ಪುಟ:Ekaan'gini.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾವನಾಗಲೀ, ಆ ದಿನ ಆತನ ಜತೆಯಲ್ಲಿ ಬಂದಿದ್ದ ರಾಮಕೃಷ್ಣಯ್ಯನಾಗಲಿ ತನ್ನ ಗೋಜಿಗೆ ಇನ್ನು ಬರಲಾರರೆಂದು ಸುಟ್ವಣ್ಣ ನ೦ಬಿರಲಿಲ್ಲ ಸುನಂದೆಯೂ ಬಂದು ತೊಂದರೆ ಕೊಡಬಹುದೆಂಬ ಭಯವೂ ಇತ್ತು. ಆದರೆ, ಪ್ರತಿದಿನವೂ ఆರೀತಿ ಭೀತಿಯ ವಾತಾವರಣವನ್ನು ಕಲ್ಸಿಸಿಕೊ೦ದೇಬಗುಕಲು ಆತ ಸಿದ್ಧ

ನಿರಲಿಲ್ಲ.

....ఆ దిನ ಬೆಳಗ್ಗೆ ಏಚ್ಚರಗೊಂಡಿದ್ದ ಪುಟ್ಟಣ್ಣ ಏಳುವುದಕ್ಕೆ ಮು೦ಚೇಯೇ ಬಾಗಿಲು ತಟ್ಟಿದ ನದ್ದಾಯಿತು. "ಯಾರದು?” ಎಂದ ಪುಟ್ಟಣ್ಣ ಮಲಗಿದಲ್ಲಿಂದಲೇ.

ಉತ್ತರವಿತ್ತುದು ಹೊಟೆಲಿನ ಹುಡುಗನ ಸ್ವರ.
“ನಿಮ್ಮನ್ನು  ಹುಡುಕ್ಕೊಂಡು ಯಾರೋ ಬ೦ದಿದಾರೆ ಸಾರ್.”
ಪುಟ್ಟಣ್ಣ ಎದ್ದನಾದರೂ ಚಿಲಕ ತೆಗೆಯಲಿಲ್ಲ ಬಾಗಿಲಿಗೆ ಕಿವಿಗೊಟ್ಟು 

ಸದ್ದನ್ನು ಆಲಿಸಿದ . ಬಂದ ವ್ಯಕ್ತಿ ಯಾವ ಸಪ್ಪಳವನ್ನೂ ಮಾಡದೆ ನಿ೦ತ ಹಾಗಿತ್ತು .ಮತ್ತೆ ಒಮ್ಮೆಲೆ ಒಳ್ಳೆಯ ಕಿ೦ಕಿಣಿ ನಾದ. 'ತಾತ' ಎಂದು ಕರೆದ ಮಗುವಿನ ಮೊದಲ ನುಡಿ. ಸ್ನಟ್ಟಣ್ಣನ ಎದೆ ಧಸಕ್ಕೆ೦ದಿತು .ಮಗುವ ನ್ನೆತ್ತಿಕೊಂಡು ಸುನಂದಯೇ ಬ೦ದಿದ್ದ ಸಂದೇಹವಿರಲಿಲ್ಲ .[ತನ್ನ ಮಗುವೇ ಅಲ್ಲವೆ ತೊದಲು ವತಾದುತ್ತಿದಯು]ಈಗೇನು ಮಾತದಬೇಕು

ತಾನು? ಬಾಗಿಲನ್ನು ತೆರೆಯದಯೇ, ನಿ೦ತಿರಬಹುದು.ಆದರೆ ಎಷ್ಟು ಹೊತ್ತು 

ಹೀಗೆ ? ಇವರು ನೇರವಾಗಿ ಹೊಟೆಲಿ, ಬರಬಹುದೆಂದ. ಈತನೆ೦ದೂ ಭಾವಿ ಸಿರಲಿಲ್ಲ. [ಇದೆಲ್ಲ ಆ ರಾಮಕೃಷ್ಣಯ್ಯನ ಕುತಂತ್ರವೇ ಇರಬೇಕು. ಗುಳ್ಳೆ ನರಿಯ ಹಾಗಿದಾನೆ, ಖದೀಮ! ಈಗ ತಪ್ಪಿಸಿಕೊಳ್ಳುವ ಬಗೆ ? ಅಂತೂ ಕೊನೆಯ ಅಧ್ರಾಯವಾಗಿ ಇವು ಅಸಿವಾರ್ಯವಾಗಿತ್ತೇನೋ ಆದುದಾಗಲಿ ಎದುರಿಸಿಯೇ ಬಿಡುವುದು ಎಂದು ಪುಟ್ಟಣ್ಣ ತಿರ್ಮಾನಿಸಿದ ಹೊರಗಿದ್ದವರು ಅವಸರ ಪಡುತ್ತಿದ್ದಂತೆಯೇ ಕಾಣಲಿಲ್ಲ, ವ್ಯುಕ್ತ ಬಾಗಿಲು ತಟ್ಟಲಿಲ್ಲ ಅವರು.ಪುಟ್ಟಣ್ಣ ಕೂಜೆಯಿ೦ದಿಷ್ಟು

ನೀರು ತೆಗೆದು ಮುಖದ ಮೇಲೆ ಹೆಸಿಸಿಗ, ಕ್ರಾವು ಬಾಕಿದ. ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿದ್ದ ಮುಖದ ದೃಧಭಾವವನ್ನು ಕ೦ಡು ಸಮಾಧಾನ ಪಟ್ಟ

ಇಷ್ಟಾದ ಮೇಲೆ ಪುಟ್ಟಣ್ಣ ಚಿಲಕ ತೆಗೆದ . ಆ ಸದ್ದಾಯಿತೆಂದು ಹೊರಗಿ