ಪುಟ:Kalyaand-asvaami.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

鲁她0 ಕಲಾಣಸಾಮಿ ఆశా ! ఆడి ಮುಖ್ಯ ವಿಷಯ !”

  • ಆದರೆ ಇವತ್ತು ಕುದುರ ಹತ್ತೊಂಡು నొస్సు ಹೊರಟ್ಟೋದ !”

“ ಯಾಕೆ, వినాయ్పింతే? "ఎందు ठ ६५?aॐ oउ३59f२८3.

  • ಮಂಗಳೂರಿನ ಬ೦ದೋಬಸ್ತಿನ ಏರ್ಪಾಟು ಮಾಡ್ಬೇಕೂಂತ ಹೋದನಂತೆ!”
  • ਠਹਿਰ{! ”

ಕಲಾಣಸ್ವಾಮಿ ठ ६६?८S: “ ಹಾಗಾದರ ಸರಕಾರದ ಕಡೆಯೋರು ಪುತ್ತೂರಿನಲ್ಲಿ యూరిద్వారి"

  • ಶಿರಸ್ತೆದಾರ. ಕರಣಿಕ ದೇವಪ್ಪಯ್ಯ ෂරමි.” * ಜೋರಾದ ಆಸಾಮಿ !” ಎಂದ ರಾಮಗೌಡ, ದೇವಪ್ಪಯ್ಯನನ್ನು 5ురి శ్రేు. g

ಕಲ್ಯಾಣಸಾಮಿ ತನಿಯಪ್ಪನೊಡನೆ ವಿಚಾರಿಸಿದ: “ శజిరియుల్లి |్యన్యే ಇಟ್ಟಿದಾರೇನು 70 {{ |్యన్యే విల్ల ಕಾವಲಿನವರೇನೋ ಸಿಪಾಯಿಗಳು ಕೆಲವರಿದ್ದಾರೆ.”

  • ಹಾಗಾದರೆ ಇವತ್ತೂ ಯುದ್ಧ ಇಲ್ಲ,” ಎಂದ ನಂಜಯ್ಯ ನಿರಾಶೆ dుంది.

ಕಲ್ಯಾಣಸ್ವಾಮಿ ರಾಮಗೌಡನನ್ನು జ్యేది :

  • ಹೊರಡೋಣವೊ ?

'ಓಹೋ! ಹಗಲು ಹೊತ್ತಿನಲ್ಲೇ ನಮ್ಮ ದಂಡನ್ನು ಜನ ನೋಡಲಿ.” .ಹಗಲು ಹೊತ್ತಿನಲ್ಲೇ ಪುತ್ತೂರಿನ ಜನ ದಂಡನ್ನು ನೋಡಿದರು. ಉರಿಯುತಿದ್ದ ದೀವಟಿಗೆ, ಬಾವುಟ, ಕುದುರೆ ಸವಾರರು, ಕ ಲಾಳುಗಳು. ಬಂದೂಕಿನಿಂದ ಹಿಡಿದು ಕೊತ್ತಳಿಗೆಯ ವರೆಗೆ ಆಯುಧಗಳು ಚಿತ್ರ ವಿಚಿತ್ರ ృని శరు. |్యన్యే ದಾಟುತಿದ್ದರೆ, ಬೀದಿಯ ಮೂಲೆಗಳಲ್ಲಿ, ರಾಜ್ಯಪಾಲ ಕಲಾಣ ಸ್ವಾಮಿಯ ಇಸ್ತಿ ಹಾರನ್ನು రాఫెన్క్రుగొలిడా ఓది దా. నునే ಬಾಗಿಲುಗಳನ್ನು ಮುಚ್ಚಿದರೂ వుణ్ణి గగళగే ಕದವಿಕ್ಕಿದರೂ ಜನರು ಆ ಇಸ್ತಿ ಹಾರಿನ ವಿವ ರಕ್ಕೆ ಕಿವಿಗೊಟ್ಟರು. ಜಯಘೋಷಗಳನ್ನು ಅರ್ಥಮಾಡಿಕೊಳ್ಳುತ್ತ ಅವರು, ಬೆರಗುಗಣ್ಣಿನಿಂದ, ಸಾಗುತಿದ್ದ ಸೇನೆಯನ್ನು ದಿಟ್ಟಿಸಿದರು.