ಪುಟ:Kalyaand-asvaami.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾತಂತ್ರ ದೀವಟಿಗೆ గి* ಸೇನೆಗಿ೦ತಲೂ ಮುಂಚಿತವಾಗಿ ಸುದ್ದಿ ಓಡಿತು :

  • ಕೊಡಗು ರಾಜರ ಸೈನ್ಯ ಬಂತು! ಕಲ್ಯಾಣಪ್ಪನ ದಂಡು ಬಂತು!”

ಕೋಟೆಯ ದಾರದ ವರೆಗೂ ಸೇನೆ ಸಾಗಿತು. ರಾಮಗೌಡ ಊರ ಪ್ರಮುಖರನ್ನು ಕರೆದ. ళ్ళీజీaడిసి ನಡುಗುತ್ತ ನಿಂತವರನ್ನು లుజ్జిలిసి ఆశ్రా జెట్టిదో :

  • ಹೆದರಬೇಡಿ ! ನಾವು ಬಂದದ್ದು సివేు ನಮ್ಮ ಯುದ್ಧ ಕುಂಪಣಿ ಸರಕಾರದ ವಿರುದ್ಧ, ಬನ್ನಿ ರಾಜ್ಯಪಾಲರಾದ ಕಲ್ಯಾಣಸಾಮಿ ಯವರನ್ನು ಭೇಟಿಮಾಡಿ!”

ಊರವರು ತಂದಿರಿಸಿದ ಪಿಠದ ಮೇಲೆ ಕುಳಿತು ಕಲ್ಯಾಣಸ್ವಾಮಿ, ಪ್ರಮುಖರಾದಿಯಾಗಿ ಆ ಜನರಿಗೆಲ್ಲ ಅಭಯ ನೀಡಿದ. ಬೆಳ್ತಾರೆಯವರು ఆంజలిబ్బరాగి నింతైు యేళిదారు. “ ನಮ್ಮಿಂದೇನಾಗಬೇಕು ಅಪ್ಪಣೆ ಕೊಡಿಸಿ.” ಕಲಾಣಸಾಮಿ ಕೇಳಿದ : {{ ನಮ್ಮ ಸೈನಿಕರಿಗೆ, ಊಟದ ಏರ್ಪಾಟು ಮಾಡೋದು ಸಾಧ್ಯ ವೇನು? ಖರ್ಚು ಎಷ್ಟಾಗ್ರದೋ ಅದನ್ನು ನಮ್ಮ ಬೊಕ್ಕಸದಿಂದ ನಾವು ಕೊತ್ತೇವೆ.” ಖಂಡಿತವಾಗಿ ಮಾಡ್ರೇವೆ. ಆ ಜವಾಬ್ದಾರಿ ನಮ್ಮದು. ತಾವು ಏನೂ ಕೊಡಬೇಕಾಗಿಲ್ಲ.” さ మేగౌడేనన్న ದಂಡನಾಯಕನನ್ನೂ やさび) ಕಲಾಣಸ್ವಾಮಿ ೪ದ; -

  • ದಂಡನಾಯಕರೆ ! ನಮ್ಮ ಸೈನಿಕರಿಂದ ಪ್ರಜೆಗಳಿಗೆ ಯಾವ ತೊಂದ

ರೆಯೂ ಆಗದಿರಲಿ, ಅಡುಗೆ ಬಲ್ಲ ಸೈನಿಕರು ಊಟ ತಯಾರಿಸೋದರಲ್ಲಿ ಊರಿನವರಿಗೆ ಸಹಾಯಮಾಡಲಿ.” ಅಣ್ಣಿಗೌಡನನ್ನು ಕರೆದು ಆತ್ರ ಆಜ್ಞಾಪಿಸಿದ : శగితాధిణరిగణి, ಅಗತ್ಯವಿದ್ದಷ್ಟು ಯೋಧರನ್ನು ఇటిదోు ಕೊಂಡು ನೀವು ಕೋಟೆಯ ಮೇಲೆ ಹೋಗಿ, ಖಜಾನೆಯನ್ನು ವಶಪಡಿಸಿ ಕೊಳ್ಳಿ. ಅಮಲ್ದಾರ ಅಡ್ಡಿಮಾಡಿದರೆ ಅವನನ್ನು బంధ్ని ! శావలినవారు ಕತ್ತಿ ಹಿರಿದರೆ ಅವರನ್ನು ದಂಡಿಸಿ!” ಬಡಪಾಯಿ ಕಾವಲುಗಾರರು ಕೈಮುಗಿದು ಹೆಬ್ಬಾಗಿಲು ತೆರೆದರು,