ಪುಟ:Kalyaand-asvaami.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕದ ಪರದೆ ಇಳಿಯಿತು په لا: فه ನಂಜಯ್ಯ ವಿವರಿಸಿದ: * ಅವರ ಜೀಶ ಒ೦ದು ಚಿಕ್ಕ ದ್ವಿಪ. ಸಾನ ಮಾಡಜೀ ಕಾದರೂ ಅವರು ಸಮುದ್ರಕ್ಕೇ ಇಳಿಜಿ ಫ್ಲಕು !? నూకె) సైంక్రికెు. ಚಂದ್ರನ ಫಿತ್ರು ಕಿರಣಗಳ ವರ್ಷಧಾರೆಯಲ್ಲಿ ಅವರ ಮೈಮನಗಳು ತೋಯುವು. ಭೋರ್ಗರೆಯುತಿದ್ದ ತೆರೆಗಳನ್ನು ದಿಟ್ಟಿಸುತ್ತ ಕಲ್ಯಾಣಸ್ವಾಮಿ ನುಡಿದ: “ ವೈರಿಗಳಿಂದಲೂ ನಾವು ಪಾಠ ಕಲಿಯಲೇಬೇಕು. ಈ ಇಂಗ್ಲಿಷರ ಸಾಹಸ ಜೀವನ ಯಾರಿಗೆ ಮಾದರಿಯಲ್ಲ ಹೇಳಿ? ಅವರ ಕ್ಷುದ್ರ ಹೃದಯ ಮಾತ್ರ ನಮಗೆ ಬೇಡ, ఆ. ನಮ್ಮ ಜನ ದೇಶ ಸಂಚಾರ ಮಾಡುವು ದಿರಲಿ, ಊರು ಬಿಟ್ಟು ಹೊರಹೋಗುವುದೆ ಕಡಮೆ. ಆ ఇంగ్లినేరిగా దరి ವಿಶ್ವಸಂಚಾರ ಮಕ್ಕಳಾಟ ಇದ್ದ ಹಾಗೆ, ಸಂಸಾರವನ್ನೆಲ್ಲ ಊರಲ್ಲಿ ಬಿಟ್ಟು ಭಾಷೆ ಶ್ರೀ ಛಿಛು ದ ಕಂಡುಕೇಳದ ದೇಶಕ್ಕೆ ಅವರು ಬರುವುದೆಂದರೆ ಸಾಮಾ ನ್ಯವೆ? ং মঠ স্টম もも*。 ನಮ್ಮಲ್ಲೂ ಇರಬೇಕು, ಆದರೆ, ಇನ್ನೊಬ್ಬ ರನ್ನು ತುಳಿದು ಆಳುವ ಆಪೇಕ್ಷೆ ಮಾತ್ರ গুC232 33ে১ !” ತಲೆಯಾಡಿಸುತ್ತ ನಂಜಯ್ಯನೆಂದ:

  • « ಇತಿಹಾಸದಲ್ಲೇ స్ప్రెవా గిల్లనే ? ಎಲ್ಲರೂ నమ్మన్నే ನುಂಗಲು ಬ೦ದರೇ ಹೊರತು, ಹಿಂದೂಸ್ಥಾನದ ಜನರಾದ ನಾವು ಇನ್ನೊಂದು దేళిలి ವನ್ನು ಎ೦ದಾದರಾ ಆಕ್ರಮಿಸಿದ್ದುಂಟೆ o

ಆರಂಭಿಸಿದ್ದ ವಿಚಾರ ಸರಣಿಯನ್ನು ಮುಂದುವರಿಸುತ್ತ ಕಲಾಣ స్సెమిరియేుందో :

  • ದ್ರ? ಪ್ರಪಂಚದಲ್ಲಿ ವಿಜ್ಞಾನ ಇವತ್ತು ಮುಖ್ಯ ಪಶ್ಚಿಮದ 壱。 ಯವರು ಅದರಲ್ಲಿ ನಿಷ್ಠಾತರಾಗಿದ್ದಾರೆ. ನಾವೂ ಮುಂದುವರಿಯಬೇಕು. ಯುದ್ಧವಿದ್ಯೆಯನ್ನು ತಗೊಳ್ಳಿ. ನಮ್ಮ ಪ್ರಾಚೀನ ಪದ್ಧತಿಯ ?ださ汽 ಆಧುನಿಕ ಜ್ಞಾನವೂ ಬೇಕು, ಅವರ ಸಮರ ತಂತ್ರವನ್ನು ని) {రిస్సన

ಸಾಮರ್ಥ್ಯ ನಮಗಿರಬೇಕು.” ಸೋಮಯ್ಯನೆಂದ್ದ : ಆ ಮಾತಿಗೆ ಕಿವಿಗೊಡುತ್ತ, ಯೋಚಿಸುತ್ತ, ಇದ್ದ! {{ ಸಮುದ್ರದಲ್ಲಿರೋ ಸಣ್ಣ ಮೀನನ್ನು ದೊಡ್ಡ ಮೀನು తీనై దారి శ్రీ,