ಪುಟ:Ekaan'gini.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾವಿತ್ರ್ಯ ಎಂದರೇನು? ಅದರೆ ಅರ್ಥಮೆನು? ಅದಕ್ಕೊಂದು ಧಾರ್ಮಿಕ ಮಹತ್ವ ಇದೆಯೆಂದು ಯಾರೋ ಹೇಳಿದನು. ಹಿಂದೊ ವಿವಾಹವು ಧಾರ್ಮಿಕ ಸಮಾರಂಭ. ಅದನ್ನು ಯಾರೊ ಅಲ್ಲಗೆಳೆಯುವುದಿಲ್ಲ. ಅಂದ ಮಾತ್ರಕ್ಕೆ, ಇಬ್ಬರನ್ನು ಬಿಗಿಯಾಗಿ ಕಟ್ಟುವುದು, ಒಬ್ಬರನ್ನೊಬ್ಬನು ಕಚ್ಛುವುದು ದ್ವೇಷಿಸುವುದು ಒಬ್ಬರ ಬದುಕನ್ನು ಇನ್ನೊಬ್ಬರು ನರಕಸಮಾಸವಾಗಿ ಮಾಡುವು. ನರಕಸಮಾಸವಾಗಿ ಮಾಡುವುದು ಎಂದರ್ಥವಲ್ಲ. ಹಿಂದೊ ಏವಾಹ ದಾಸನಕ್ಕೆ ಬೆಂಬಲವಾಗಿ ಲೋಕ ಸಭೆಯಲ್ಲಿ ಜವಾಹರಲಾರ ನೆಹರೊರವರ. ಮಾಡಿದ ಭಾಷೆಣದಿಂದ.

(ಮೇ ೫, ೧೯೫೫)