ಪುಟ:Kalyaand-asvaami.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

●选数 ಕಲ್ಯಾಣಸಾಮಿ ಕಲಾಣಸಾಮಿಯ ಸೈನಿಕರೊಡಸೆ ಬೆರೆತ, ಯಕ್ಷಗಾನ ನಡೆಯುತಿದ್ದ ಕಡೆ ಕುಳಿತು ತ್ರಿ ಕಡಿಸಿದ. ಪ್ರಯಾಣದಿಂದ ಬಳಲಿದ್ದ ಆ ಮನುಷ್ಯ ತನ್ನ ಕುದುರೆಯನ್ನು ಕಟ್ಟಿಹಾಕಿದ್ದ ಕಡೆಗೊಮ್ಮೆ ದೃಷ್ಟಿ ಬೀರಿ, ಬಯಲಲ್ಲೆ ನಿದ್ದೆ ಹೊದ. ಬೆಳಗಿನ ಜಾವ ಕೊಂಬು ವಾದ್ಯ ಇತರ ಸೈನಿ ಕೂಡನೆ ಆತನನ್ನೂ ಎಬ್ಬಿಸಿತು. ದಂಡನಾಯಕದ್ವಯರ ನೇತೃತ್ವದಲ್ಲಿ ಕವಾಯಿತು ನಡೆದು ದನ್ನು ಆತ್ರ ನೋಡಿದ ಬಳಿಕ, ದಳಪತಿಗಳಾದ ಕುಡಿಯ ಸೋದರರ ಜತೆಯಲ್ಲಿ ಉಪಾಹಾರ ಸ್ವೀಕರಿಸಿ, ವೀರದಳಪತಿ ಸುಬ್ರಾಯ ಹೆಗ್ಗಡೆ' ಯವರಿಗೆಂದು ರಾಜ್ಯಪಾಲ ಕಲ್ಯಾಣಸಾಮಿ ಬರೆದುಕೊಟ್ಟಿ ಉತ್ತರದೊ ಡನೆ ಆ ದೂತ ತೆಂಕುಂಬಳೆಯ ಕಡೆಗೆ ಸಾಗಿದ. .ಪುತ್ತೂರಿನಲ್ಲಿ ಮತನ್ತಿ ಒಂದು ದಿನ ಇದ್ದರೆ సెసె కేంబుదా) నే నావిధి ళొరిగట్టి ಅಭಿಪ್ರಾಯವಾಗಿತ್ತು. ಅದನ್ನು బల స్థి:ున్గర శ్రీ నోడేయు శ్రేగరడా) టినే. nరిని ఒరిడా) వులేయ్సంది శిలపాడు బందో), ಕಲಾಣಸಾಮಿಯ ಎದುರು ಕಿವಿಯೊಡೆಯುವಂತೆ ಆರ್ತನಾದ ಮಾಡಿದರು, ತಿರುತಿರುಗಿ ಅಭಯದ ಆಶಾಸನೆಯನ್ನು ಕೊಟ್ಟಿ ಬಳಿಕವಷ್ಟೇ ಅವರು ಬಾಯಿ ತೆರೆದುದು. ನಡೆದುದಿಷ್ಟೆ. ಕಲ್ಯಾಣಪ್ಪನ ದಂಡಿನವರೆ೦ದು ಹೇಳಿ ಕೆಲವರು ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದರು. ಸ್ತ್ರೀಯರ ಕಿವಿ ಮೂಗು ಕತ್ತು ಗಳಲ್ಲಿದ್ದ ಆಭರಣಗಳನ್ನು ಅಪಹರಿಸಿದ್ದರು. ಕನಲಿದ ರುದ್ರನಾದ ಕಲ್ಯಾಣಸ್ವಾಮಿ. ಆತ ಆಜ್ಞಾಪಿಸಿದ:

  • ದಂಡನಾಯಕರೆ, ಈಗಿಂದೀಗ ಶಿಬಿರದಲ್ಲಿ ತನಿಖೆ ನಡಸಿ ! ಅಪ ರಾಧಿಗಳ ಪತ್ತೆಯಾಗಲಿ!”

ಅವರನ್ನು ಗುರುತು ಹಿಡಿಯಲೆಂದು, ದೌರ್ಜನ್ಯಕ್ಕೆ ತುತ್ತಾಗಿದ್ದವರ ಮನೆಗಳ ಜನರೇ ಬಂದರು. ಕೊಂಬಿನ ಕರೆಗೆ ಓಗೊಟ್ಟ ಸೈನಿಕರೆಲ್ಲ ಶಿಬಿ ರಕ್ಕೆ ಧಾವಿಸಿದರು. ಆದರೆ, ಕಳವಿನ ವಸ್ತು ಒಡವೆ ಶಿಬಿರದಲ್ಲಿರಲಿಲ್ಲ. ಒಂದೂವರೆ ಸಾವಿರಕ್ಕೂ ಮಿಕ್ಕಿದ ಸಂಖ್ಯೆಯ ಆ ಸೈನಿಕ ವೃಂದದಲ್ಲಿ, ದೌರ್ಜನ್ಯವೆಸಗಿದವರೂ చెత్తే యూగలిల్ల,

  • ಇದು ಸುಳ್ಳ, ಆರೋಪ !” ಎಂದ ಕರಿಯಪ್ಪ ಕಿಡಿಕಿಡಿಯಾಗಿ.