ಪುಟ:KELAVU SANNA KATHEGALU.pdf/೧೧೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಹರಕೆಯ ಖಡ್ಗ
91
 

ಖಡ್ಡ....ಎತ್ತಿಕೊಂಡು...ವಿದೇಶೀ... ವೈರಿಗಳನ್ನು....ಸಂಹಾರ ಮಾಡ್ತಾನೆ....

ಹರಕೆ...ಬಂಗಾರದ...ಕಳಸ...ಕಟ್ಟಿಸ್ತಾನೆ...”

“ಅಪ್ಪಣೆ ಪ್ರಭೂ!”

“ಮೋನ್ಯಾ... ಮೋನ್ಯಾ...ಓ... ದೇವರೇ...ದೇವರೇ...”

ನೇರವಾಗಿದ್ದ ಈಟಿ ಬಲಕ್ಕೆ ಬಾಗಿ ನೆಲಕ್ಕೆ ತಾಕಿತು.

ಹುಲಿಯ ಮುಖ ಮಣ್ಣನ್ನು ಮುಟ್ಟಿತು.

ನಡುಗುತ್ತಿದ್ದ ಕೈಗಳಿಂದ ಅಪ್ಪಣ್ಣ ಪ್ರಯಾಸಪಟ್ಟು ಹರಕೆಯ ಖಡ್ಡವನ್ನು ಎತ್ತಿಕೊಂಡ.

--೧೯೬೫