ಪುಟ:Ekaan'gini.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕಾಂನಗಿನಿ “ಕೈ ಚೀಲದಲ್ಲಿ ಚಕ್ಕುಲಿ ಕೂಡೂಬಳ ಪೊಟ್ಣ ಇದೆ, ಸುಂದಾ, ನಿನಗೆ ಕೊಡಬೇಕೂಂತ ರಾಧಮ್ಮ ಕಟ್ಟಿಕೊಟ್ಟು.” ತನಗೊದಗಿದ ದುರ್ಗತಿಯ ಕತೆ ಕೇಳುತ್ತ ನಿಂತಾಗಲೂ ಅಳದೆ ಇದ್ದ ಸುನಂದೆಯ ಕಣ್ಣುಗಳಲ್ಲಿ, ರಾಧಮ್ಮ ತನಗೋಸ್ಕರ ತಿಂಡಿ ಕಳುಹಿದ ಪ್ರಸ್ತಾಪ ಬಂದಾಗబుని ಪಳಕ್ಕನೆ ಚಿಮ್ಮಿತು. ಬಡಿಸಲು ಬಾಗಿದ ನೆಪದಲ್ಲಿ ಅದ ನಾಕೆ ಮರೆಸಿಕೊಂಡಳು. ನಿಮಿಷ ತಡೆದು, ಹೃದಯವನ್ನು ಹತೋಟಿಯಲ್ಲಿರಿಸಿಕೊಳ್ಳುತ್ತ ఆశ ಕೇಳಿದಳು; “ರಾಧಮ್ಮನ ಮಕ್ಕೆಳು ಚೆನಾಗಿದ್ದಾರಾ?” "さs)o." “ಶಾಮ ಯಾವಾಗಲೂ ನನ್ನನ್ನ ಅತ್ತೆ ಅತ್ತೆ ಅಂತ ಕರೀತಿದ್ದ, ಸರಸ್ವತಿ ಎಂದರೆ ಅವನಿಗೆ ತುಂಬಾ ಇಷ್ಟ.” ಇಲ್ಲ, ಅತ್ತೆಯ ಮಗಳನ್ನು ಹುಡುಗ ಶಾಮ ಬಯಸಿದನೆಂದಲ್ಲ, ಅದು ಮುಗ್ಧವಾಗಿ ఇదే్పుదోన్న ಇದ್ದಂತೆ ಹೇಳಿದ చ్ళేమిరి. “ఒళ్ళీ ಹುಡುಗರು. ఒనేల్లి ఒళ్ళీ ಸಂಸಾರ.” “లేసిమో సిశ్మిట్లి?" “ಯಾರು ಕುಸುಮಾ?' “ಹೇಳೋಕೆ ಮರೆತೆಸ್ಡಯು, ಎದುರಿಗಿದ್ದ ಮಹಡಿ ಮನೆಯೋಳು. ರಾಧಮ್ಮ ಆ ದಿವಸ ಕಾಗದದಲ್ಲಿ ಬರೆದಿಲ್ಲಿ ಲ್ವೆ?” ತಾಯಿಯತ್ತ ದೃಷ್ಟಿ ಬೀರಿ, ಆ ಕಾಗದದ ವಿಷಯ ತಾನು ಎತ್ತಬಾರ ದಾಗಿತ್ತೆಂದು ಸುನಂದಾ ನಾಲಿಗೆ ಕಚ್ಚಿಕೊಂಡಳು. ಆದರೆ ತಂದೆ-ಮಗಳ ಆ ಸಂವಾದದಲ್ಲಿ ಆಸಕ್ತಿಯೇ ಇಲ್ಲದವರಂತೆ ತಮ್ಮದೇ ಯೋಚನೆಯಲ್ಲಿ ನಿಮಗ್ನರಾಗಿ ಅಂತರ್ಮುಖಿಯಾಗಿ ಕುಳಿತಿದ್ದರು ತಾಯಿ. “ನನಗೂ ರಾಧಮ್ಮನನ್ನ ಕೇಳೋಕೆ ನೆನಪಾಗ್ಲಿಲ್ಲ. ಸುಮ್ನೆ ಓಡಾಟ ದಲ್ಲೇ ಹೊತ್ತು ಕಳೀತು.” ಕುಸುವು ನ್ನು ತಂದೆ ನೋಡದೆ ಇದುದರಿಂದೇನೂ ಸುನಂದೆಗೆ ಬೇಸರ ವಾಗಿರಲಿಲ್ಲ, ಮಾತುಕತೆಯ ವಿಷಯವನಾದರೂ ಬದಲಿಸುವ ಆಸೆಯಿಂದ