ಪುಟ:Ekaan'gini.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ವಿಷಯ! ಗಂಡ ಎನಿಸಿಕೊಳುವ ಮನುಷ ಚೆಂಗಳೂರಲಿರುವುದು ನಿಜ .ఆ ವೇದನೆ ಆಕೆಗೆ ನಿತ್ಯ ಹಸುರಾದ ಗಾಯವಾಗಬಹುದು ಆದರೆ, ಆ ಗಾಯಕ್ಕೆ ಚಿಕಿತ್ಸೆ ಸಾಧ್ಯವಿದ್ದರೆ ಅದು ಆಗಬೇಕಾದುದು ಬೆಂಗಳೂರಲ್ಲೇ. ತಮ್ಮ ಹಿತ ಚಿಂತಕರಾದ ರಾಮಕೃಷ್ಣಯ್ಯನವರು. ಅವರ ಸ೦ಸಾರ ತನಗೆ ಆತ್ಮೀಯ ರಾದ ರಾಧಮ್ಮ, ಕುಸುಮಾ “ಯಾಕಮ್ಮ ಸುಮ್ನಿದೀಯಾ? ನಿನಗೆ ಇಷ್ಟ ಇಲಾ?” ಯೋಚಿಸುತ್ತ ಕುಳಿತಿದ್ದ ಸುನಂದಾ ಎಚ್ಚರಗೊಂಡಳು. ಸುಮ್ಮನಿರುವುದು ಸಾಧಯವಿರಲಿಲ.ತಂದೆಯ ಪರಶನೆಗೆ ಆಕ ಉತರ ಕೊಡಬೇಕು "ಅದೇ ವಿಷಯ ಯೋಚಿಸತಿದೆ ---ಹೋಗೋದರಲಿ ತವೇನು,ಆಂತ?"ಸಂತೃಪ್ತಿಯ ಮುಗಳು ನಗೆಯೊಂದು ಕೃಷ್ಣಪ್ಪನವರ ಮುಖದ ಮೇಲೆ ಮೂಡಿತ. “ನಾವು ಬೆಂಗಳೂರಲ್ಲಿರೋದೇ ಎಲ್ಲಾ ರೀತಿಯಿಂದಲೂ ಒಳ್ಳೆದು ಸುಂದಾ. ಕಷ್ಟ ಕಾಲದಲ್ಲಿ ಸಹಾಯವಾಗುವ೦ಭ ಸಾಲು ಜನ ಇರೋ ಊರು. ನಮಗೆ ಬೇರೆ ಯಾರಿದಾರೆ ಹೇಳು? ಈ ಇಳಿ ವಯಸ್ಸಿನಲ್ಲಿ ನಾನು ಯಾವ ದೇಶ ದಲ್ಲೋ ಎಲೋ ಇರೋ ನನ್ನ ಅಣ ಆಮಂದಿರನು ಹುಡುಕಿಕೊಂಡು ಹೋಗ್ಲೆ ನನಗೆ ನೀನೇ ಊರುಗೋಲು –ಹೀಗೆಲ್ಲಾ ಆಗಿ ನೀನು ನನ್ನ ಸಮಿಪದಲ್ಲೇ ಇರಬೇಕು ಅನ್ನೋದು ದೇವರ ಇಚ್ಛೆಯಾಗಿತ್ತೋ ಏನೋ, ಗಂಡು ಮಕ ಳಿಲ್ಲದ ನಷ್ಟವನ್ನ ನಿನ್ನನು ಕೊಡೋದರ ಮೂಲಕ ಆ ಭಗವಂತ ಭತಿ ಮಾಡಿದಾನೋ ಏನೋ." ಕೃಷ್ಣಪ್ಪನವರ ಕಂರದ ನರಗಳು ಬಿಗಿದುಕೂಂಡುವು .ಸ್ವರ ತತ್ತರಿಸಿತು. "ಅಳಬೇಡ ಆಪಾ." “ಇಲ್ಲ ಮಗು. ಯಾಕಳಿ? ಸೀನು ಇಷಟು ಫೈರ್ಯವಾಗಿರುವಾಗ ಸಿನಗಿಂತ ಕಡೆಯಾದೆನೆ ನಾನು? ಇಲ . ಆಳೋದಿಲ . ಅತು ಆಗೋ ಲಾಭವಾದರೂ ಏನು ಹೇಳು?...ಈ ವಿಷಯ ನಿನ್ನ ಹತ್ತಿರ ಪ್ರಸ್ತಾಪಿಸಬೇಕೂಂತ ಆಕೆ ತೀರಕೊಂಡ ದಿನದಿಂದಲೂ ನನ ಮನಸಲಿತು. ಸೀನೆಲಿಒಪದೇಹೋಗಿತಯೋ ಅಂತ ಇಷ್ಟು ದಿವಸ ತಡೆದೆ...ಈಗ ಸಮಾಧಾನವಾಯ್ತು.” “ವಿಜೀನ ಒಂದು ಮಾತು ಕೇಳೋದು ಬೇಡವಾ?”