ಸವಿತ್ತೇ ಕರ್ಮದಾಯಿನೇ ||
ಏಷೋsರ್ಘ್ಯ ಓಂ ಶ್ರೀಸೂರ್ಯಾಯ ನಮಃ |
ಪ್ರಣಾಮ ಮಾಡಿ -

6