ಪುಟ:Kalyaand-asvaami.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

豊房』 ಕಲ್ಯಾಣಸಾಮಿ ಗಾರರು ಇನ್ನೂ ಯಾಕೆ ಬರಲಿಲ್ಲವೆಂದು ಕಲ್ಯಾಣಸಾಮಿ ಮಿಡುಕಿದ. ರಾಮಗೌಡ, ನಂಜಯ್ಯರಿಗೂ ಅಷ್ಟೆ, ಬೇಹುಗಾರರಿಗೆ ಅಪಾಯವೇನಾ ದರಾ ತಟ್ಟಿತೇನೋ, ಕೋಟೆಯೊಳಗೆ ಕುಂಪಣಿ ಸರಕಾರದ ತುಕ್ಕಡಿ ಇದೆ ಯೇನೋ, ಎಂದು ಸಂದೇಹಗೊಂಡು ಅವರ ಮನಸ್ಸು ಚಡಪಡಿಸಿತು. ಚೆಟ್ಟಿ, ಕಲಾಣಸಾಮಿಯ ಬಳಿಗೆ ಬಂದು ನುಡಿದ : {{ ఎన్స్చేంతే ಕಾಯೋಕಾಗ್ವೇತೆ? ಒಳಕ್ಕೆ ನುಗ್ಲೋಣವೇನು ?”

  • ಇನ್ನೂ ಸ್ವಲ್ಪ ಹೊತ್ತು ಕಾದು ನೋಡೋಣ,” ಎಂದ ಕಲಾಣ స్చెమి.

ਠੇ ਹੋ ੨੯ੱ) ನಿಮಿಷಗಳಲ್ಲೆ ಬೇಹುಗಾರರ ಆಗಮನ వాయులైు. లనలనిణియుందాటి ಅವರಿಬ್ಬರೂ ನಾಯಕರ ಬಳಿ ಸಾರಿದರು. ಪೃಶ್ನಿಸಬೇಕಾದ ಅಗತ್ಯವೇ ಇರಲಿಲ್ಲ. ಅವರ ವರ್ತನೆಯಿಂದಲೇ ృష్లే నానిగితెస్తే ಪರಿಸ್ಥಿತಿಯ ಸ್ವರೂಪ. ಅವರಲ್ಲೊಬ್ಬನೆಂದ:

  • ಕೋಟೆಯಲ್ಲಿ ಸೈನ್ಯವಿಲ್ಲ, ಕಾವಲಿಗೆ ಮೂರು ನಾಲ್ಕು ಜನ ಇದಾರೆ,ಅಷ್ಟೆ. ಖಜಾನೆ ನೋಡ್ಕೋಂಡು ಇರುವವರು ಅಮಲ್ದಾರ ಮತ್ತು ಗುಮಾಸ್ತರು ಮಾತ್ರ, ಕೆಳಗೆ ನಿಂತು ಹೇಳಿ ಕಳಿಸಿದರೂ ಸಾಕು, ಅವರು బరిడాపిటిడబ్లిడా), '
  • ಸರಿ! ನಡಿರಿ ಮುಂದಕ್ಕೆ!” ఎందా ಕಲಾಣಸಾಮಿ.

ರಾಮಗೌಡನ ಕುದುರೆ ದಿವಕ್ಷಿ3ಗೆಯವರೆಗಾ ಹೊಯಿತು. ಮುಂದು ವರಿಯಲು ಆತ ಸಂಜ್ಞೆಯಿತ್ತ, ಅಗಲವಾಗುತ್ತಲಿದ್ದ ಹಾದಿಯಲ್ಲಿ ಸೈನಿಕರು ಇಬ್ಬಿಬ್ಬರಂತೆ ಸಾಲುಗಟ್ಟಿದರು. ಬೆಳ್ಳಾರೆಯ ಮನೆಗಳಲ್ಲಿ ಅದೇ ಆಗ ದೀಪ ಹಚ್ಚುತಿದ್ದ ಹೆಂಗಳೆಯರು, దెండు బంది శ్రేంబ సుద్ది ಕೇಳಿದರು, ಪೇಟೆಯಲ್ಲಿ ವರ್ತಕರು ಅವಸರ ఆనస్రనాథెగి ಕದವಿಕ್ಕಿದರು. ośyodot ృన్య ಬ೦ತೆ೦ದು ಹಾಹಾ ಕಾರವೆದ್ದಿತು. ಮುನ್ಸೂಚನೆಯಿಲ್ಲದೆ ನದಿಯಲ್ಲಿ ಮಹಾಪೂರ ಬಂದಾಗ ಜನ ಹೆದರುವಂತೆ, ಬೆಳ್ಳಾರೆಯ ನಿವಾಸಿಗಳು ಭೀತಿಗೊಂಡರು. ಆದರೆ, ಆ ಭಯ ನಿವಾರಣೆಯಾಗಲು ಹೆಚ್ಚು యేణēు మీడియలిల్ల, ಜಯಘೋಷಗಳು ಆ ಕೆಲಸ ಮಾಡಿದುವು.