ಪುಟ:Kalyaand-asvaami.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೆಯೋಭೆಯ ಕಿಡಿ ○○& ತಾನೂ ಸ್ಪರ್ಧಿಸಿತು. ಆ ಐವರು ಧೀರರು ನಿಶ್ಚಲರಾಗಿ ನಿಂತರು, ಗಭೀರ ಪ್ರತಿಯೊಂದೂ ಸ್ತಬ್ಬವಾದಂತಿತ್ತು ವಾತಾವರಣ, ಗಿರಿಜಾ ಆರತಿ ಬೆಳಗಿದಳು, ತನ್ನ ಗಂಡನಿಗೆ, ಆ ನಾಲ್ವರಿಗೆ, ಅವರೆಲ್ಲರ 53率r等f 号oo壱。ひ急び39) eうぎ. ಅದೆಲ್ಲವೂ ಮುಗಿದ ಬಳಿಕ ಪುಟ್ಟಬಸವ ತಾಯಿಯ ಪಾದಗಳಿಗೆ ನಮಿ ಸಿದ.

  • ಆಶಿರ್ವಾದ ಮಾಡು ಅವಾ.”

ಗಂಗವ್ವ ಮಗನ ತಲೆಗೂದಲನ್ನು ಮುಟ್ಟಿ ದಳು. ff : Q్చు ಗಳಿಸ್ಕೊಂಡು ಚಾ ಮಗ,' ಎದ್ದು ನಿಂತ ಪುಟ್ಟಿ ಬಸವ ಒಲವು ತುಂಬಿದ ದೃಷ್ಟಿಯಿಂದ ಹೆ೦ಡತಿ ಯನ್ನು ನೋಡಿದ. ಆಕೆಗೋಸ್ಕರವೆನ್ನುವಂತೆ ಆತ್ರನೆಂದ: “ బర్తి (సె." బళిలే.... “ బర్తిని ಅವಾ” ವೀರನಾಗಿದ್ದರೂ ಪುಟ್ಟಬಸವನ ಸ್ವರ 壱o器」郎ざ). ಗದ್ದದ శం లేదిరిదో శ్రావ్రియు అందు:

  • ಹೊನಪ್ಪಾ, ಜೋಪಾನ. ಎಲಿ ఒటి ఇరి.”

ನೆಲಕ್ಕೆ ಅಂಟಿಕೊಂಡಿದ್ದ ಪಾದಗಳನ್ನು ಕದಲಿಸುತ್ತ ನಂಜಯ್ಯನೆಂದ: {{ ಬಲ್ತಿವಿ ತಾಯಿ” ಕುದುರೆಗಳ ಬಳಿಗೆ ಸರಿಯುತ್ತ ಉಳಿದವರೂ ಅಂದರು; {{ ಓಗ್ಟದ್ದೀವಿ, బర్తివి !” ಆಧಾರಕ್ಕೆಂದು జగలియు ಗೋಡೆಯನ್ನು ಹಿಡಿದುಕೊಳ್ಳುತ್ತಾ లైసెరినీు ಹೇಳಿದಳು; {{ ఓ్చన్ని ఓ్చన్ని బ్చె." .ಹೊಲಗಳನ್ನು ನಡೆದು ದಾಟಿ ಅವರೆಲ್ಲ, ಕಾಡಿನ ಅಂಚನ್ನು శ్రేటఫీ శాలయో దిగే బందరు. ಅಗಲ ಕಿರಿದಾದ ಆ ಹಾದಿಯಲ್ಲಿ ಸಾಗಬೇಕಾದ ರೀತಿಯನ್ನು ವಿವಿ