ಪುಟ:Kalyaand-asvaami.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

స్పెకేంబ్ర్యే ద్వివకీ3 ○* & ಹೇಳ್ತೀವೆ, ಕೇಳಿ: ಶರಣಾಗತರಿಗೆ ರಕ್ಷಣೆ ಕೊಡಬೇಕು, ಅಡ್ಡಿಯಾದವರ ఫ్టే ಮಟ್ಟಿ ಹಾಕ್ಟೇಕು; ಬ್ರಾಹ್ಮಣಾದಿಗಳ ತಂಟೆಗೆ ಹೋಗಬಾರದು; ಸ್ತ್ರೀಯರನು ಮುಟ್ಟಬಾರದು; ಅನಾಯದ ಸುಲಿಗೆ ಮಾಡಬಾರದು; ಹೆಂಡ ಕುಡಿಯಬಾರದು ! ಈ ಸೂತ್ರಗಳಿಗೆ ಸೈನಿಕರು Cూరాదారు ఆవి ಧೇಯರಾದರೆ ಅವರಿಗೆ ಅಲ್ಲೇ ಶಿಕ್ಷೆ విధివేల ద్విత్రేు !” C9ম3১াতন্ত্ৰে ಸೈನಿಕರನ್ನು జెట్టిదో; ఆథFవాటి ?" “ ఆయు," ఎందు ಸಾರ್ವತ್ರಿಕವಾಗಿ ಉತ್ತರ ಬಂತು. ನಂಜಯ್ಯ, ರಾಜ್ಯಪಾಲರ ಇಸ್ತಿ ಹಾರನ್ನೋದಿದ. ಆ ಇಸ್ತಿ ಹಾರು ಪ್ರಜಾಕೋಟಿಗೆ ಆಶಾಸನೆ ನೀಡಿತು: “ಜಯಲಭಿಸಿದ ಬಳಿಕ್ಕಮೂರು ವರ್ಷಗಳ ವರೆಗೆ ಭೂಮಿಕಂದಾಯ వేన్ను ఎక్సెనేుదిల్ల, ఆ నేు ఆ ಧಾನ್ಯರೂಪದಲ್ಲೇ ಕಂದಾಯವನ್ನು ಪಡೆಯಲಾಗುವುದು, ಇನ್ನು సోుందే ಕನ್ನಡ ಜಿಲ್ಲೆಯಲ್ಲಿ ಉಪ್ಪು ಮತ್ತು ಹೊಗೆಸೊಪ್ಪ ಮಾರಾಟದ ಗುತ್ತಿಗೆ ಇರುವುದಿಲ್ಲ ಯಾರು ಬೇಕಾದರೂ ಹೊಗೆಸೊಪ್ಪನ್ನು ಬೆಳಸಿ ಮಾರಬಹುದು.” ও মতই 23ণ্ডতে ৫১ ত ಸೈನಿಕರು ಹರ್ಷಧ್ವನಿ ಮಾಡಿದರು. ಸ್ವಾತಂತ್ರದ ಅರ್ಥವೇನೆಂಬುದು స్ట్స్బవాయుతేందు ದೂರದಲ್ಲಿ ನೆರೆದಿದ್ದ ಇತರ ಜನರೂ ಜಯಕಾ ರ ಮಾಡಿದರು. నే్యు 忒or谍南 ಸುಭೇದಾರನೊಬ್ಬನನ್ನು సౌ(నిు:ు న ఒండి శలని లుళిదితేు. ಇಳಿವಯಸ್ಸಿನ ಹಿರಿಯನೊಬ್ಬನನ್ನು び、3)fYSび3 やさざoび3.

  • ಇವರು తిమ్మేత్స్య్మనేనేరు, ಸ್ವಾಮಿಯವರೆ.”
  • ಸಂತೋಷ,” ಎಂದ ಕಲ್ಯಾಣಸ್ವಾಮಿ.. ನೆರೆದಿದ್ದ ಎಲ್ಲರನ್ನೂ లుజ్జిలిసి ಆತ ಹೇಳಿದ: -

“ ఇనత్తినిందో, ಯುದ್ಧ ಮುಗಿಸಿ ನಮ್ಮ శ్యేన్యే ಹಿ೦ತಿರುಗಿ ಬರುವ ವರೆಗೂ ತಿಮ್ಮಪ್ಪಯ್ಯನವರನ್ನು ಸುಳ್ಳಮಾಗಣೆಯ ಸುಭೇಧಾರರಾಗಿ ನಾವು సౌమిసివే." - ನೇಮಕ ತನಗೆ ಸಮ್ಮತವೆಂದು ಕೈ జిప్టోడ్ని నింతిద్ద తీన్సుయ్యే నన్ను ಒಪ್ಪಿಗೆಯ ృష్టియుందే ಜನ ನೋಡಿದರು.