ಪುಟ:Kalyaand-asvaami.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*钞砂 ಕಲ್ಯಾಣಸಾಮಿ జిr cడియనోనో డిగే క్రిరుగి ఆశ్రేణి శళిది: “ಅಷ್ಟಾಗ್ರದೇನಪ್ಪಾ 9,

  • ఓ' ఎండా అరిచిగర ಪ್ರಮುಖ.

ಆತನ ದೋಣಿಯಲ್ಲೇ ಹೆಗ್ಗಡೆಯೂ ಕುಳಿತ, ಆಯುಧಗಳು - ಆ ಜನ – ಅವರ ಮಾತು.ಪುತ್ತೂರಿನ ದಾರಿ ಯಾಗಿ ಕಲಾಣಪ್ಪನ ದಂಡು ಬರುವ ವಿಷಯ ಆ ಅಂಬಿಗರಿಗೆ ಗೊತ್ತಿತ್ತು, వాణిపాణగెరినిందటి నిరల్లి శైలి బందిలేు ఆ వాణశ్రేF. ಆದರೆ ಈ ಕಡೆಯಿಂದ ಇವರೆಲ್ಲ? ಸಾವಿರ ವರಹ ಸಿಗುತ್ತದೆಂದಲ್ಲ; ಸದ್ಯಃ ಈ ಸಹವಾಸ ತಪ್ಪಿದರೆ ಸಾಕೆಂದು, ಅಂಬಿಗರು ದೋಣಿ ನದಿ ದರು. ನದಿ ಹರಿದ೦ತ್ರೆ ಡೋಣಿಗಳೂ ಸರಿದುವೆಂದು ಯಾವನೋ ఒ్చ శిట్టిది; “ ಯಾಕಪ್ಪಾ ಕೆಳಕ್ಕೆ?” “ ಇದು ಕುಂಬಳೆ ಹೊಳೆಯಲ್ಲ శణచ్చే," ०७० ॐ छठॐf छै६६?z353 ನನ್ನು ಲೇವಡಿ ಮಾಡಿದ ಇನ್ನೊಬ್ಬ. ಕಡಲು ಕಾಣಿಸುತಿತ್ತು, ಅದನ್ನು ನೋಡುತ್ತ ಹೆಗ್ಗಡೆಯ బళియు ಲ್ಲಿದ್ದವನೊಬ್ಬ ੇ $ਾਂ :

  • ಆ ಕಡಲು ಜಾಟ ಬ೦ದರಾ ಕುಂಪಣಿಯೋ ರು ?

ಆ ಪ್ರಶ್ನೆಗೆ ಉತ್ತರವಾಗಿ ಇನ್ನೊಬ್ಬನೆಂದ : బడి ಬೆಪ್ಪ. ದಾಟಿ ಬರದೆ ಹನುಮಂತನ ಹಾಗೆ ಹಾರೊಂಡು ಬರೋಕಾಗ್ರದಾ?” ಆ ಸಂಭಾಷಣೆಯೇ ಕೇಳಿಸದ ಹಾಗಿತ್ತು ಹೆಗ್ಗಡೆಯ మెస్మౌతి. లుళ్ళాలదల్లి ಮಲಗಿದ್ದ ಸೈನಿಕರು ಏಳುವುದೆ ತಡವಾಯಿತು, ಆತ ಯೋಚಿ ಸಿದ: ಹಗಲು ಹೀಗೆ ದಾಟುವುದರಲ್ಲಿ ಅಪಾಯವಿಲ್ಲದಿಲ್ಲ, ದಡದಲ್ಲಿ ಯಾರೂ ఇరువదిల్ల ఎందిటశళ్ళిణ. ఆడెరి ఆశన్మాతో అల్లి 'నెవిటి ? ನಸುಕಿನಲ್ಲಿ ದಾಟುವುದೇ ಮೇಲಾಗಿತ್ತು. ಥಾ ! ಈ ಜನರನ್ನು ಕಟ್ಟಿ ಕೊಂಡು...' ದೋಣಿಗೆ ಹಾಯಿ ಬಿಗಿದ ಒಂದು ಕ್ಷಣ ಚಟಪಟ ಸದ್ದು, 2)や号 గాళి శైుం బిడిrడానే ಪ್ರವಾಹಕ್ಕೆ ಇದಿರಾಗಿ ನೇರವಾಗಿ ಎದುರು ದ೦ಡೆಗೆ