ಪುಟ:Ekaan'gini.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಮುಂದೆಯೊಂದು ದಿನ ಮಧಾಹನ ಊಟನಾದ ಬಳಿಕ,ಆಚೆಯ ಬೀದಿ ಯಲ್ಲಿದ ಗೆಳತಿಯೊಬ್ಬಳನು ನೋಡಿಬರಲು ವಿಜಯಾ ಹೋದಳು. "ಬಿಸಿಲಿಗೆ ಎಲೂ ಹೋಗಬೇಡ. ಸ್ವಲ್ಪ ಹೊತ್ತು ಮಲಕೋ ಅಪ್ಪಾ", ಎಂದು ಸುನಂದಾ ತಂದೆಯ ಹಾಸಿಗೆ ಹಾಸಿದಳು . ಮಲಗಿಕೊಂಡರೂ ಕೃಷ್ಣಪ್ಪನನರಿಗೆ ಸಿದ್ದೆಬರಲಿಲ.ವೈಯ ಜವರೊರೆ ಸುತ್ತಾ ಅವರೆಂದರು: "ನಿಸರೀತ ಸೆಖೆ! ಸರಿಯಾಗಿ ಮಳೆ ಬರದ ಇದ್ದರೆ ಹೀಗೆಯೇ. ಸಾಯಂ ಕಾಲ ಜಡಿ ಮಳೆ ಸುರಿಯೋ ಹಾಗಿದೆ". ಸುನಂದಾ ಬೀಸಣಿಕೆ ತಂದುಕೊಟ್ಟಳು. ತಂದೆ ಕೇಳಿದರು. "ಒಳಗಿನ ಕೆಲಸವೆಲ್ಲಾ ಆಯತಾ?" "ಹೂಂ" "ಸರಸ್ವತಿ?" "ಇನೂ ಎದಿಲ್ಲ." "ಸ್ವಲ್ಪ ಬಾಮ ಇಲ್ಲಿಗೆ. ನಿನ್ನ ಹತ್ತಿರ ಮಾತಾಡಬೇಕು" ಬಹಳ ದಿನಗಳಿಂದ ಒಂಟಯಾಗೆ ತಂದೆಯೊಡನೆ ಮಾತನಾಡುನ ಆವ ಕಾಶ ಸುನಂದೆಗೆ ದೊರೆತಿರಲಿಲ್ಲ.ಈಗ ಅದು ದೊರೆತು, ತಂದೆಯೇ ಕರೆದರೆಂದು ಆಕೆಗೆ ಸಮಾಧಾನವೆನಿಸಿತು. ಆದರೆ, ಮಾತುಕತೆಯ ಸಿಷಯ ಏನಿರಬಹು ದೆಂದು ಊಹಿಸಿದಾಗ, ಹೃದಯದ ಬಡಿತ ತೀನೃವಾಯಿತು. ತಮ್ಮ ಹಾಸಿಗೆಯ ಸಕ್ಕದಲ್ಲೆ ಗೋಡೆಗೊರಗಿ ಕುಳಿತ ಮಗಳನ್ನು ದಿಟ್ಟ ಸುತ್ತ ಕೃಷಣನನರೆಂದರು : "ತುಂಬಾ ಸೊರಗಿದೀಯಲೇ-" "ಇಲ್ಲವಪ್ಪಾ, ನಿನಗೆ ಹಾಗೆ ತೋರುತೆ, ಅವ್ವೆ". "ಅಲ್ವೆ ಪಾಪ! ನಯಸ್ಸಾಯುತ್ತ-- ನನ್ನ ದೃ ಹ್ಯಾಗೆ ಸರಿಯಾಗಿರುತ್ತೆ ಹೇಳು?"