ಪುಟ:KELAVU SANNA KATHEGALU.pdf/೭೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
ಒಂದೇ ನಾಣ್ಯದ ಎರಡು ಮೈ
55
 

ದಬ್ಬಾಳಿಕೆ-ಅದೇ ಜೀವನದ ಇನ್ನೊಂದು ಮುಖ.

ನಾಣ್ಯ ಸವೆದಂತೆ ರೂಪುರೇಖೆಗಳು ಅಳಿದು ಎರಡೂ ಮೈ ಒಂದೇ ಆಗುತ್ತವೆ-ಒಂದೇ. ಒಂದೇ ನಾಣ್ಯದ ಎರಡು ಮೈ. ಮುಂದೆ, ಮೈಗಳೇ ಇಲ್ಲದ ಆಯುಸ್ಸು ಮುಗಿದ, ಸವಕಲು ನಾಣ್ಯ.

-೧೯೫೫