ಪುಟ:Kalyaand-asvaami.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮಯ್ಯ ಧ್ವನಿ ಏರಿಸಿ ಕೇಳಿದ;

“ ಏನಿದು? ಯಾಕೆ ಅಡ್ಡ ನಿಂತಿದೀರಿ?”

" ಈ ಹಾದೀಲಿ ಬಂದೋರ್ನ ಇಲ್ಲೇ ನಿಲ್ಲಿಸ್ಬೇಕೊಂತ ಗೌಡರ ಅಪ್ಪಣೆಯಾಗೈತೆ.”

  • ಯಾವ ಗೌಡರು"?

ಸ್ವಲ್ಪ ಸಿಟ್ಟಾಗಿ ಒಬ್ಬನೆಂದ:

"ಯಾವ ಗೌಡರು?”

ಸ್ವಲ್ಪ ಸಿಟ್ಟಾಗಿ ಒಬ್ಬನೆಂದ:

ರಾಮಗೌಡರು! ಕೇಳಿಲ್ವಾ?"

ಕಲ್ಯಾಣಸ್ವಾಮಿ ನಸುನಕ್ಕ. ಅತನ ಸಂಗದಿಗರೆಲ್ಲ ಸುಪ್ರಸನ್ನ ರಾದರು.

ಸೋಮಯ್ಯನ ಕಣ್ಣಗಳಲ್ಲಿ ನಗೆ ತುಳುಲಕಿತು. ಅದರೊ ದರ್ಪದ ಧ್ವನಿಯನ್ನು ಬದಲಿಸದೆ ಅತನೆಂದ.


"ನಿಮ್ಮ ಗೌಡರನ್ನು ಕರಕೊಂಡ್ಬನ್ನಿ"

"ನೀವು ಯಾರೊಂತ ತಿಳಿಸಿ."

ನಂಜಯ್ಯ ಅ ಮನುಷ್ಯನನ್ನು ಉದ್ದೇಶಿಸಿ ಕೇಳಿದ;

"ಯಾರು ಬರ್ತಾರಂತ ಇಲ್ಲಿ ಕಾಯ್ತಿದೀರ ನೀವು?"

  • ಕೊಡಗಿನಿಂದ ಸ್ವಾಮಿಯೋರು ಬರಬೌದು, ಇಲ್ಲೇ ಓದರೆ ಅವರ ಕಡೆಯೋರಾದರೂ ಬರಬೌದು - ಅಂತ ಗೌಡರು ಹೇಳವರೆ. ಬೆಂದ್ಬಿಡ್ತಾರೆ." ಅಂತ ಗೌಡರು ಹೇಳಿವರೆ. ಬೆಳಗ್ನಿಂದ್ಲೇ ನಾವು ಕಾದಿದೀವಿ"

ಭೇಷ್! ನಾವು ಸ್ವಾಮಿಯೋರ ಕಡೆ ಜನವೇ"

ಅ ಮನಷ್ಯ ಹಲ್ಲು ಕಿರಿದ;

  • ಭೇಷ್! ನಾವು ಸ್ವಾಮಿಯೋರ ಕಡೆ ಜನವೇ.”

ಅ ಮನುಷ್ಯ ಹಲ್ಲು ಕಿರಿದ:

  • ಸಂತೋಷವಾಯ್ತು, ಹಾಗಾದರೆ ಇಳೀರಿ, ಗೌಡರು ಈ ಕ್ಷಣ ಬಂದ್ಬಿಡ್ತಾರೆ,"

ಅತ ಗುಂಪಿನಲ್ಲಿದ್ಬೊಬ್ಬನಿಗೆ ನಿರ್ದೇಶವಿತ್ತ.

"ತನಿಯಪ್ಪ, ಗೌಡರನ್ನು ಕರಕೊಂಡ್ಭಾ. ಸ್ವಾಮಿಯೋರ ಕಡೆ ಯೋರು ಐದು ಜನ ಸವಾರರು ಬಂದವರೇಂತ ತಿಳಿಸು!

  • ತನಿಯಪ್ಪ ಹೊರಬೀಳಲ್ಲು ಗುಂಪು ಹಾದಿಮಾಡಿಕೊಟ್ಟತು. ಕುದುರೆಯೊಂದು ನಾಗಾಲೋಟದಿಂದ ಕೆಂಧೊಳಿ ಏಬ್ಬಿಸುತ್ತ ಊರೊಳಕ್ಕೆ ಧಾವಿ ಸಿತು.