ಪುಟ:Kalyaand-asvaami.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದರೂ ಹಿ೦ದೂಸ್ಥಾನಿ బర్తిರ್ಬೆಕು.” " ಹೌದು. ಗೊತ್ಮಾಡ್ತಿನಿ." " ಮಾಚಯ್ಯ ಹೇಗೆ?" "ಒಬ್ಬ ಆತನೇ, ಇನ್ನೊಬ್ಬನನ್ನು ಸೋಮಯೊರನ್ನ ಕೇళి ಆರಿಸ್ತಿನಿ." 'ಸರಿ." ....ಆ ಆಯ್ಕೆ ಮುಗಿಯಿತು. ಮಧಾಹ್ನದ ಕಾಶಿಯಲ್ಲಿ ರಾಜರಿಗೆ ತಲಪಿಸಬೇಕಾದ ಸಂದೇಶ ಪಡೆದು, ಮಾಚಯ್ಯ ಇನ್ನೊಬ್ಬನೊಡನೆ ಹೊರಡಲನುವಾದ. బంದೂಕು ಖಡ್ಗಗಳಿರಲ್ಲಿಲ. ఆವರು ಬರಿಯ ಯಾತ್ರಿಕರು ಅವರು ಅಲ್ಲಿಂದ ಹೊರ ಬಿದ್ದುದೂ ಗುಪ್ತವಾಗಿಯೇ - ಸೈನಿಕರಿಗೂ ತಿಳಿದ೦ತೆ. ಊರು ನೋಡಲೆ೦ದು ఆ ಇಬ್ಬರು ಹೋದರು, ಮರಳಿ ಬರಲಿಲ್ಲ, ఆಷ್ಟೆ, " ఎల్లి ಮಾಚಯ್ಯ?" ಎ೦ದು ಗುರುತಿನವರು ಕೇಳಿದಾಗ ದೊರೆತ ಉತ್ತರವಿಷ್ಟೆ; « ರಾಜ್ಯಪಾಲರು ಎಲ್ಲಿಗೋ ಕಳಿಸವರೆ." .... ಬೇರೆಯೂ ಇಬ್ಬರು ಓಲೆಕಾರರ ಅಗತ್ಯವಿತ್ತು. ಕಲ್ಯಾಣಸ್ವಾಮಿ ಕೇಳಿದ:

  • ಕೊಡಗು ಸೀಮೆಗೂ ಇಲ್ಲಿಂದ ಓಲೆ ಕಳಿಸೋಣ, ಏನು ಹೇಳ್ತೀರಾ?”

ನಂಜಯ್ಯನೆಂದ: 'ನಾನೂ ಅದನ್ನೇ ಸೂಚಿಸ್ಬೇಕೂಂತಿದ್ದೆ” " ಏನು ತಿಳಿಸೋಣ ?” ನಡುವೆ ಬಾಯಿ ಚೆಟ್ಟಿಯೆಂದ: " ಇನ್ನೇನು ತಿಳಿಸೋದು ? ಹೊರಟು ಬನ್ನಿ ಅ೦ತ.” " ಬ೦ದು ನಮ್ಮನು ಸೇರಿಕೊಳ್ಳಲಿ, ಅಲ್ವೆ?” "ಹೂ.” ಅದು, ಇಸ್ತಿಹಾರಿನ ರೂಪದಲ್ಲಿದ್ದ ಓಲೆ, ఎಲ್ಲಾ :ಸರದಾರರಿಗೆ ದೇಶಪ್ರೇಮಿಗಳಿಗೆ. ಅದು ರಾಜರ ಹೆಸರಲ್ಲಿ, ಪವಿತ್ರವಾದ ಸ್ವಾತ೦ತ್ರ್ಯದ. ಹೆಸರಲ್ಲಿ, ಕೊಡಲಾದ ಕರೆ,