ಪುಟ:Kalyaand-asvaami.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_9) ಊರು ದಾಟಿ ಒ೦ದು ಹರದಾರಿ ಮಾರ್ಗ ಕ್ರಮಿಸಿದ ಬಳಿಕ, ನಡಿ ಗೆಯ ಶಿಸ್ತು ಶಿಥಿಲವಾಯಿತು. ಕಾಲು ಹಾದಿಯ ಮೇಲ್ಗಡೆ, ಅಡ್ಡದಿಡ್ಡಿ ಯಾಗಿ ಟ್ಲಿ ದ ವುರಗಳ ರಿಿ ಘೋ೦ಿಗಳು ದಟ್ಟವಾಗಿದ್ದುದರಿಂದ, ?为为 ಲಿನ ತಾಪ ಬಲವಾಗಲಿಲ್ಲ, ಆದರೂ ಎಲ್ಲರಿಗೂ ಮೈ జిన్గరిశ్రేు. నది గేయు ಬೇಸರ ಕಳೆಯುಲೆಂದು ಹೊ ರಕ್ಷಿ$ತು ಮಾತ್ರು, ನಾರು ವಿಷಯಗಳ ಮೇಲೆ ನೂರಾರು ಅಭಿಪ್ರಾಯಗಳು. ఎ డేటిడదో ఒ3లిసీలి ಸದ್ದು. ಆಗೊಮ್ಮೆ ಈಗೊಮ್ಮೆ ಹಾದಿಗಡ್ಡವಾಗಿ ಸಿಗುತಿದ್ದ ಹಳ್ಳಿಗರು ದಾರ ಸರಿದು ನಿಂತು, ಸಾಗುತಿದ್ದ ಜನರನ್ನು ಬೆರಗಾಗಿ ನೋಡಿದರು. ಹೆದರಿ ಓಡಿಹೋದವರು ಕೆಲವರು, ಬೇರೆ ಕೆಲವರು ಧೈಠ್ಯಗೊಂಡು ಯಾವನಾದ ರೊಬ್ಬ ಸೈನಿಕನನ್ನು ಕೇಳುತಿದ್ದರು.

  • ಎಲ್ಲಿಗೋಯ್ತದೆ ದಂಡು?”

ದೊರೆಯುತಿದ್ದ ಉತ್ತರ:

  • ಕುಂಪಣಿ ಸರಕಾರನ ಓಡಿಸೋಕೆ.”

ಕುಂಪಣಿ ಸರಕಾರ ಯಾವುದೆಂಬುದೂ ಅವರಲ್ಲಿ ಕೆಲವರಿಗೆ ಗೊತ್ತಿರ গুরুতে 23ং b & c:১ ಪ್ರಶ್ನೆಯೂ ಇರುತಿತ್ತು: “ ಇದು ಯಾರದಪ್ಪೊ ದಂಡು?”

  • ಕಲ್ಯಾಣಸ್ವಾಮಿಯೋರು ಕಣ್ವಪೋ,–ಕಲ್ಯಾಣಪ್ಪೊರು.”

బావుటి మీడిదేవనే రే ల్యాణస్చెమియే సౌ( ఎందు ಕರಿಯಪ್ಪ ನತ್ತ ನೋಡುತಿದ್ದರು ಜನ.

  • ಅವರು ಕಲಾಣ ಪ್ರೊರು” ಎಂದು ನಡುವೆ ಇದ್ದ ಕಂದು ಕುದುರೆಯತ್ತ ಬೊಟ್ಟ ಮಾಡುತಿದ್ದ ರು ಸೈನಿಕರು.

సెళ్యి ಸ್ವತಂತ್ರವಾಯಿತೆನ್ನುವ నేుచ్చి ಹಳ್ಳಿಯ ರೈತರಿಗೆ డిఫెడి ಯಿತು. ಇನ್ನು ಧಾನ್ಯವನ್ನು ಮಾರಿ ಕಂದಾಯ ಕೊಡಬೇಕಾದುದಿಲ್ಲ, ಭೂಮಿ ಕಂದಾಯವೇ ಇಲ್ಲ ಮೂರು ವರ್ಷ!! ಮೂವರು ನಾಲ್ವರು ಹಳ್ಳಿ