ಪುಟ:Kalyaand-asvaami.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ , ದೀವಟಿಗೆ 豊& ó ಕೆಳಗಿನ ಚೆಂಬು ಪೆರಾಜೆಗಳ ರೈತ ಯೋಧರು. ಜತೆಯಲ್ಲೆ, ವೀರರಾಜ ಪೇಟೆನಾಡಿನ ಪಾಡಿನಾಲ್ಕುನಾಡಿನ ಕದನ ಕಲಿಗಳು, ಕಲ್ಯಾಣಸ್ವಾಮಿಯೆಂದ: gé ಇನ್ನೊಂದು ಉಪನದಿ ಗೌಡಕಿ!” ಬಂದ ಆ ಎಪ್ಪತ್ತು ಎಪ್ಪತ್ತೈದು ಜನರು ತಮ್ಮವರೆಂದು ತಿಳಿದಾಗ, ರಣಗಳರ್ಜನೆಗೆ೦ದು ಸಿದ್ಧರಾಗಿದ್ದ ಸೈನಿಕರು, ಸಾವಿರ ಮಾತುಗಳಲ್ಲಿ ಸಾವಿರ ರೀತಿಗಳಲ್ಲಿ ಬಂದವರನ್ನು ಸ್ವಾಗತಿಸಿದರು. ಬಳಿಕ ನಡೆದ ಯುಗಾದಿ ಭೋಜನ, ತುಂಬಾ ರುಚಿಕರವಾಗಿ ಕಂಡಿತು. ತಮ್ಮನ್ನು ಸೇರಲೆಂದು ಕೊಡಗಿನಿಂದ ಬಂದಿದ್ದವರಲ್ಲಿ ಪ್ರಮುಖರೊ ಡನೆ ಕಲ್ಯಾಣಸ್ವಾಮಿಯೂ ದಂಡನಾಯಕ ದಳಪತಿಗಳೂ ಇತರ ಮುಖ್ಯ ಸ್ಥರೂ ಬಹಳ ಹೊತ್ತು ಸಮಾಲೋಚನೆ ನಡಸಿದರು. ಕೊಡಗಿನಲ್ಲಾ ಬಂಡಾಯದ ಗುಡುಗು ಮೊಳಗಿತ್ತು, ಗಿರಿಕಂದರ ಗಳಲ್ಲಿ ಪ್ರತಿಧ್ವನಿಸಿತ್ತು, ಗಾಬರಿಯ ಗೊಂದಲದ ಬೀಡಾಗಿ ಪರಿಣಮಿಸಿತ್ತು ಮಡಿಕೇರಿಯ ಕೋಟೆ, ಬೊ, ಪುದಿವಾನನ ಸಂಬಂಧಿಕರೇ ಕೆಲವರು ಬಂಡಾಯಗಾರರನ್ನು স্ট্রং }েং১১ ಕನ್ನಡ ಜಿಲ್ಲೆಗೆ ಹೊರಟರೆಂದು ಕೇಳಿದಾಗ, ಲೀಹಾರ್ಡಿಯ ಜಂಘಾಬಲವೇ ಉಡುಗಿಹೋಯಿತು ಕಂಡು ಕೇಳರಿಯದ ಕಲ್ಯಾಣಸಾಮಿಯ ಹೆಸರನ್ನು ಯಾರಾದರಾ ಉಚ್ಚರಿಸಿದರೂ ಸಾಕು; ಆತ್ರ ಬೆಚ್ಚಿ ಬೀಳುತಿದ್ದ. ಸೈಂಧವನಂತಿದ್ದ ఆత్రే నో సివేుcు సోనియు, జీణ నీటియు ಪ್ರಾಕಾರದ ಮೇಲೆ ನಿಂತು ಬಗುಳಿದೊಡನೆ, ಆತನ బందో్సుజీ ನತ್ತ ಸರಿಯುತಿತ್ತು, ಯಾವುದೋ ಗುಡ್ಡದಲ್ಲಿ ಹೊಗೆಯಾಡಿದರೆ, “ರೈತರ ದಲಿಗೆ !” ಎ೦ದು ಹೆದರುತಿದ್ದ ö3. ఫ్రెడి గే డిరిచీ ಬಿದ್ದರಂತೂ “ವಿದ್ರೋಹಿಗಳು!” ಎಂದು ನಡುಗುತ್ತ ಕೂಗಾಡುತಿದ್ದ. ಯಾರನ್ನು ನಂಬುವುದಕ್ಕೂ లియోనిడి సిద్ధ్భానిరలిల్ల, అవురి ಸುಳ್ಯದ ದಂಗೆ' ಯ ವಿಷಯ ತಿಳಿಸಲಿಲ್ಲವೆಂದು, ದಿವಾನ ಲಕ್ಷ್ಮಿನಾರಾ ಯಣಯ್ಯನ 5ে১৫২5 ಸಂದೇಹಪಟ್ಟವನು, ಆತನನ್ನು ಕೆಲಸದಿ೦ದ ತೆಗೆದೇ యోనిశీద, ఒళగిందే?ళగే బీ (స్త్రవణ పీలే పెరి నోడెస్బయేదేంబ ಭಯವೂ ಅವನನ್ನು ಕಾಡಿತು. ಇಂತಹ ಆಡಳಿತದ ಬುಡಕ್ಕೆ చేగిడేలి వికీపి బిగియువదు సెల.