ಪುಟ:Ekaan'gini.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ಅಂದರು ನಮ್ಮವರು. ತವರು ಮನೆ ನೆನಪಾಯ್ತಾ?-ಅಂತ ಕೇಳಿದರು. ಹೂಂ--ಅಂದೆಹುಚ್ಚಿ ಎಳೇ ಮಗು--ಅಂತ ಗೇಲಿ ಮಾಡಿದರು ಅದು ಸರೀನಾ ಅಕ್ಕಾ? ವಯಸ್ಸು ಎಷ್ಟಾದತೀನಂತೆ; ಹುಟ್ಟಿ ಬೆಳೆದ ಮನೆಯ ನೆನಪಾಗೋದು ಸ್ವಾಭಾವಿಕ ಅಲ್ವಾ? ನಿನ್ನೆ ಬರ್ತಾ ಅವರೊಂದು ವಸ್ತು ಕೊಂಡ್ಕೊಂಡು ಬಂದರು.ಏನೆ ಹೇಳು?ಊಹೂಂ.ಬೆಟ್ ಕಟ್ತೀನಿ.ನಿನ್ಕೈಲಾಗಲ್ಲ. ಮೈಸೂರು ಮಲ್ಲಿಗೆ ಕಣೇ ಕಥೆ ಪುಸ್ತಕವಂತೂ ಈಗ ಒಹಳ ಅಗ್ಗ ಅಂದರು ಅದು ನನಗೆ ಮೊದಲೇ ಗೊತ್ತಿತ್ತು--ಅಂದೆ. ತಿ೦ಗಳಿಗೊ೦ದು ಅಗ್ಗ ಕಥೆ ಪುಸ್ತಕ ಕೊಂಡ್ಕೊಳ್ಳೋಣ.ಅಂದರು. ನನಗ್ಯಾಕೋ ಭಯ. ಕೊಂಡುಕೊಂಡ್ರೇಲೆ ಚೆನ್ನಾಗಿಲ್ದೆ ಹೋದರೆ? ದುಡ್ಡು ದಂಡ.ಅದಕ್ಕೆ ಯಾವುದಾದರೂ ಲೈಬ್ರೆರಿಗೆ ಮೆಂಬರಾಗೋದೇ ವಾಸೀಂತಿದೀಸಿ ಆ ವಿಷಯ ಅವರಿಗೆ ಹೇಳ್ಬೇಕು ನಿನ್ನದೇನು ಅಭಿಪ್ರಾಯ ನನ್ನ ಪಾಲಿಗೆ ಒಂದು ಪಂಚಾಮೃತ ಹೀಗಿರುತ್ತೇಂತ ಕನಸಿನಲ್ಲೂ ನಾನು ಊಹಿಸಿರ್ಲಿಲ್ಲ ಅಕ್ಷ ಆ ಗಿಣಿ'ನ ಅವನ ಕೈಗೆ ಕೊಡ್ತಾರಭಾ - - ೨೦ , ಪಕ್ಷದ ವು , ಯಾರು ೩ ದಿ ದ್ವಿಲ್ಲೆ ಆ ದಿವಸ? ಜಾಪಿಸಿಕೊಂಡರೆ ನಗು ಬರುತ್ತೆ ಆ f\rಿನ ಈಗ ನಾಕ್ತಿ نگا۔-- শ্রেশ্ন גסל לא" نیست. ರೋದು ಕಿರಾತರಲ್ಲ'ದವರು! ಮತ್ತೆ ಪ್ರನಃ ಬೇಸರದ ళ్మేు • సు (3" ボU శ్యాగిదియూ ಅಕ್ಕ? ನಾನು ಮನೆ ಬಿಟ್ಟು బండానేులే వినే) ని శ్రీ ಸ್ವತಿ ನನ್ನನ್ನ ಮರೆತ್ಸಿಟ್ಟಿದಾಳೋ ಏನೋ, ಅಮ್ಮ ఓ గ్లెన్నో నేని డేన్స్టి ೨ಕ್ಕ. 3 ನೀನೂ ಇಲ್ಲದೆ ಹೋಗಿದ್ರೆ ಎಷ್ಟೊಂದು ಕಷ್ಟವಾಗ್ಲಿತ್ತು ಅವರಿಗೆ' ಅಕ್ಕఅర్మే-నిన్న ಮನಸ್ಸು ಹೇಗಿದೆ? ಅಳು ಬಲ್ತಿದೆ ನಂಗೆ. నిన్నేన్ను ನೋದಬೇ y ಕೂಂತ ಆಸೆಯಾಗ್ರಿದೆ. ಕಾಗದ ಬರಿ ಅಕಾ. ದೊಡ್ಡ ಕಾಗದ-ದೊಡ್ಡದು. ಓದಿ ಮುಗಿಸಿದಳು ಸುನ೦ದಾ, ಆಕೆಯ ಪಾಲಿಗೆ ಅದು ಅಪೂರ್ವ ಅನು ಭವ ಓದುತ್ತ ಆಗಾಗ್ಗೆ ನಗು ಬಂತು ಒಮ್ಮೊಮ್ಮೆ ಮೆದುಳು ಧಿಂಗು ಟ್ಟಿತು. ಉಗುಳು ಗಂಟಲಲ್ಲಿ ಸಿಲುಕಿತು. ಬಳಿಕ ಒಮ್ಮೆಲೆ ತಣುಪಾದ గౌళి పి(సి) డాంట్రౌగి ಹೃದಯ ಹಾಡಿತು ಭ್ರುನಃ “, ಕಾಗದ ಓದಿಯಾಯ್ದೆ ಸುನಂದಾ?” వ్సాత్తె బందితేు కెంజియ ర. సునేందౌలి, రిగిన ఆంః సిండా, ತೇವಮಯವಾಗಿದ್ದ రేణుగళన్నేమ్మే ಒತ್ತಿಕೊ೦ಡಳು. ಮುಗುಳು ನಗುತ್ತ 3