ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ዕይ ኔ ಕಲಾಣಸಾಮಿ
- ಸರಿ ಮತ್ತೆ!”
- ತಮ್ಮ శ్రీ{నూF నోదం శ్రీలు ఆగలి, ನನ್ನ ಸೈನಿಕರಂತೂ ಸಿದ್ಧ ವಾಗಿದ್ದಾರೆ.”
ಕೇಳಬೇಕೆ ಬೇಡವೆ ಎಂದು ಒಂದು ಕ್ಷಣ ಅನುಮಾನಿಸಿ, ಕಲ್ಯಾಣ ಸ್ವಾಮಿಯೆಂದ :
- ತಾವು?”
- ನಾನು ? ನಾನೂ ಕೂಡಾ...”
- ಸಂತೋಷವಾಯ್ತು, ನಿಮ್ಮಂಥವರ ಜತೆ ಭುಜಕ್ಕೆ ಭುಜ ಕೊಟ್ಟ ಹೋರಾಡೋದು ಭಾಗ್ಯ అంకె శ్రీ శ్రిత్రిని.”
- ಮಾತಿನಿ೦ದಲೆ ತಾವು ಮರುಳು ಮಾಡ್ತಿರಿ. ಸ್ವಾಮಿಯವರೆ.”
ಕಲ್ಯಾಣಸ್ವಾಮಿ ಉತ್ತರವೀಯದೆ, ಕಣ್ಣಗಳಲ್ಲಿ ನಗೆಯ ಕುಡಿ ಮಿ೦ಚು ಕುಣಿಸಿ ದ. .ನಂದಾವರದಲ್ಲಿ ಆ ಹೊತ್ತು ಸೈನಿಕರಿಗೆ ದೊರೆತುದು, ಬಹಳ ಕಾಲ ನೆನಪಿಡುವಂತಹ ಊಟೋಪಚಾರ. " జాతి స్తి తిన్చేడి. ನಡಿಯೋಕೆ ಆಗಾಕಿಲ್ಲ. ಹ್ಯ, !” ಎ೦ದ ರಾಮಗೌಡ ನಗುತ್ತ, * ಕಲ್ಯಾಣಸ್ವಾಮಿಯ ಮಗುಲಲ್ಲೆ, ದ೦ಡನಾಯಕರ ಸಾಲಿನಲ್ಲೆ, లnుణలు లేుళితే బంగరాజనేందో :
- ಉಗಾದಿಯ ಮಾರಣೆ ದಿವಸ ಬಂದಿರಿ. ಹೊಸ ವರ್ಷದಲ್ಲಿ ನಮೂರಿಗೆ ಕಾಲಿಟ್ಟಿರಿ. ಈ ಸಲ ಹೊಲದಲ್ಲಿ ಬೆಳೆ ಚೆನಾಗಿ ಬಕ್ತದೆ.”
ಕಲಾಣಸಾಮಿ ನಕ್ಕು ನುಡಿದ: “ ಏನೋಪ್ಪ! ಮೇಘರಾಜ ನಮ್ಮ ಮಾನ ుళ్చిళు!" .... సిసీల) ಕಡಮೆಯಾಗುವುದನ್ನು ಕಾಯದೆ ಸೇನೆ బంటవాళళ్ళి ಹೊರಟಿತು. ಸಂಖ್ಯೆಯಾಗಲೆ ಎರಡು ಸಹಸ್ರಕ್ಕೇರಿತ್ತು. ಯುದ್ಧ ಮಾಡಿದ ಅನುಭವಿಗಳಿಗೆ ಕೊರತೆ ಇತ್ತೇ ಹೊರತು, ಬೇರೆ ಯಾವುದರಲ್ಲಾ ಬಡಕ ಲಾಗಿರಲಿಲ್ಲ ಸೇನೆ. ಕಲಾಣಪ್ಪನ ಸೈನಿಕರು ಕೆಟ್ಟವರಲ್ಲವೆಂಬ నేది ఆగలే బంటు ವಾಳವನ್ನು ತಲಪಿದ್ದುದರಿಂದ, ಹೆಚ್ಚಾಗಿ ಹಸನ್ಮಖಿಗಳೇ ಕಲ್ಯಾಣ