ಪುಟ:Ekaan'gini.pdf/೨೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


೨೧೫ ಏಕಾಂಗಿನಿ

            ನಿರಂತರ ಯತ್ನದಲ್ಲದೇ ಹೋಗಿದ್ದರೆ ರಸಿಕ ರಂಜಿನಿ ಪ್ರಕಾಶನದ ಮೂಲಕ 
            'ಏಕಾಂಗಿನಿ' ಇಷ್ಟು ಬೇಗನೆ ಪ್ರಕಟವಾಗುತ್ತಿರಲಿಲ್ಲ.
             ಇದಿಷ್ಟು ಈ ಕಾದಂಬರಿಯನ್ನು ಕುರಿತು.
             ಮರೆಯದೆ ಬರೆ.
           
              ಅಕ್ಟೋಬರ್, ೧೯೫೫                  ಎಂದು ವಿಧೇಯ
             ವಾಣಿವಿಲಾಸ ಮೊಹಲ್ಲಾ                   ನಿರಂಜನ.
                ಮೈಸೂರು                                     


                       ನಿರಂಜನರ ಕೃತಿಗಳು
           
            ಕಥಾಸಂಗ್ರಹ:                     ಕಾದಂಬರಿ
             ಸಂಧಿಕಾಲ                      ವಿಮೋಚನೆ
             ರಕ್ತ ಸರೋವರ                    ಬನಶಂಕರಿ
             ಅನ್ನ ಪೂರ್ಣಾ                       ಅಭಯ
             ಕೊನೆಯ ಗಿರಾಕಿ                 ದೂರದ ನಕ್ಷತ್ರ
           ಪತ್ರಸಂಕಲನ:                 ರಂಗಮ್ಮನ ವರಾರ
             ಸಾಧನಾ                         ಸೌಭಾಗ್ಯ
           ಲೇಖನ ಸಂಕಲನ:            ಪಾಲಿಗೆ ಬಂದ ಪಂಚಾಮೃತ
            ಐದು ನಿಮಿಷ                       ಚಿರಸ್ಮರಣೆ
           ಅನುವಾದ:                     ಕೊನೇ ನಮಸ್ಕಾರ
             ತಾಯಿ                          ಏಕಾಂಗಿನಿ
            ನೀತಿರಧೆಗಳು
            ನನ್ನ ಬಾಲ್ಯ