ಪುಟ:Ekaan'gini.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

越曾 פסוכאof8 ಬರುವುದು ಮೇಲು ಎಂದು ನಮ್ಮೆಲ್ಲರ ಅಭಿಪ್ರಾಯ. ಅಲ್ಲದೆ ನಮ್ಮ ಮನೆಯ ರಾಜಕುಮಾರನಿಗೆ ನಿಮ್ಮ ಮುತ್ತಿನ ಉಡುಗೊರೆ ಬಾಕಿ ಇದೆ. ನೀವು ನಮ್ಮ ಲ್ಲಿಯೇ ಉಳಿಯಬೇಕು. ರಾಧಮ್ಮನದೇ మేణదాల ಹಕ್ಕು ಅಂತ ನನಗೆ ಗೊತ್ತಿದೆ. ಆದರೂ ಆಸೆ ಇಟ್ಟುಕೊಂಡು ಕೇಳಿದ್ದೇನೆ.' ಮನಸ್ಸಿನಲ್ಲೆ ಓದಿ ಮುಗಿಸಿದಾಗ ಸುನಂದೆಯ ಗಂಟಲು ಗೊಗ್ಗರ ಸದು ಮಾಡಿತು. ತನ್ನ ಸಂಕಟವಾಗದಿದ್ದರೂ 85 ದುಃಸ್ಥಿತಿಯ విష్ ಯದಲ್ಲಿ ಇತರರು ತೋರುತ್ತಿದ್ದ ಸಹಾನುಭೂತಿಯನ್ನು ಕಂಡು 巴密式引丸 విసీ ఎసిసిలేు. ಮಗಳಷ್ಟು ವಿದ್ಯಾಭಾಸ ಮಾಡದೆ ಇದ್ದ తెందేయణ ఇంగ్లిషినెల్లి బందిద్ద ಕಾಗದವನ್ನೋದಿದರು. ಮಗಳ ವಿಷಯದಲ್ಲಿ ಒಳ್ಳೆಯವರಾದ කීඥජී ಬೇರೆ ಜನರು ತೋರುತ್ತಿದ್ದ ಆದರವನ್ನು ಕೆಂಡು, ದುಃಖದ ಹಿನ್ನಲೆಯಲ್ಲ. ಕೃಷ್ಣಪ್ಪನವರಿಗೆ డిమ్మే ವು/ಾಡಿತು- ಅ೦ತಹ ಮಗಳನ್ನು ಧಿಕ್ಕರಸಲು వుందాది ಅಳಿಯನನ್ನು ನೆನೆದು ಅವರು అయ్యే ఎందారు. .ಮತ್ತೆ ದಿನಗಳು ಕಳೆದುವು. ಮುಂದೇನು ಮಾಡಬೇಕೆಂಬುದನು ಕುರಿತು ತಂದೆ-ಮಗಳು ಮಾತನಾಡದೆ ಇದ್ದರೂ ರಾಧಮ್ಮನಿಗೂ ಕುಸುಮ ಳಿಗೂ ಬೇಗನೆ ಬರುವುದಾಗಿ ತಿಳಿಸಿ ಸುನಂದಾ ಕಾಗದ ಬರೆದಳು, ತನ್ನ ಬದುಕಿನ ಹಾದಿಯನ್ನು ಸುಗಮಗೊಳಿಸುವ ಯತ್ನ ಇನ್ನೂ ನಡೆದಿದೆఎందే ತಿಳಿಸಿ ಒಲವಿನ ತಂಗಿಗಾ ಕಾಗದ ಹಾಕಿದಳು. .ಸರಸ್ವತಿ ಅಜ್ಜನಿಗೆ ಅಂಟಿಕೊಂಡಳು. ಮಾತೆತ್ತಿದರೆ 'ತಾತ' ಆ , ಎಳೆಯು ವುಗುವಿನ ತೊದಲು ನುಡಿಗಳು ಕೃಷ್ಣಪ್ಪನವರ ಘಾಸಿಗೊಂಡ ಹೃದ ಯಕ್ಕೆ ಆಪಾಯಮಾನವಾಗಿದ್ದುವು. ಮಗುವಿನೊಡನೆ ತನ್ನ ತಂದೆ ಆಟವಾಡುತಿದ್ದುದನ್ನು ನೋಡುತ್ತಸುನಂದಾ ఒమ్మే ১১ভsri ಕೃಷ್ಣಪ್ಪನೆಂದರು. “ಎಲ್ಲಾ ನಿನ್ನ ಹಾಗೆಯೇ ಸುಂದಾ, ನೀನು ಚಿಕ್ಕವಳಿದಾಗೆ ಹೀಗೆಯೇ ತುಂಟತನ ಮಾಡ್ರಿದ್ದೆ, ಎಲ್ಲಾ ನಿನ್ನದೇ ಪ್ರತಿ ರೂಪು.” ಹೌದೋ, ಅಲ್ಲವೋ, ಅಂತೂ ತಂದೆಯ ಕಣ್ಣಿಗೆ ಹಾಗೆ ಕಾಣುತಿತ್ತು. ದೂರವೇ ಉಳಿದ ಪುಟ್ಟಣ್ಣಗೆ ಆ ಮಗುವಿನ ಮೇಲೆ ಅಧಿಕಾರವೇ ಲ್ಲಇ