ಪುಟ:Kalyaand-asvaami.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Q锣C ಕಲಾಣಸಾಮಿ

3er:35r, ಎಡಕ್ಕೂ ಬಲಕ್ಕೂ ಕತ್ತು ತಿರುಗಿಸುತ್ತ, ಕತ್ತು త్రి గ్రుగ్సిటి ಇದಾಗ ಮೀಸೆ ತಿರುವುತ್ತ, ಎದೆಯುಬ್ಬಿಸುತ್ತ, ಮುಖದ ಮೇಲೆ ಸದಾ ಗೆಲವನ್ನೇ ತೋರುತಿದ್ದ ಮಹಾ ನುಭಾವ ಸುಬಾಯ ಹೆಗ್ಗಡೆ. ತಲೆಗೂದ ಲನ್ನು ಹಿಂದಕ್ಕೆಳೆದು ဎို ಕಟ್ಟಿದ್ದ. శినిగళల్లి ಕುಂಡಲಗಳಿದ್ದುವು. ನಾಲ್ವತ್ತರ ವಯಸ್ಸು. ಎತ್ತರದ ದೇಹ.

ಆತ್ರ ಬಾರಿ ಬಾರಿಗಾ ಹೇಳಿದ :

  • ಈ ಮೊದಲೇ ನಾವು ಶುರುಮಾಡೌದಾಗಿತ್ತು. ఆ దు ಕಲಾಣ ಸ್ವಾಮಿ ಹೇಳಿಕಳಿಸಿದ್ರು – ಒಟ್ಟಿಗೇ ಆಗ್ಲಿಂತ ಅವರು ಪುತಾರು ಮಾರ್ಗ Sööሾ\ బర్తి డారే. ನಾವು ಕರಾವಳಿ ಹಾದಿಯಲ್ಲೆ ఫోుంగళది రు నేర్తి వి. అల్లి ఒటాగ్రిని."

ವಾಸ್ತವವಾಗಿ, ಅಷ್ಟೊಂದು ಶ್ರೀವ್ರ ಗತಿಯಿಂದ ಮಂಗಳೂರು ಸೇರ છ3ટ્ર ૦ ટ) ಇಚ್ಛೆಯೇ ಹೆಗ್ಗಡೆಗಿರಲಿಲ್ಲ; ಆದರೆ ಕಲಾಣಸಾಮಿಯ ई66 ম5ংrমত9f\ ಸಾಗುತಿದ್ದುದರಿಂದ ಆತನೂ ಅನಿವಾರ್ಯವಾಗಿ ಅಷ್ಟೇ ੋਂ ದಿಂದ ಮುಂದುವರಿಯಬೇಕಾಗಿತ್ತು. ಆ ಸೇನೆ ಮಂಗಳೂರನ್ನು ಆಕ್ರಮಿಸುವ ಹೊತ್ತಿಗೆ ತಾನೂ ಅಲ್ಲಿಗೆ a:Թtf, ಪರಾಕ್ರಮ ತೋರಿಸಬೇಕು, ಖಡ್ಡ ಯುದ್ಧದ శౌలనన్ను গুA) ? ದವರೆದುರು ಪ್ರದರ್ಶಿಸಬೇಕು–ಎಂದು ಆತ ನಿರ್ಧರಿಸಿದ. .ಕಲಾಣಸ್ವಾಮಿಯ ದಂಡಯಾತ್ರೆಯ ವಿಷಯ ಮಂಜೇಶ್ವರದ १४त्ऽ ९४r१ॐ छै९ ॐ ತಿಳಿದಿದ್ದರು. ಆ ವೀರನ ವಿಷಯದಲ್ಲಿ, న్మౌతేంతై జైమిగణదో అల్లీయ వనరిగే ಒಳ್ಳೆಯ ಅಭಿಪ್ರಾಯವೂ ಇತ್ತು. ಅ೦ಥವನ ಹೆಸರು ಹೇಳುತ್ತ ಹೆಗ್ಗಡೆಯ ದಂಡು ಬ೦ದಾಗ, ಊರಿನ ನಿವಾಸಿಗಳು ದಿಗ್ಭ್ರಮೆಗೊಂಡರು. ಸ್ವಲ್ಪಮಟ್ಟಿಗಾದರೂ ಹೆಗ್ಗಡೆಯ ಸ್ವಭಾವ ಪರಿಚಯ ಅವರಿಗೆ ತಿಳಿದೇ ಇತ್ತು, ಏನೇ ಆಗಲಿ, ಸಾಮೋ ಫಾಯದಿ೦ದಲೆ ಈತನ ಸೇನೆಯನ್ನು ಮುಂದಕ್ಕೆ ದಾé3ಸಬೇಕೆ೦ದು ಅವರು ನಿರ್ಧರಿಸಿದರು. ದೇವಸ್ಥಾನದ ಎದುರಿಗಿದ್ದ ವಿಶಾಲವಾದ ಜಾಗದಲ್ಲಿ ಬೀಡು ಬಿಟ್ಟ, ಸುಬ್ರಾಯ ಹೆಗ್ಗಡೆ ಊರ ಪ್ರಮುಖರಿಗೆ ಕರೆಕಳುಹಿದ, ಯುವಕ ಸಾಹು ಕಾರ ರಾವ್ರುಯ್ಯ ಶಾನುಭಾಗನ ನೇತೃತ್ವದಲ್ಲಿ ಒಂದು ತಂಡ ಬಂದು ಹೆಗ್ಗಡೆ ಯನ್ನು ಭೇಟ ಮಾಡಿತು.