ಪುಟ:Kalyaand-asvaami.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

౧శిళి ಕಲ್ಯಾಣಸಾಮಿ ಅಣ್ಣಿಗೌಡನೂ ಸಂಗಡಿಗರೂ ಒಳ ಹಾದಿಯಲ್ಲಿ ನಡೆದು ತಲಪಿದಾಗ ಕತ್ತಲಾಗಿ ಆಗಲೆ ನಾಲ್ಕು ಘಳಿಗೆಗಳಾಗಿದ್ದವು, ಮನೆಗಳಲ್ಲಿ ಜನರೇ ಇಲ್ಲ ವೇನೋ ಎನ್ನುವಂತಹ ನೀರವತೆ. ಆದರೆ, ಸ್ವಲ್ಪವೆ ದೂರದಲ್ಲಿ ಮದುವೆ' ಗೆಂದು ರಾಮಗೌಡ ಹಾಕಿಸಿದ್ದ ಚಪ್ಪರದಲ್ಲಿ, ಜನಜಾತ್ರೆ ನೆರೆದಿತ್ತು. నింజుగు సెవెలపెగి ಉರಿಯುತಿದುವು. ಒಬ್ಬೊಬ್ಬರದು ఒందేపెందు ಬಗೆಯ ಉಡುಪು. ಅಡ್ಡ ಪಂಚೆ ಇಲ್ಲವೆ ಧೋತರ, ನಿಲುವಂಗಿ, ಮುಂಡಾಸು; ಬರಿಮೈ ös)3cf. ಸಂಭ್ರಮದ సాూతేు సాగే ఆల్లిలొల్ల, ಉತ್ಸಾಹ లుదికే ಎಲ್ಲವನ್ನೂ అదేుచి), ರುದ್ರಗಭೀರತೆ ನೆಲೆಸಿತ್ತು. ಚಪ್ಪರ ದೊಳಗೆ ಒಂದು ಕಡೆ, ಮಂಚವನ್ನಿರಿಸಿ ಮೆತ್ತೆಗಳ ಮೇಲೆ ಕೆಂಪುರೇಶಿಮೆ ಯನ್ನು ಹಾಸಿದ್ದರು; ಒರಗುದಿಂಬುಗಳಿದ್ದುವು. ನಡುವೆ ಉದ್ದಕ್ಕೂ ಹಾದಿಬಿಟ್ಟ ಎರಡು ಕಡೆಗಳಲ್ಲಾ ಜನ ಒಬ್ಬರಿಗೊಬ್ಬರು ಒತ್ತಿಕೊಂಡು ನಿಂತಿದ್ದರು. ಎಲ್ಲರೂ ಮಂಚದ ಕಡೆಗೆ, ಅದ್ದರ ಹಿಂದಿದ್ದ ರಾಮಗೌಡನ ಮನೆ ಬಾಗಿಲ ಕಡೆಗೆ, ನೋಡುತಿದ್ದರು. ఆగౌడను 2)oび3 ಸುದ್ದಿಯನ್ನು ఒశ్చి ಒಳಕ್ಕೆ ಒಯ್ದ, ನೆರೆದ ಜನರೆಲ್ಲ ಕತ್ತೆತ್ತಿ ಚಪ್ಪರದ ಮಹಾದಾರದತ್ತ್ವ ధ్ళే ಬೀರಿದರು. ಪಿಸುಧ್ವನಿಯಲ್ಲಿ ನೂರಾರು ಜನ ಆಡಿಕೊಂಡರು; {< ఆ గౌడరు છે.)૦dd) ! છf૪િ૬ ఆణి గౌడరు !” ದೃಢ ಹೆಜ್ಜೆಗಳನ್ನಿಡುತ್ತ బ్రెసెంబ్రె ಮುಖಮುದ್ರೆಯಿಂದ ಅಣ್ಣಿಗೌಡ ಮಂಚದವರೆಗೂ ನಡೆದುಬ೦ದ. ಕೊಡಗರಂತ್ರೆ ತಲೆಗೆ ಕರವಸ್ತ್ರವನ್ನು ಕಟ್ಟಿ, ಕೋವಿ ಖಡ್ಗ ಎರಡನ್ನೂ ಧರಿಸಿದ್ದ ಕರಿಯಪ್ಪ, ಉಳಿದಿಬ್ಬರೊಡನೆ ಅಣ್ಣಿ గౌడేనన్ను మింబాలిసి ద. ಗುಸುಗುಸು ಧ್ವನಿ ఒమ్మేల్ నింతీకేు. ಮನೆ ಬಾಗಿಲಿನಿಂದ ಹೊರಬಿದ್ದು ರಾಮಗೌಡ, ಉಳಿದವರನ್ನು ఒళ ಗಿಂದ ಬರಮಾಡಿಕೊ೦ಡ, ಶ್ರೀವಿಯಿ೦ದ ಚಪ್ಪರಕ್ಕೆ ಬಂದ ಕಲ್ಯಾಣಸ್ವಾಮಿ. ಆತನ ಹಿಂದಿನಿಂದಿ ಕೊಡಗಿನ ಪರಿವಾರ. ಯುವಕ ಕಂಠದಿ೦ದ స్క్ర జిట్టి శ్రేు; " శ్రీ ಕಲ್ಯಾಣಸಾಮಿಯವರಿಗೆ జయవ్సాగలి !” ಸಹಸ್ರ ಕಂಠಗಳಿಂದ ಆ ಘೋಷ ಮತ್ತೆ ಮೊಳಗಿತು.