ಈ ಪುಟವನ್ನು ಪರಿಶೀಲಿಸಲಾಗಿಲ್ಲ.
"ಆದೀತು. ಬೇರೆ ಇನ್ನೂ ಮೂರು ನಾಲ್ಕು ನಾಳೆ ಹೊಂದಿಸ್ತೀನಿ," ಎಂದ ಸೋಮಯ್ಯ. ರಾಮಗೌಡ ಒಪ್ಪಿಗೆ ಸೂಚಿಸುತ್ತ ನುಡಿದ: "ಆಗಲಿ. ಆದಷ್ಟು ಹೆಚ್ಚು ಕುದುರೆಗಳನ್ನು ನಾವು ಉಪಯೋಗಿಸ್ಟೇಕು. ಇರೋದನ್ನೆಲ್ಲಾ ತಗೊಂಡ್ಬನ್ನಿ. ಸುಳ್ಯದಲ್ಲಿ ಅವುಗಳಿಗೆ ಜೋಡಿ ಯಾಗಿನಾಲ್ಕೈದು ಸಿಕ್ಕಿಯೇ ಸಿಗ್ತವೆ”