ಪುಟ:Kalyaand-asvaami.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఆం#డా శ్రdటి ఇళీ రన్సిgు .9○鱗 ಇಂಗ್ಲಿಷರನ್ನೆಲ್ಲಾ ಸಮುದ್ರಕ್ಕೆ ఎనేయుణి చేు, ఎంబ మౌలేు బందిలేు ಆಗ, ಎಸೆಯುವುದಾಗದೆ ಇದ್ದರೂ, ತಾವಾಗಿಯೇ ಇಂಗಿಷರು ಸಮು ದ್ರಕ್ಕೆ ಧುಮುಕಿದ್ದರು. وهم نتی ಕನ್ನಡ ಜಿಲ್ಲೆಯ ವಿಮೋಚನೆ ಕಷ್ಟದ ಮಾತಾಗಿರಲಿಲ್ಲ ಮಂಗ ಳಾರನ್ನು ಸಾತಂತ್ರ ಪಡೆ ಸ್ವಾಧೀನಪಡಿಸಿಕೊಂಡ ಹದಿಮೂರನೆಯ ದಿನ ಅ೦ದು. ಜನರ జింబలవన్ను 33の3るöきaび ಸುವ್ಯವಸ್ಥಿತ &労び393 ವನ್ನು ಏರ್ಪಡಿಸುವುದೆು ಸುಲಭದ ಕೆಲಸವೆಂಬುದನ್ನು ಕಲ್ಯಾಣಸಾಮಿಯೂ ಆತನ ಸಂಗಡಿಗರಾ ಮನಗಂಡಿದ್ದರು. ಆಗ ಪ್ರಧಾನವಾಗಿ ನಡೆದುದು, ಮುಂದಿನ ಹೋರಾಟಕ್ಕಾಗಿ ದಂಡಿನ ಸಿದ್ಧತೆ. గుడు సీ ಕುಂದಾಪುರಗಳನ್ನು ಹಾದು, ಕನ್ನಡ ರಾಜ್ಯದ ಉತ್ತರ ಗಡಿಯ ವರೆಗೂ ಹೋಗಿಬರುವ ಯೋಜನೆಯೊಂದಿತ್ತು, ಅದು ರಾಜ್ಯದ ఎల్దేరేట్చగళన్ను ಭದ್ರಗೊಳಿಸುವುದಕ್ಕೋಸ್ಕರ ಆದರೆ ಆ ಕೆಲಸಕ್ಕೆ :ং তত:১sস లగళ్యే నిరలీల్ల, ಸಣ್ಣದೊಂದು లేళ్మడియె ಸಾಕಾಗಿತ್ತು. ಅದಕ್ಕಿಂತ ಮುಖ್ಯವಾಗಿದ್ದುದು, ಮಂಗಳೂರಿನ రక్షణిగే నినానిFటు ಮಾಡಿ, ಕೊಡಗಿನ ಮೇಲೆ ದಂಡೆತ್ತಿ ಹೋಗುವುದು. ಅದನ್ನಂತೂ ತಡ ಮಾಡುವಂತೆಯೇ ಇರಲಿಲ್ಲ. ಒಮ್ಮೆ ಸೇನೆ ಮುನ್ನಡೆಯುವುದು ಸಾಧ್ಯ ವಾಯಿತೆಂದರೆ. - ಯುದ್ಧಯೋಜನೆಯನ್ನು ಕುರಿತು ಚರ್ಚೆಯಾದಾಗಲೆಲ್ಲ 2ύοί ισοί5 ಹೇಳುತಿದ್ದ : ಸಾವಕಾಶ ಮಾಡಕೂಡದು, ಮುಂಗಾರು ಮಳೆ ಮೊದಲಾಯಿ! ತೆಂದರೆ ತಲಚೇರಿಯಿಂದಲೋ ಸೂರತ್ತಿನಿಂದಲೋ ಇಂಗ್ಲಿಷರು ಸಮುದ್ರ ಮಾರ್ಗವಾಗಿ ಸೇನೆ ಕಳಿಸುವ ಪ್ರಶ್ನೆ ಇಲ್ಲ. ಏನಿದ್ದರೂ ಬೆಂಗಳೂರು ಮೈಸೂರುಗಳಿಂದ ಭೂಮಾರ್ಗವಾಗಿ ಬರುವ ಸೇನೆಯೊಂದನೇ ನಾವು ఇదిరి: ಬೇಕಾದ್ದು, జె. డేగి నెల్లి ಕಾರಾಚರಣೆ ಬೇಗನೆ ಆಯಿತೆಂದರೆ, ಅವರು ತಮ್ಮ ಸೈನ್ಯವನ್ನು ಇಬ್ಯಾಗಮಾಡಬೇಕಾಗ್ರದೆ. ör ಅವರನ್ನು ಸೋಲಿಸೋದು ಸುಲಭ.' ಕಲಾಣಸ್ವಾಮಿಯೂ ಅದನ್ನು ತಿಳಿದಿದ್ದ; ದಂಡನಾಯಕರಿಗೂ ಅದೇ ಅಭಿಪ್ರಾಯವಿತ್ತು. ಮಂಗಳೂರಿನ ಮಳೆಯ ವಿಷಯ ಅರಿತಿದ್ದವರೆಂದರು :