ಪುಟ:Kalyaand-asvaami.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.9 ()* ಕಲ್ಯಾಣಸಾಮಿ ಸಣ್ಣ తిమింగిలవన్న ದೊಡ್ಡ త్రినింగిల నుంగ్ల దం శ్రీ. శాడు ಪ್ರಾಣಿ ಗಳಲ್ಲಾ అష్ణో, ఒుందో) ಇನ್ನೊಂದಕ್ಕೆ ಆಹಾರ, ಹಾಗಾದರೆ, ಮನುಷ್ಯ ನಿಗೂ ಮೃಗಗಳಿಗೂ ವ್ಯತ್ಯಾಸ ಎಲ್ಲಿದೆ?” - ರಾಮಗೌಡ ಮಾತ್ರು ಸೇರಿಸಿದ : 懿 శ్రీనింగిలన్యాయ ! ිට් හීදHඨහ ಸೋಮಯ್ಯನವರೆ. ಪ್ರಾಣಿ ಗಳಲ್ಲಿರೋದು ಉಗುರು, ಹಲ್ಲು. ಮನುಷ್ಯರ ಕೈಲಿ చేత్తి, బందోణ రేు. ಅಷ್ಟೇ ವ್ಯತ್ಯಾಸ.” - ಆ ಮಾತಿಗೆ ಒಪ್ಪಿಗೆ ಸೂಚಿಸುತ್ತ ಸೋಮಯ್ಯನೆಂದ: “ ನಾವೆಲ್ಲಾ ರಾಕ್ಷಸ ಸಂತಾನವೇ ಇರಬೇಕು. ಒಬ್ಬರ ಕತ್ತು ಇನ್ನೊಬ್ಬರು ಕುಯ್ಯೋದು ನಮ್ಮಲ್ಲಿ ರಕ್ತಗತವಾಗಿದೆ!” ರಾಮಗೌಡ ಪೂರ್ತಿ ನಿರಾಶನಾಗಿರಲಿಲ್ಲ. * ನನಗೇನೋ ಒಂದು ನಂಬಿಕೆ ಇದೆ. ಒಂದಲ್ಲ ಒಂದು ದಿವಸ ಈ ಭೂಮಿಯ ಮೇಲೆ ಯುದ್ಧ ಮಾಡೋ ಆಗತ್ಯವೇ ಇರಲಾರದೂಂತ. ಅದು, ಪ್ರತಿಯೊಬ್ಬನೂ ತನ್ನ ನೆಲದಲ್ಲಿ ತಾನು ಉತ್ತು, ట్ని, ತಿನ್ನುವ ಸುಖೀರಾಜ್ಯ, ಆ ರಾಜ್ಯದಲ್ಲಿ ನರಬೇಟೆಗೆ ಅವಕಾಶವಿಲ್ಲ, ಏನಿದ್ದರೂ ಕಾಡು ಪ್ರಾಣಿಗಳ ੋ੦੬੬ ಯುದ್ಧ ಸಾರಿಯೇ ಮನುಷ್ಯ ತೋಳಿನ ತೀಟೆ ತೀರಿಸ್ಬೇಕು!” “ ಕವಿ ರಾಮಗೌಡರ ಕನಸು అన్ని!" ఎందో ನಂಜಯ್ಯ, ಆ ಮಾತು ಎಬ್ಬಿಸಿದ ನಗೆಯ ತೆರೆಗಳ ಮೇಲೆ ತಾನಾ ಕೈಯಾಡಿಸುತ್ತ ಕಲ್ಯಾಣಸ್ವಾಮಿಯೆಂದ :

  • ಕನಸು ಕಾಣೋದು ಖಂಡಿತ ತಪ್ಪಲ್ಲ, ವಾಸ್ತವವಾಗಿ ಪ್ರತಿಯೊಬ್ಬ ಮನುಷ್ಯನೂ তই স্ট্র০:১ ಕನಸನ್ನು ಕಾಣಲೇ ಬೇಕು. ಹಾಗೆಯೇ, ಆ ಕನ ಸನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವೂ ಆತನಿಗಿರಬೇಕು. ದಂಡು ಹೊರಡೋದಕ್ಕೆ వురి జి ನಮ್ಮ ಹಳ್ಳಿಲಿ ರಾಮಗೌಡರು ಅಂಥ ಕನಸು ಕಂಡದ್ದು ನಿಮಗೆಲ್ಲಾ ನೆನಪಿದೆ.”

ಅವರಿಗೆಲ್ಲಾ ನೆನಪಿತ್ತು, ನಿಜವಾಗಿ ಮಾರ್ಪಟ್ಟಿತ್ತು ९४ ठत्ऽ:y. వుంది నె ಹುಣ್ಣಿಮೆಯ ರಾತ್ರೆ ಮ೦ಗಳೂರಿನ ಸಮುದ್ರ ದಂಡೆಯ ಮೇಲಿರಬೇಕು,” ಎಂದಿದ್ದ ರಾಮಗೌಡ, ಆ ಆಸೆ ಈಗ ಈಡೇರಿತ್ತು.