ಪುಟ:Ekaan'gini.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೬೫ ಹಾಗೆ ಯೋಚಿಸಿ ಕೃಷ್ಣಪ್ಪನವರು ಶನಿವಾರ ರಾತ್ರಿ-ತಪ್ಪಿದರೆ ಭಾನುವಾರ ಬೆಳಗ್ಗೆ-ಮನೆಗೆ ಬರುವೆನೆಂದು ಮಗಳಿಗೆ ಕಾರ್ಡು ಒರೆದರು ಇನ್ನ ಯಜ ಮಾನರನ್ನು ಕಂಡಿದ್ದೆ, ಆರೋಗ್ಯವಾಗಿದಾರೆ ಇವತ್ತು ಹೋಗುತ್ತೇನೆ. ಬರೆದು ತಿಳಿಸುವಂಧಾದ್ದೇನೂ ಇಲ್ಲ ಸಮಸ್ತ ವಿಷಯಗಳನ್ನೂ ಬಂದ ಮೇಲೆ ತಿಳಿಸುತ್ತೇನೆ'-ಎಂದೂ ಸೇರಿಸಿದರು. ಕಾರ್ಡನ್ನು ಕೆ೦ಪು ಡಬ್ಬದೊಳಗೆ ಇಳಿಬಿಟ್ಟ ಮೇಲೆ, ಸಂಜೆಯವರೆಗೆ ಇನ್ನೇನು ಮಾಡಲಿ? ಎಂದು ತಮ್ಮನ್ನೆ ಕೇಳಿಕೂಂಡರು. ಶಂಕJಷ್ರರದಲ್ಲಿದ್ದ ತಮ್ಮ ಇನ್ನೊಬ್ಬ ಸ್ನೇಹಿತನಲ್ಲಿಗೆ ಹೋದರಾದೀತು-ಎನಿಸಿತು ಬಳಿಕ. ಕೆಲಸಕ್ಕೆ ಹೊರಟವನು ಇಷ್ಟು ಹೊತ್ತಿಗೆ ಸಿಗಲಾರ-ಎಂಬುದು ನಾನಾಯಿತು ಶೇಷಾದ್ರಿಪುರಕ್ಕೆ ಹೋಗುವುದೇ ವಾಸಿ-ಎಂದವರು ಯೋಚಿಸಿದರು, ಮೊದಲು ఆ ಹೋಟೆಲು ಅಲ್ಲಿದೆಯೇ ಏನೆಂದು ನೋಡಿಕೋಂಡು ಬರುವುದು ಸೂಕ್ತ ವೆಂದೂ ತೋರಿತು, ಕೃಷ್ಣಪ್ಪನವರು ಮಲ್ಲೇಶ್ವರಕ್ಕೆ ಹೋದರು. ಕೋಮಲವಿಲಾಸ ವಸತಿ ಗೃಹ ಅಲ್ಲಿತ್ತು. ಮದುವೆಯಾದ ಹಂಡತಿಯನ್ನು ಬಿಟ್ಟು ವಾಗಿರುವ ಮಹಾನುಭಾವ-ಎಷ್ಟೊಂದು ವಿಚಿತ್ರವಾಗಿದೆ ಅಂತ ಎನ್ನುತ್ತ... ಅವರು ಶೇಷಾದ್ರಿಪುರಕ್ಕೆ ನದೆದರು. “ಒಬ್ಬನೇ ಇದಾನೆ ಅನ್ನೋದು ಶುಭಸೂಚನೆಯೇ. ನೋಡೋಣ," ಎಂದರು ರಾಮಕೃಷ್ಣಯ್ಯ. ಸದ್ಯಕ್ಕೆ ಆ ವಿಷಯ ಅಷ್ಟು ಸಾಕೆ೦ದು ಬದಿಧರಿಸಿ, ತಮ್ಮ ಕಾಗದ ಹಲ ವಾರು ಸ೦ಗತಿಗಳನ್ನು ಕುರಿತು ಗೊತ್ತುಗುರಿಯಿಲ್ಲದೆ ರಾಮ ಕೃಷ್ಣಯ್ಯನವರು ಮಾತು ಬೆಳೆಸಿದರು. ಮುಖ್ಯಾ ಪ್ರಶ್ನೆಯನ್ನು ಮರೆಯಲು ಸಹಾಯಕವಾದ ಆ ಹರಟೆ ಕೃಷ್ಣಪ್ಪನವಾರಿಗೂ ಪ್ರೀಯವಾಗಿಸಿತು. ...ಒ೦ದು ಸಲದ ಭೇಟಿಯಿ೦ದಲೆ ಕೃಷ್ಣಪ್ಪನವರು ಅವರ ಊರಿಗೆ ಹಿಂತಿರುಗಬಹುದೆಂದು ಪುಟ್ಟಣ್ಣ ಭಾವಿಸಿರಲ್ಲಿಲ ಅದರೆ ಅವರು ಆ ಕುರುಚಲು ಗಡ್ಡದ ಅಳುಮೋರೆಯ ಸ್ವಲ್ಪ ಆಶ್ಚರ್ಯವಾಯಿತು. ಸದ್ರಕ್ಕೆ ಮಾರಿ ತೊರಿಗಿಳೇನೋ ಎ೦ದು ಕೊ೦ಡ

    5