ಪುಟ:Ekaan'gini.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ ೧೪೧ “ಕೊಡೆ ತಗೊಂಡು ಹೋಗಿದಾನ?" "ಅದೆಲ್ಲಾ ಹರಿದಿದೆ ರಿವೇರಿ ಮಾಡಿಸೇ ಇಲ್ಲ." “ಹಾಗಾದರೆ ಅಪ್ಪ ಮಳೇಲಿ ಸಿಕ್ರಾ ಕ್ಕೊಳ್ತಾನೆ" “ಸುನಂದೆಗೆ ಅದು ಗೊತ್ತಿತ್ತು. ಬೇನರದಿ೦ದ ವಿಜಯಾ ರಾಗವೆಳೆದಳು; "ಎಷ್ಟು ಹೊತ್ತೋ ಈ ಮಳೆ ಇನ್ನು ನಿಲ್ಲೋದು?" ಮಳೆಯ ದೆಸೆಯಿಂದ ಬೇಗನೆ ಕತ್ತಲಾಗಿತ್ತು, ಸುನಂದಾ ನಡುಮನೆಯ ದೀಪ ಹಾಕಿದಳು. ಹೊರಗಿನ ಜಿರೋ ಮಳೆಯ ಸದ್ದನ್ನು ಮಿಾರಿತು ಮಾತು ಕೇಳಿಸುವಂತೆ, ಸ್ವಲ್ಪ ಗಟ್ಟಯಾಗಿ ಒಮ್ಮೆಲೆ ಸುನ೦ದಾ ಹೇಳಿದಳು, “ಈ ಊರು ಬಿಟ್ಟಟ್ಟು ನಾವು ಬೆ೦ಗಳೂರಿಗೆ ಹೋಗೋದು ವಾಸೀಂತ ಆಪ್ಪ ಹೇಳ್ತಿದ್ದ.” ಒಂದು ಕ್ಷಣ ವಿಜಯಾ ಏನನ್ನೂ ಹೇಳಲಿಲ್ಲ. ಆ ಬಳಿಕ ಆಕೆ ಅಂದಳು: “ಇಲ್ಲಿಗಿಂತ ಬೆಂಗಳೂರ ಶಿವಮೊಗ್ಗೆಗೆ ಸಮಿಪ, ಆಲ್ವಾ?". “ಹೆಚ್ಚು ಕಡಮೆ ಎರದೊ ಒ೦ದೇ ದೊರ" ವಿಜಯಾ ಮತ್ತೊಮ್ಮೆ ಸುಮ ನಿದ್ದು ಕೇಳಿದಳು. "ಯಾವತ್ತು ಹೊರದೋದು?" ಅಕ್ಕನಿಗೆ ನಗು ಬಂತು. “ಹುಚ್ಚಿ ! ನಿನ್ನ ಕೇಳದೇನೇ ಅದೆಲ್ಲಾ ತೀರ್ಮಾನವಾಗುತ್ತಾ? ನಿನ್ನ ಗಂಡ ಬರಲೀಂತ ಅಫ್ಟ ಕಾದಿದಾರೆ. ಅವರ ಒಪ್ಪಿಗೇನು ವಡೆಯೋದು ಬೇಡ್ವಾ ?” ತನ್ನ ಗಂಡನ ವಿಷಯದಲ್ಲಿ ತಂದೆಯೊ ಆಕ್ಕಳೂ ಶೋರಿಸುತ್ತಿದ್ದ ಗೌರವ ವನ್ನು ಕಂಡು ಹೆಮ್ಮೆ ಎಸಿಸಿತು. .....ಅದಾದ ಕೆಲವು ದಿನಗಳಲ್ಲೆ ವೆ೦ಕಟರಾಮಯ್ಯ ಬ೦ದ. "ಎಷ್ಟು ದಿವಸದ ರಜಾ?" ಎ೦ದು ವಿಜಯಳೇ ಮೊದಲು ವಿಚಾರಿಸಿದಳು. “ಒ೦ದು ವಾರ" ಎ೦ದ ವೆ೦ಕಟರಾಮಯ್ಯ ಗಟ್ಟಿಯಾಗಿ. ಬಳಿಕ "ಸಾಕೆ." ಎ೦ದು ಮೆಲ್ಲನೆ ಕೇಳಿದ, ಪ್ರಶ್ನೆ ತನ್ನ ಹೆಂಡತಿಯ ಕಿವಿಗೆ ಮಾತ್ರ ಬೀಳುವ೦ತೆ