ಸಿತಂತ್ರ : Ces 383* . Qሕm ರಾವುಗಾಡನ ಸೂಚನೆಯಂತೆ, ಆಗಲೆ ಕುದುರೆಯನ್ನೇರಿದ್ದ ತನಿ ಯಪ್ಪನ ನೇತೃತ್ವದಲ್ಲಿ ಐವರು ಸವಾರರು, ಕಚೇರಿಗೆ ಮುಂದಾಗಿಯೆ ಧಾವಿ ಸಿದರು. ಅಲ್ಲಿಂದ ಹೊರಬೀಳಲೆತ್ನಿಸುತಿದ್ದ 壱びc急む ದೇವಪ್ಪಯ್ಯನನ್ನು బంధిసి దొరు, ಬಂದೂಕುಗಳನ್ನು చిసుటు ಓಡುತಿದ್ದ ಕಾವಲುಗಾರರಲ್ಲಿ, ಕೈಗೆ ಸಿಕ್ಕಿದ ಇಬ್ಬರು ಮೂವರನ್ನು పిండి దరు. ಕಚೆರಿಯ ಎದುರು ಸೇನೆ ನೆರೆದಂತೆ, ಕಲ್ಯಾಣಸಾಮಿ ಕಟ್ಟಡವನ್ನು ಪ್ರವೇಶಿಸಿದ. છે ಭವನದಲ್ಲೊಂದು 守。 ವಿಕ್ಟೋರಿಯಾ ర్చనీరు ಚಿತ್ರ ವನ್ನು ಈಸ್ಟ್ ఇండియా రేంజెస్టియ అంశీ తెనను ಬರೆದಿದ್ದರು. ఆల్డి నేలదా నేులే భవే నా దేణందో) ಆಸನವಿತ್ತು. శౌల్యాణ విు ಗಟ್ಟಿಯಾಗಿ ನಕು ಹೇ ಛಿದ; * ಕುಂಪಣಿ ಸರಕಾರ ಅ೦ತ ಒ೦ದು ಇದೆ ಅನ್ನೋದಕ್ಕೆ ಇದು ಸಾಕ್ಷಿ.” ನಂಜಯ್ಯ ぎぐやひ3: {{ ಕಲೆಕ್ಟರ್ ੋਹੇ ੨੦ ಕೂತುಕೊಳ್ಳೋ ಪೀಠವೊ, ಅದು ?” శా దాను ? ఎండా, గుంపినల్లి ఒశ్చి. ಕಲಾಣಸಾಮಿ ಆ ಆಸನದೆಡೆಗೆ ಸಾಗಿ ఎడ్యేంుందే ಅದನ್ನು ಹಿಡಿದು ಅತ್ತಿತ್ತ ಸರಿಸಿದ. £g ರಾಜ್ಯಪಾಲರು శణి(రి నడవట్విశ్చ," ఎందా రావు గౌడ. ಕಲಾಣಸ್ವಾಮಿ ನಕು, ಆ ಪೀಠದ ಮೇಲೆ ಕುಳಿತು, ನುಡಿದ: “ಎಲ್ಲಿ ಆ ಕರಣಿಕ? ಕರಕೊಂಡು ಬನ್ನಿ” ಕತ್ತಿ ಕೋವಿ ದೊಣ್ಣೆಗಳನ್ನು ಹಿಡಿದ ಭಟರು ಆ ಆಸನದ ಸುತ್ತಲೂ సైంతేంు. నే నేను ಪ್ರಮುಖರಿದ್ದರು ఎలెడు ఒదిగళల్ల. ಹಗ್ಗದಿಂದ ಎರಡೂ ಕೈಗಳನ್ನು ಬಿಗಿದುಕಟ್ಟಿದ್ದ శృది ದೇವಪ್ಪಯ್ಯ. §§, ಕಲಾಣಸಾಮಿಯ ఎదురు తెందో) సైల్లిసి దరు. “ ನೀನೆ ಏನು ಕರಣಿಕ ದೇವಪ್ಪಯ್ಯ?” ಕಲಾಣ ಸ್ವಾಮಿಯ ಮಾತಿಗೆ ದೇವಪ್ಪಯ್ಯ ಉತ್ತರವೀಯಲಿಲ್ಲ. ಮಧ್ಯ ವಯಸ್ಸಿನ ಮನುಷ್ಯ, ದಪ್ಪಗಿನ ಕುಳ್ಳು ದೇಹ, ಎರಡೂ 守。 గజ్జిగే ಇಳಿದಿದ್ದ విునీ, అగలవోదా ಕಣ್ಣಗಳು. ಕೈದಿಯಾಗಿದ್ದರೂ ಅಹಂಕಾರ ಮೂರ್ತಿಮತ್ಕಾಗಿತ್ತು. II
ಪುಟ:Kalyaand-asvaami.pdf/೧೬೫
ಗೋಚರ