ಪುಟ:Ekaan'gini.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಏಕಾ೦ನಗಿನಿ

-ಆದರೆ, ಮಳೆ ಹನಿ ಬೀಳುತಿದ್ದಂತೆ ಮನೆಗೆ ಬಂದವಳು ವಿಜಯಾ ಮಾತ್ರ. "ಹರಟೆ ಬೋರಾಗಿತ್ತೊ೦ತ ಕಾಣುತ್ತ!" ಎ೦ದಳು ಅಕ್ಕ, ತ೦ಗಿಯನ್ನು ನೋಡಿ ಮುಗುಳು ನಗುತ್ತಾ. "ಬೇಜಾರು, ಧೂ! ಇಲ್ಲ ದ೦ತ್ತು ಹೋಗಲ್ಲ ಅ೦ತ ಅಲ್ಲಿಗೆ ಹೋದ್ರೆ- ಧೂ! ಧೂ! ಒಬ್ಬರಿಗಿ೦ತ ಒಬ್ಬರು. ಆಹೇನಾ ತೊ!" ವಸ್ತುವೊ೦ದು ಮಳೆಯ ರಕ್ಷನೆಗಾಗಿ ತ೦ಗಿಯ ಕ೦ಕುಳು ಸೇರಿದ್ದ೦ತೆ ಕ೦ಡಿತು. "ಏನು ತ೦ದಿದೀಯಾ;" "ಯಾವುದೋ ಒ೦ದೆರದು ಕೆಧ ವುನ್ತಕ ಅಕ್ಕ, ಊರೆಲ್ಲಾ ಓದ್ಬಿಟ್ಟಿದಾರೆ, ಚೆನ್ನಾಗಿದೆ ಆಂದ್ರು.” ತ೦ಗಿ ಕೊಟ್ಟ ವುನ್ತಕಗಳನ್ನು ಸುನೀದೆಯೂ ನೋಡಿದಳು. ಸರಸ್ವತಿ ಒಳಗಿ೦ದ ಬ೦ದು, ತಾನು ಬೊ೦ಬೆ ನೋಡಬೇಕೆಂದು ಹಟ ಹಿಡಿದಳು. “ಹರಿದೀಯೇ ಎಲ್ಲಾದರೊ. ಆ ಮನೆಯೋರು ತಿಧ ಮಾಡ್ಬಿಡ್ತಾರೆ ಆಮೇಲೆ!"ಎ೦ದಳು ವಿಜಯಾ. ..ಗುಡುಗು ಗುಡುಗಿತು. ಮಿ೦ಚು ಮಿ೦ಚಿತು. ಧಾರ೦ಕಾರವಾಗಿ ಮಳೆ ಸುರಿಯಿತು. "ಮಲೆನಾಡಿನ ಮಳೆ ಹ್ಯಾಗಿರುತ್ತ ಆತ! ನಾವು ಹೂರಡೋಕ್ಮು೦ಚೆ ಒ೦ದು ಮಳೆಯಷ್ಟೆ ಬ೦ದಿತ್ತು. ಆಬ್ಬ ನೆನಸಿ ಉ೦ಡರೆ ಭಯವಾಗುತ್ತೆ. ಇನ್ನೂ ಸರಿಯಾದ ಮಳೆ ಶುರುವಾಗೇ ಇಲ್ಲ ತುತಾ ಇದ್ರು." ಸುನಂದಾ ಏನನ್ನೂ ಹೇಳಲಿಲ್ಲ. ಮುಗುಳುನಗೆಯೊಂದೆ ಆಕೆಯ ಉತ್ತರ ವಾಯಿತು...ಆಕೆಯನ್ನು ಭಾಧಿಸುತಿದ್ದುದು, ತಂದೆ ಮಳೆಯಲ್ಲಿ ನೆನೆಯುವ ನೆ೦ಬ ಕಾತರ. ಗಂಡನ ಊರಿನ ಬಳಿಕ ತಂದೆಯ ಯೋಚನೆ ಬ೦ದು ವಿಜಯಾ ಅಂದಳು; “ಆವ್ವಾ ಆಗ್ಲೇ ಹೋದನಾ?" "ನೀನು ಬರೋಕೆ ಸ್ವಲ್ಪ ಮು೦ಚೆ ಹೋದ."