ಪುಟ:Kalyaand-asvaami.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ , ದೀವಟಿಗೆ © Ꮬ Ᏻ ඡක්ෂී ಗೋಳಾಡುತ್ತಿದ್ದವರ ಪ್ರಾಮಾಣಿಕತೆಯನ್ನು బ్రాం శ్రీ: లు ఇబ్రె ರರು ಇಷ್ಟಪಡಲಿಲ್ಲ. ಸೋಮಯ್ಯನೆಂದ: “ ಇದ್ದೀತು ಬಿಡಪ್ಪ, ಊರಿದ್ದಲ್ಲಿ নঃ ১২১{ে86.” ಕಲ್ಯಾಣಸ್ವಾಮಿ ಇದರಿಂದ ಬಲು ನೊಂದು ಹೇಳಿದ: " ఆ వాఒగళ శశి శడా యుయుల్లి ఎ శుదిసి ఆడ్జెట్విళు ರಾಮ ಗೌಡರೆ !.. ಈಗ ಈ ಜನರಿಗೆಲ್ಲಾ ತಲಾ ಐವತ್ತು ವರಹ ಕೊಡುವಂತೆ ఆణ్ణి గౌడరిగే இ?2,” ಆ ವಿಚಾರಣೆ, ರಾಜ್ಯಪಾಲ ಪರಿಹಾರ ದ ವ್ಯವನ್ನಿತ್ತುದು, ಊರವರ ದೃಷ್ಟಿಯಲ್ಲಿ ಬಂಡಾಯಗಾರರ ದಂಡಿನ ಬೆಲೆ ಹೆಚ್ಚುವಂತೆ ಮಾಡಿದುವು. జనా బిది యుల్లి ఆడిజిణం డేరు:

  • ಕಲಾಣಸಾಮಿ ಧರ್ಮಿಷ್ಯ! ದುಷ್ಟ ಶಿಕ್ಷಕ - ಶಿಷ್ಟ dફ્રેન્દ્ર!”

ಆದರೆ, ಹಲವು ಶತಮಾನಗಳ ವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ, ಮುಚ್ಚಿದ ಬಾಗಿಲುಗಳ ಹಿಂದಿನಿಂದ గణణగి దోరోు: ల్సిర్సినోవెరుశ్రు శాపెటిశావిరు. శురిస్ణి స్dశాసెరివో ಇದ್ದಿದ್ದರೆ ವಾಸಿಯಾಗಿತ್ತು.” ...ಆ ರಾತ್ರೆ ಕಳೆದು ಬೆಳಗಾದ ಬಳಿಕ ದೀವಟಿಗೆಯ, ಕೊತ್ತಳಿಗೆ ಭಟರ', ದಂಡು ಮುಂದಕ್ಕೆ ಹೊ ರಟತ್ರು. ಇಬ್ಬಿಬ್ಬರಂತೆ ಸಾ೬ುಗಟ್ಟಿದರೂ ಬಲು ದೀರ್ಘವಾಗಿದ್ದ ಸೇನೆ ಕುದುರೆಗಳಲ್ಲದೆ, ಜೊಕ್ಕಸವನ್ನೂ ಸಾಮಗಿ, ಗಳನ್ನೂ ಹೊತ್ತಿದ್ದ ಹೋರಿಗಳು జిడి, జక్రియుల్లె, ಕೈದಿಗಳಾಗಿದ್ದ ದೇವಪ್ಪಯ್ಯ ಮತ್ತಿಬ್ಬರು ಸಿಪಾಯಿಗಳು, ಉತ್ಸಾಹಕ್ಕಂತೂ ಯಾವ అభివవణ ఇరెలిల్ల. శ్యాగిజి నది ?” ఎందో) ಕಲಾಣಸ್ವಾಮಿ, ರಾಮಗೌಡನತ್ತ ನೋಡಿ ಕೇಳಿದ. దొండేనా యురే గౌడేన సోుమిదల్లి గేలని శ్రేు . {{ ತಕ್ಕಮಟ್ಟಿಗಿದೆ. ಇನ್ನೂ ಸಾಲದು ಪಾಣೆಮೊಗರು - ನಂದಾ ವರ ದಾಟೋಣ, ಆಮೇಲೆ ಹೇಳ್ತೀನಿ.”