ಪುಟ:Kalyaand-asvaami.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ళల్యాణన్చిని البية التي هي لم

  • ಇನ್ನೇನು ಬಂದೆವು, ಅಗೋ ಊರು!” ಎಂದ ಸೋಮಯ್ಯ,

ಆಲದ, ಸಾಗುವಾನಿಯು, ಹೊಂಗೆಯ ಮರಗಳೆಡೆಯಿ೦ದ ಬಿದಿರ ಮೆಳೆಗಳಾಚೆಯಿಂದ, ಅಸ್ಪಷ್ಟವಾಗಿ ಕೇಳಿಸಿತು ಊರಿನ- ಜನವಸತಿಯశిలువ, ಹತ್ತಾರು ಮಾರು ಮುಂದಾಗಿಯೆ ಸಾಗಿದ್ದ ಚೆಟ್ಟಿ, ఇవస్త్రి ఝౌ ఫోళీ దొు శుదురేయన్ను జగిసి సిల్లిసి, ಹಿಂದಕ್ಕೆ ತಿರುಗಿ ಏರುಧ್ವನಿಯಲ್ಲಿ ಹೇಳಿದ:

  • ಜನರ ಗು೦ಪು ಕೂಡಿದೆ ! ಅವರೆಲಾ పైదిగడా ఫ్ ఫ్రాగి సింలే öph3!"

ংr১ং নেতCJঠ গু ভ্ৰ ন 2১ষ্ট্র মত e ಕುದುರೆಗಳನ್ನು నిల్లిసి దారు. ನಂಜಯ್ಯನೆಂದ : .هماییم {{ ಉಕ್ಕಡದ ಪಹರೆಯವರೆನೋ ಏನೋ.”

  • ಹಿಂದೆ ಈ ಊರಲ್ಲಿ ಉಕ್ಕಡದ ಕಾವಲು ఇన్స్టిల్కలా," ఎందో నేూనేుయ్య.
  • ಏನು ಮಾಡಲಿ స్మెమియణరే ? ನಾನೊಬ್ಬನೇ :33o: Շ:ԹՅԻ ನೋಡ್ಲೆನು?” ಎಂದು ಕೇಳಿದ ಚೆಟ್ಟಿ,

' ??? ! ും് ಕಲಾಣಸಾಮಿ, “ ಇದು ಸುಳ್ಯ ತಾನೇ?”

  • ‘ੇ, ੭

“ ನಡೀರಿ ಹಾಗಾದರೆ.. ಏನಿದ್ದರೂ ಸರಿಯೆ. ಎಲ್ಲರೂ ಮುಂದೆ ১৫R@6£3 !” ಕುದುರೆಗಳು ಮತ್ತೆ ಹೆಜ್ಜೆ વિધ્યું છે. ಇನ್ನೂರರಷ್ಟು ಜನರ ಗುಂಪು, ಕೆಲವರು ಸ್ತ್ರೀಯರು. ಖಡ್ಡಧಾರಿ ಗಳಾದ ಜನರಿದ್ದರು. ಢಾಲು, ಬರ್ಚಿಗಳೂ ಕೂಡಾ. ಬಂದೂಕು ಹಿಡಿ ದವರಾ ಕೆಲವರಿದ್ದ ರು. ఇదే సెరబāుదేందాiు ನಂಜಯ್ಯ లూమీ సుతిద్ధాంతేసి జన సిది ಗಡ್ಡವಾಗಿ ನಿಂತರು. ಯಾರೂ ಒರೆ ಹಿರಿಯಲಿಲ್ಲ, ಬಂದೂಕುಗಳನ್ನೆತ್ತ ಲಿಲ್ಲ. ಬದಲು, ಎರಡೂ ಕೈಗಳನ್ನು ಮೇಲಕ್ಕೆತ್ತಿ ಅವರು ಕಾಗಾಡಿದರು : “ ಹೋ ಹೋ ಹೋ ! ನಿಲ್ಲಿ! ನಿಲ್ಲಿ!” ಆ ಜನರಿಗಿದಿರಾಗಿ ಸಮೀಪವಾಗಿಯೆ ಕುದುರೆಗಳು ನಿಂತುವು.