ಪುಟ:Kalyaand-asvaami.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

గ్చౌతేంత్ర සඳක්ෂී8ණ් ○象&

  • ಹತ್ತಿರ ಬೇರೆಯವರು ವಾಸವಾಗೋದಕ್ಕೆ ಅವರು ಮನೆಗಳನ್ನು ಕಟ್ಟಲು ಬಿಟ್ಟಿದ್ದರೆ ತಾನೆ?”

“ ಹಾಗೋ, ಅಂದಮೇಲೆ ಯೋಚಿಸ್ಬೇಕಾದ್ದೇ ಇಲ್ಲ.” .ವಿಶಾಲವಾಗಿದ್ದ ಬಾವುಟಗುಡ್ಡದ ఒరి దేు ಮೂಲೆಯಲ್ಲೆ ಮುಡಿದ ಸೈನಿಕರ ಶವಗಳನ್ನು ಮಣ್ಣು ಮಾಡಿದರು. ಕೊಡಗರು, ಗೌಡರು, ಬಂಟರು, ಮಾಪಿಳ್ಳೆಯರು-ಎಲ್ಲರನ್ನೂ ಒಂದೇ ಕಡೆ ಸಾಲಾಗಿ ಭೂಮಿತಾಯಿಯ ಮಡಿಲಲ್ಲಿ ಮಲಗಿಸಿದುದಾಯಿತು. ಆಂಗ್ಲರು ವಾಸವಾಗಿದ್ದ ವನೆಗಳು ಉರಿದು, చేరిస్థితి బడాలనియు હૈં૦દ) ಸಂದೇಶವನ್ನು ದೂರದೂರಕ್ಕೆ ಮುಟ್ಟಿಸಿದುವು. .ಸಂಜೆ ಬ೦ದರದ ವರ್ತಕ ಪ್ರಮುಖರ ನಿಯೋಗ ಬ೦ತು ರಾಜ ಪಾಲರ ಭೇಟಿಗೆ ಬಂದವರಿಗೆ ಗೂಡಾರದಲ್ಲಿಯೆ, ದಂಡನಾಯಕ ದಳಪತಿ ಗಳೆದುರು, ಕಲಾಣಸ್ವಾಮಿ ಸಂದರ್ಶನ ನೀಡಿದ. Joo៧៨ ನಾಯಕರಾಗಿದ್ದ ಕಮ್ನಿ, ತನ್ನ ಪರಿಚಯವನ್ನು ಮಾಡಿ ಕೊಟ್ಟ షోళి దో : “ಮಹಾರಾಜರಿಗೆ ತೊಂದರೆಯಾಗಬಹುದೂಂತ ಬೆಳಗಿನ ಹೊತ್ತೆ ನಾವು ಬರಲಿಲ್ಲ.” ఆ షో నేయ సైజ ಸ್ವರೂಪವನ್ನು శ్రీజ్లియున ಉದ್ದೇಶದಿಂದಲೇ, లేవిపై ಕಲಾಣಸಾಮಿಯನ್ನು ಮಹಾರಾಜರೆಲಿದು ಸಂಬೋಧಿಸಿದ್ದ. CŞ ಉದ್ದೇಶವನ್ನು ಸುಲಭವಾಗಿ ಊಹಿಸುತ್ತ ಕಲ್ಯಾಣಸ್ವಾಮಿ జిళిద;

  • ಕಮ್ನಿಯವರೆ, ಇಲ್ಲಿ ಮಹಾರಾಜರಿಲ್ಲ. ಅವರಿನ್ನೂ ಬರಬೇಕಷ್ಟೆ. ನಾನು ಅವರ ಪ್ರತಿನಿಧಿ, ರಾಜ್ಯಪಾಲ.”

ಕವಿುಯೆಂದ : {{ ದಿಕ್ಕು ಕಾಣದೆ ಕಂಗೆಟ್ಟಿರುವ ನಮ್ಮ ಪಾಲಿಗೆ ನೀವೇ ರಾಜರು.”

  • ನಾನು ರಾಜ್ಯಪಾಲ ಅಂತ ಆಗಲೆ జిళిజినెల్ల ”

{{ ತಮ್ಮ ಸರಕಾರಕ್ಕೆ ನಾವು ಪೂರ್ಣ ಬೆಂಬಲ ಕೊಡ್ಲೆವೆ, ತಮಗೆ ಏನು ಬೇಕಾದರೂ ತಿಳಿಸಿದ ತಕ್ಷಣ ತಂದು ಒಪ್ಪಿಸ್ತೆವೆ. ಇದಕ್ಕೆ ಪ್ರತಿ Qಯಾಗಿ ತಾವು-”