ಪುಟ:Kalyaand-asvaami.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Q$曾 ಕಲ್ಯಾಣಸಾಮಿ

  • ದ್ರ ಜನ ಮಂಗಳೂರನ್ನೂ ಬಿಟ್ಟ ಓಡಿಹೋಗ್ವಾರೋ ಹಾಗೆ?”

SS०£50 ठ ( $c: ನಂಜಯ್ಯ, “ ಹಾಗಾದರೆ ಪುತ್ತೂರಿನಿಂದ ಓಡಿಬಂದ ಕಲೆಕ್ಟರು ಇಲ್ಲಿ ಮಾಡಿ ದ್ವಾದರೂ నీను ?” ఎంద రిఫెన్స్లో గౌడ. ಬಂಗರಾಜ ನುಡಿದೆ : 33fe:இ? ಖಾತ್ರಿಯಾಗಿದೆ. ದೊಡ್ಡ ಪ್ರಮಾಣದ ಪ್ರತಿಭಟ సొంపి వెంగళగిరల్లి ఇడిణ దిల్ల.” ಎಲ್ಲ ಮಾತುಗಳಿಗೂ ಕಿವಿಗೊಟ್ಟ ಕಲ್ಯಾಣಸಾಮಿ జెట్టిది :

  • ಇನ್ನು ಕಾಲವಿಳಂಬ ಸರಿಯಲ್ಲ, ಬೆಳಗಾದ ತಕ್ಷಣ ಧಾಳಿ ಮಾಡೋಣ, ಒ೦ದು ಹಾದಿಯಲ್ಲೆ ನಾವು ಹೋದರೆ মন্ত্ৰ ? ওয়েন্তত బీటి లేడియుండాలr నుత్తి గే-"

“ ಅದರ ಅಗತ್ಯ ಕಾಣಲಿಲ್ಲ,” ಎಂದ ಬಂಗರಾಜ. “ ఒందే దారి(లి నావ యేడారని చీర శడియుండా బందు ನಮ್ಮನ್ನ ಸುತ್ತುವರಿಯೋಕೆ ಅವರಲ್ಲಿ ಅಷ್ಟು ದೊಡ್ಡ నేనే ఎల్లిటి ?” ಎ೦ದು ಕೇಳಿದ ರಾವುಗಡ. ಕಲ್ಯಾಣಸಾಮಿಯೆಂದ 3. " సైజ. నే రవాగి ఈ రౌదియుళ్లి యేగి గణRణ.” ... ಬೆಳಗ್ಗೆ ಬೇಗನೆದ್ದು, ಅನಿವಾರ್ಯವಾದ ವಿಧಿಗಳನ್ನು ಅವಸರ ವಾಗಿ ಮುಗಿಸಿ, ಸೈನಿಕರು ಮುನ್ನಡೆದರು. ರಾತ್ರೆ ಪವಡಿಸಿದ್ದ ಕೆಂಧೂಳು, ಅವರ ಕಾಲ್ತುಳಿತದಿಂದ ಗಡಬಡಿಸಿ ಹಾರಾಡಿತು. ಮರಗಳೆಡೆಯಿಂದ ಇಣಿಕಿ ನೋಡಿದ ಬಾಲರವಿ, ತನ್ನನ್ನು 之oö。び3592,び3 ಧೂಳನ್ನು ಕ೦ಡು ಮುಗುಳುನಕ್ಕ. ಎಚ್ಚರಗೊಂಡಿದ್ದರೂ ಹಾರಿ ಹೊಗದೆ ಚಿಲಿ ಸಿಲಿ ಗುಟ್ಟತಿದ್ದ ಹಕ್ಕಿಗಳು, ఇదే నోు గండాపెం బ్రెర బం శ్రీందు గాప్రెబరి ಗೊಾಂಡುವು, ತಮ್ಮ ತಂಟೆಗೆ ಬರದೆಲು ಸಾಗಿ ಹೊದ ಅಷ್ಟೊಂದು ಜನರನ್ನು ಕಂಡು, ಸದ್ಯಃ ಹೋದರಲ್ಲ! ಇಷ್ಟೊಂದು ಬೆಳಗ್ಗೆ ಏನು ಕೆಲಸವೋ, ಹುಚ್ಚರು ' ಎನ್ನುತ್ತ ಆ ಹಕ್ಕಿಗಳು ತಮ್ಮ ಚಿಲಿಪಿಲಿಗಾನದಲ್ಲಿ ಮತ್ತೆ ನಿರತವಾದುವು. ty - ಮರಗಳಿ೦ದಲೂ ಮೇಲಕ್ಕೇರಿ ಸೂರ್ಯ, ' ನಾನು ಜವ್ವನಿಗ,