ಪುಟ:Kalyaand-asvaami.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ආද ෆ ళల్మాణిన్కామీ ಆ ಹಾದಿಯಾಗಿಯೇ ಪಾದಚಾರಿಗಳಾಗಿ నే్యుదింద ಸಾಗಿಬರು ತಿದ್ದರು, ಅಣ್ಣಿಗೌಡ ಮತ್ತು ಮೂವರು.. ಕುದುರೆ ಎದುರು ಬರುತಿದ್ದುದು ಅವರಿಗೆ ಕಾಣಿಸಿತು. ಅಣ್ಣಿಗೌಡ ಅವಸರವಾಗಿ ನುಡಿದ: 《《 ಅರಬ್ಬಿ ಕುದುರೆ ! ಆತನೆ ರಾಮಪ್ಪಯ್ಯ!”

  • ತಡೆದು ನಿಲ್ಲಿಸೋಣ,” ಎಂದ ಕರಿಯಪ್ಪ,

° 8രം.'

  • ಹೇಳಿ, ಕೊಡಗಿನ ಕತ್ತಿಗೆ ఆరెపుత్రియౌ , ನಿಮ್ಮದಕ್ಕೋ ?”
  • ದಯವಿಟ್ಟು ಈ ಕೆಲಸ ನನಗೆ బ్బిడి !”

ఆగల ಕಿರಿದಾಗಿದ್ದ ಆ ಹಾದಿಗೆ ನಾಲ್ವರೂ ಅಡ್ಡವಾಗಿ సైంతేరు, ಕರಿಯಪ್ಪ ੋ ਂ: “ ಆತ ಕುದುರೆ ನಿಲ್ಲಿಸದೇ ಇದ್ದರೆ?” “ బందా లేు ಸಿದ್ಧವಾಗಿದೆ !” ఎండా ಅಣ್ಣಿಗೌಡ. ಹಾಗೆ ನಿಂತವರು ಯಾರೆಂಬುದು ಮೊದಲು ರಾಮಪ್ಪಯ್ಯನಿಗೆ గణత్మాగలిల్ల. శుదుడియున్ను దొడాయుసి ఉండే ಮುಂದಕ್ಕೆ ಹೊಗ ಬೇಕೆಂದು ಆತ್ರ ನಿರ್ಧರಿಸಿದ. ఆస్రిబ3 శ్రేరే రావే్బుయ్యనే ಕಣ್ಣಿಗೆ ಮೊದಲು ಬಿದ್ದುದು. 2)や寄 &3ざ ಅಣ್ಣಿಗೌಡನನ್ನು ಗುರುತಿಸಿ ದ. ఆణ్ణి గౌడ ! ರಾಮಪ್ಪಯ್ಯನ ಪಿತ್ತಕೆರಳಿ ವಿಚಾರ ಮಂಕಾಯಿತು. ಕಡಿವಾಣವನ್ನೆಳೆದು, ಜನರೆಡೆಗೆ ಬರುತ್ತ, ಆತ ಕೆಳಕ್ಕೆ ಧುಮುಕಿದ. ఆణ్ణి గౌడన ಮೇಲೆರಗುತ್ತ ಒರೆ ಹಿರಿದ. ಎವೆಮುಚ್ಚಿ উ৫০১১ত3ে&১ খ্রী ಅಣ್ಣಿಗೌಡನ ಖಡ್ಗ ಗಾಳಿಯನ್ನು ኣ፡¢¢3x; ರಾಮಪ್ಪಯ್ಯನ ಬಲಗೈಯನ್ನು రేత్నైరిసిలేు. ಗಾಯಗೊಂಡ ಸಿಂಹದ ರಣ ಗರ್ಜನೆಯಾಗಿತ್ತು ರಾಮಪ್ಪಯ್ಯನ ಆಕ್ರೋಶ. - " ఆ ! తేడి ! శున్నియ్ !" ರಕ್ತ ಸುರಿಯುತಿದ್ದ ಮೊಂಡುಗೈಯನ್ನೆ ಕುಣಿಸುತ್ತ ಅಣ್ಣಿಗೌಡನತ್ತ ನುಗ್ಗಿ ක් రెఇవుజ్జ్చెయ్య,