ಪುಟ:KELAVU SANNA KATHEGALU.pdf/೨೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಪೂಜಿ!.....ಬಾಪೂ....
7
 

ಅದು ಸತ್ಯ ಶಾ೦ತಿ ಸಮತೆಗಳ ನೆಲೆವೀಡಾಗಿತ್ತು.
ಪಥಿಕರು, ಅಲ್ಲಿ ಕ್ಷಣ ಹೊತ್ತು ನಿಂತು, ತಲೆಯೆತ್ತಿ ಸುತ್ತಲೂ ನೋಡಿದರು...

****

ವಿಮಾನಗಳ ಸದ್ದು, ಉಗಿಬಂಡಿಗಳ ಕೂಗು, ಕಾರ್ಖಾನೆಗಳ ಗದ್ದಲ, ಗುಲ್ಲು, ರಣಕಹಳೆ!
...ಪಥಿಕರು ಇಳಿಮೊಗರಾಗಿ ಪುನಃ ನಡೆದರು.
ಆವರೂ ಅ೦ದುದು ಇದು:
- 'ಇಲ್ಲ, ಜಗತ್ತು ಇನ್ನೂ ಎಚ್ಚತ್ತಿಲ್ಲ.'

-೧೯೪೧