ಪುಟ:Kalyaand-asvaami.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

గిశీల ಕಲಾಣಸಾಮಿ ੇ “ ನನಗೆ ಈ ಸೈನಿಕ ಜೀವನ ಸಾಕಾಗಿದೆ. ಹಳ್ಳಿಯಲ್ಲಿದ್ದು ಹೊಲ లగు భజిళrంక్రా ఆనే. ఆ ధోరే ఇడిrండా) ಧರ್ಮಯುದ್ಧವನ್ನು ನು ಮಾಡಲೆ' ಕು. ನಾವೆಲ್ಲಾ ಹೊ ರಾ ಡಲೆ ಬೆಕು. ಸ್ವಾತಂತ್ರ ನು ಪುನಃ ಗಳಿಸಿ, ಸಿಂಹಾಸನದ ಮೇಲೆ ರಾಜರನ್ನು రేణడిసి, ನಾನು ಖಡ್ಡ ಕೆಳಗಿತ್ತೇನೆ. ಅಷ್ಟರವರೆಗೆ ನಿಮ್ಮ ಜತೆಯವನಾಗಿ ನಾನು ರಣ ಭೂಮಿ ಯಲ್ಲಿರುವವನೇ, ಅಕಸಾತ್ ಯುದ್ಧರಂಗದಲ್ಲಿ তঃনংসেগুeেws ಸತ್ತರೆ ನನ್ನ ಪಾಲಿಗೆ ಅದು ವೀರಸ್ವರ್ಗ! ಹುಲಿಕುಂದ ನಂಜಯ್ಯ ಯಾವತ್ತೂ ಹೇಡಿಯಾಗಿರಲಿಲ್ಲ, ದ್ರೋಹಿಯಾಗಿರಲಿಲ್ಲ, ಆತ ವೀರನಾಗಿಯೇ ಮಡಿದಅಂತ, ನನ್ನ ఫిట్టిగేయుఫోర్స ఫోు పోట్టింూరు !? ಹರ್ಷೋದಾರ ಕರತಾಡನಗಳ నైతిశ్రీయే డిసిరేయు శ్రేు ನಂಜಯ್ಯನ ಮಾಘುಗಳಿಗೆ. ಕಲಾಣಸ್ವಾಮಿ ಎದ್ದು ನಿಂತಾಗ, ಸದ್ದು ಅಡಗಿ వుడ్యావుని నేటి తెు, ఆ సెయు రే ತಮ್ಮೆಲ್ಲರ ಆಶೋತ್ತರಗಳ ಪ್ರತೀಕ ఎన్నువేంకే 'ಜನ ಆತನನ್ನೆ ನೆಟ್ಟಿ ದೃಷ್ಟಿಯಿಂದ ನೋಡಿದರು. {{ స్చెలేంతై,్య ಸವು ರದ ಸಹಯೋಧರ”ನ್ನು లుజ్జి తీసి ಕಲಾಣ స్ట్ట్పై వి) :నూ శ్రేస్పొడి దో. బలు ఆళదిందో ಬರುತಿದ್ದ గంభీర ధ్చని. ಮೊದಲು ಮೆಲ್ಲಮೆಲ್ಲನೆ. ಬಳಿಕ ತೀವ್ರ గెత్రియుంది. శనీగే జల ಪಾತದ ಹಾಗೆ ಭೋರ್ಗರೆಯುತ್ತ. ಅವರೆಲ್ಲರ ಮುಂದಿದ್ದ ప్ లేంత్యై ಪ್ರಶ್ನೆಯನ ੇਂ : స? o ವಿವರಿಸಿ ಆತ స్టె విల, ನಾಯಮಾರ್ಗದಲ್ಲಿ ನಡೆವಾತ್ರ ಒಳ್ಳೆಯ ಸತ ಅನಾಯಗಳಿಗೆ ವಿರುದ್ಧವಾಗಿ ಹೋರಾಡುವವನು ಧರ್ಮವೀರ, ರಾಮಾಯಣ ಮಹಾಭಾರತಗಳ ಕಥೆ ನಮಗೆ ಏನು ಹೇಳ್ತದೆ? ದುಷ್ಟ ಶಕ್ತಿಗಳಿಗೆ ಯಾವಾಗಲೂ ಸೋಲು ಕಟ್ಟಿಟ್ಟಿದ್ದೇ. ಇವತ್ತು ರಾಕ್ಷಸ ರಾಮಪ್ಪಯ್ಯ ಸತ್ತ್ವದಿಣ್ಣ ಅದೇ ನಿಯಮದ ಪ್ರಕಾರ. ನಾಳೆ ಇಂಗ್ಲಿಷರು సేణలేు ఓడియేసిగే)దు) ఆదే సైయువుదో ಪ್ರಕಾರ.” ಅವರು ಸಾಧಿಸಿದ್ದುದಾದರೂ ಎಂತಹ ಅಪೂರ್ವ ಐಕ್ಯ ! * ನಾನಾ ಭಾಷೆಗಳು, ನಾನಾ ಜಾತಿಗಳು... ಗೌಡರು, ಲಿಂಗವಂತರು,