ಪುಟ:Ekaan'gini.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೩೬

                   "ಸರಸ್ಯತಿ ಎಲ್ಲಿ?" ಎಂದು ಕುಸುಮಾ ಕೇಳಿದಳು.
                   "ಅವಳ ತಾತನ ಜತೇಗೆ ಬಿಟ್ಟು ಬಂದು."
                   "ತಾಯಿನ ಬಿಟ್ಟರೋದು ಅಭ್ಭ್ಯಾಸವಾಗ್ಗಿ ಅಂತಲೋ?"
                       ಸುನಂದಾ ನಕ್ಕಳು ನೂತ್ರ.
                    "ಇಷು ಬೇಗ್ನೆ ಬಂದಿದೀರಲ್ಲ ಊಟವಾಗಿಲ್ಲಾಂತ ತೋರುತ್ತೆ".
                    "ಇವತ್ತು ದ್ವಾದತಿ ಆಲ್ವೆ? ತಂದೆಗೆ ಬೆಳಗ್ಗೆನೇ ಊಟ"
                    "ಮೇಲಕ್ವನ್ನಿ," ಎಂದಳು ಕುನುಮಾ,
                    ಮಹಡಿಯ ಮಟ್ಟ ಲುಗಳನ್ನೇ ರುತ್ತ ನುನಂದಾ ಕೇಳಿದಳು :
                   "ವುಂಸೋತ್ತಾಗಿದೀರಾ? ನಿಮ್ಮ ಕಲಿ ಸ್ವಲ್ಪ ಮಾತಾಡ್ಡೇಕು "
                  ಏನೋ ವಿಶೇಷವಿರಬೇಕೆಂದು ಕುಸುಮಾ ಆಗಲೆ ಊಹಿಸಿದ್ದುದು ಸರಿ
              ಯಾಗಿತ್ತು.
                   "ಕೂಡಿರಿ. ಬಂಬ್ಬಟ್ಟ. ಎಂದು ಹೇಳಿ ಆಕೆ ಕೆಳಗೆ ಹೋದಳು.
                   ಕೊಟ್ಟಡಿಯ ಮದ್ದಾದಲ್ಲಿ ವುಟ್ಟಗಿನ ಮಂಡು ಮೇಜಿನ ಮೇರೆ ಇಲ್ಲ
              ಟಡ್ ವೀಕ್ಶ' ಇತ್ತು.    ಆದನ್ನೆತ್ತಿಕೋಡು ಸುನಂದಾ ವುಟ ತಿರು: ದಳ...
             ಬಣ್ಣ_- ಚಿತ್ರ. .ಬಣ್ಣಗಳು- ಚಿತ್ರಗಳು   ಮತ್ತಿ ಹತ್ತಾರು ನೂತನ ದಂವ
             ತಿಗಳ ಭಾವಚಿತ್ರಗಳಿದ್ದ ಒಂದು ಪುಟ. ಹಲವು ಹೋಸಚೋಡಿಗಳು!
             ಸುನಂದಾ ಅದನ್ನು ನೋಡಲಾಗದೆ ಹಿಂಬದಿಯ ಹೋದಿಕೆ ಮಚ್ಚೆ. 'ವೀಕ್ಕಿ'
             ಯನ್ನು ದುಂಡು ಮೇತಿನ ಮೇಲೆ ಇಸಿವಳು."
                   ತುಸುಮಾ ಬಂದಳು ಸುನಂದೆಗಿಮರಾಗಿಯೇ ಬೆತ್ತದ ತುಚಿರ್ಯ ಮೇಶ
            ಕುಳಿತು ಂವಳು
                "ಹೇಳಿ ಸುನಂದಕ್ಕ [ಇಂಗ್ಲೀಷಿನಲ್ಲಿ-] ತಯಾರಾಗಿಓನಿ."
              ನಷ್ತ್ ಕಾಲದಿಂದ ಮನಸ್ಸಿನೋಳಗೇ ತುದಿಯುತ್ತಿದ್ದ ನಿಚಾರ ಮೂರು
        ದಿನಗಳ ಹಿಂದೆ ತನ್ನ ತಂದೆಗಾದ ಅನುಭವದ ಬಳಿಕಲಂತೂ ನಿದಿರ್ಷ್ ರೂವು
        ತಳೆಯತೊಡಗಿದ್ದ ಅಂಶ ರಾದಮ್ಮನೊಡನೆ ಆ ಪ್ರಸ್ತಾಪ ಸಾದ್ದ್ಯವಿರಲಿಲ್ಲ
       ಕುಸುಮೆಯೊದಿಗಾದರೆ ಸಂಕೋಚವಿಲ್ಲದೆ ಮಾತನಾಡಬಹುದು......
          ಮಾತನಾಡಲೆಂದೇ ಸುನಂದಾ ಬಂದಿದ್ದ ಲಳು. ಆದರೆ ಕುಸುಮಾ  "ಹೇಳಿ"
       ಎಂದಾಗ ಮಾತ್ರ, ತಲೆಯೆಲ್ಲ ಒಮ್ಮೆಲೆ ಬರಿದಾಗಿ ಸುನಂದೆಗೆ ಕಂಡಿತು.