ಪುಟ:Evaluating Wikipedia brochure.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಡಿಮೆ ಗುಣಮಟ್ಟದ ಲೇಖನಗಳನ್ನು ಏನು ಮಾಡಬಹುದು?

ನಿಮಗೆ ಸಮಯ ಅಥವಾ ಜ್ಞಾನವಿದ್ದಲ್ಲಿ ಪುಟದ ಮೇಲ್ತುದಿಯಲ್ಲಿರುವ “ಸಂಪಾದಿಸಿ” ಗುಂಡಿಯನ್ನು ಒತ್ತುವ ಮೂಲಕ ಲೇಖನವನ್ನು ಸರಿಪಡಿಸಬಹುದು.

  • ಲೇಖನದ ಯಾವುದಾದರೂ ಭಾಗಗಳನ್ನು ಕತ್ತರಿಸಲಾಗಿದ್ದರೆ ‘ಇತಿಹಾಸ ಪುಟವನ್ನು ನೋಡಿ’ ಗುಂಡಿಯನ್ನು ಒತ್ತುವ ಮೂಲಕ ಸಂಪೂರ್ಣ ಮಾಹಿತಿಯನ್ನು ಹುಡುಕಿ ಸೇರಿಸಬಹುದು.
  • ಕೊನೆಯ ಸಂಪಾದನೆಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ‘ಹಿಂದಿನಂತೆ’ ಗುಂಡಿಯನ್ನು ಕ್ಲಿಕ್ಕಿಸುವ

ಮೂಲಕ ತಕ್ಷಣ ಸಮಸ್ಯೆಯನ್ನು ಪರಿಹರಿಸಬಹುದು. ಸಮಸ್ಯೆಯು ದೀರ್ಘಕಾಲದಿಂದ ಲೇಖನದಲ್ಲಿ ಒಳಗೊಂಡಿದ್ದಲ್ಲಿ ಅದನ್ನು ಚರ್ಚೆ ಪುಟದಲ್ಲಿ ಪ್ರಶ್ನಿಸುವ ಮೂಲಕ ಸರಿಪಡಿಸಬಹುದು.

  • ಸಮಸ್ಯೆಯು ಗಂಭೀರವಾಗಿದ್ದಲ್ಲಿ ಆಧಾರವಿಲ್ಲದ ಹೇಳಿಕೆಗಳು ಇದ್ದರೆ ಅವುಗಳನ್ನು ಹುಡುಕಿ ಲೇಖನದಿಂದ

ತೆಗೆದು ಹಾಕುವುದು.

ಈ ಶೈಕ್ಷಣಿಕ ಮಾಹಿತಿಯು ನಿಮಗೆ ವಿಕಿಮೀಡಿಯಾ ಬುಕ್‍ಷೆಲ್ಪ್ ಯೋಜನೆಯ ಮೂಲಕ ಪ್ರಸ್ತುಪಡಿಸಲಾಗಿದೆ. ವಿಕಿಪಡಿಯಾ ಲೇಖನದ ಗುಣಮಟ್ಟ ಮೌಲ್ಯಮಾಪನ ಕುರಿತ ಇಲೆಕ್ಟ್ರಾನಿಕ್ ಕಾಪಿಯನ್ನು ಮತ್ತು ಇತರೆ ಬುಕ್‍ಷೆಲ್ಪ್ ಮೆಟೀರಿಯಲ್‍ಗಳನ್ನು ಡೌನ್‍ಲೋಡ್ ಮಾಡಲು ಭೇಟಿ ಕೊಡಿ: Wikipedia:Writing better articles